ಚಂದನ್-ಕವಿತಾ ನವ ಜೋಡಿಗಳ ಎಂಗೇಜ್ಮೆಂಟ್ ಹೇಗಿತ್ತು ಗೊತ್ತಾ?

24

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಚಂದನ್ ಕುಮಾರ್ ಹಾಗೂ ಕವಿತ ಗೌಡ ರವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ, ಇದೀಗ ಏಪ್ರಿಲ್ ಒಂದನೇ ತಾರೀಕಿನಂದು ಕವಿತಾ ಗೌಡ ಹಾಗೂ ಚಂದನ್ ಕುಮಾರ್ ರವರ ಎಂಗೇಜ್ಮೆಂಟ್ ಬಹಳ ವಿಜೃಂಭಣೆಯಿಂದ ನಡೆದಿದೆ. ಹಲವಾರು ವರ್ಷಗಳಿಂದ ಈ ಜೋಡಿ ಪ್ರೀತಿ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಸುದ್ದಿ ಕೇಳಿಬಂದಿತ್ತು.

ಆದರೆ ಅದ್ಯಾಕೋ ತಿಳಿದಿಲ್ಲ ಈ ಜೋಡಿಗಳು ಈ ಮಾತನ್ನು ಒಪ್ಪಿಕೊಳ್ಳದೆ ಸದಾ ಹೊರಗಡೆ ಒಟ್ಟಾಗಿ ಕಾಣಿಸಿ ಕೊಳ್ಳುತ್ತಿದ್ದರು. ಇವರು ಪ್ರತಿ ಬಾರಿ ನಾವಿಬ್ಬರೂ ಸ್ನೇಹಿತರು ಎಂದುಕೊಂಡು ಓಡಾಡುತ್ತಿದ್ದರು, ಆದರೆ ಕೊನೆಗೂ ಪ್ರೀತಿಯ ಬಂಧದಲ್ಲಿ ಸಿಲುಕಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈ ಜೋಡಿಯು ಇದೀಗ ಎಂಗೇಜ್ಮೆಂಟ್ ಮಾಡಿ ಕೊಂಡಿದ್ದು ಕಳೆದ ಎರಡು ದಿನಗಳ ಹಿಂದೆ ಈ ಕುರಿತು ಘೋಷಣೆ ಮಾಡಿದ್ದರು, ಮೊದಲೇ ಘೋಷಣೆ ಮಾಡಿದರೇ ಸುದ್ದಿ ದೊಡ್ಡದಾಗುತ್ತದೆ ಎಂಬ ಕಾರಣಕ್ಕೆ ಘೋಷಣೆ ಮಾಡಿರಲಿಲ್ಲ ಎಂಬುದು ಚಂದನ್ ರವರ ಇತ್ತೀಚಿನ ಸಂದರ್ಶನದಿಂದ ತಿಳಿದು ಬಂದಿದೆ. ಇನ್ನು ಈ ಜೋಡಿಯ ಎಂಗೇಜ್ಮೆಂಟ್ ನ ಎಕ್ಸ್ಕ್ಲೂಸಿವ್ ಫೋಟೋಗಳು ಮೇಲಿನ ವಿಡಿಯೋದಲ್ಲಿ ಇದು ಒಮ್ಮೆ ನೋಡಿ ನವ ಜೋಡಿಗಳಿಗೆ ಶುಭ ಹಾರೈಸು ದನ್ನು ಮರೆಯಬೇಡಿ.

Get real time updates directly on you device, subscribe now.