ಹೊಸ ಜೋಡಿ ಕವಿತಾ ಹಾಗೂ ಚಂದನ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?? ಇಷ್ಟೊಂದಾ ಎಂದ ನೆಟ್ಟಿಗರು

21

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆಯಾಗಲು ಯಾವುದೇ ವಯಸ್ಸಿನ ಅಂತರ ಅಗತ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ, ಆದರೆ ಸೆಲೆಬ್ರಿಟಿ ಜೋಡಿಗಳ ಅಂತರ, ಪ್ರೇಮ ಯಾವಾಗ ಆರಂಭವಾಯಿತು, ಮುಂದೆ ಧಾರವಾಹಿ ಮಾಡುತ್ತಾರಾ ಇಲ್ಲವಾ ಹೀಗೆ ಸೆಲೆಬ್ರಿಟಿ ಜೋಡಿಗಳ ಕುರಿತು ಅಭಿಮಾನಿಗಳಿಗೆ ಸಾವಿರಾರು ಪ್ರಶ್ನೆಗಳು ಮೂಡುತ್ತವೆ. ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ರವರು ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಅದೇ ಕಾರಣಕ್ಕಾಗಿ ಅಭಿಮಾನಿಗಳ ಕುತೂಹಲಕಾರಿ ಪ್ರಶ್ನೆಗೆ ಇಂದು ಉತ್ತರ ನೀಡುತ್ತೇವೆ.

ಸ್ನೇಹಿತರೆ ಕವಿತಾ ಹಾಗೂ ಚಂದನ್ ರವರು ಏಪ್ರಿಲ್ ಒಂದನೇ ತಾರೀಕಿನಂದು ಸಪ್ತಪದಿ ತುಳಿಯಲು ನಿರ್ಧಾರ ಮಾಡಿದ್ದು, ಬಹುಶಹ ನೀವು ಈ ಲೇಖನ ಓದುವ ಸಮಯಕ್ಕೆ ಇವರಿಬ್ಬರ ಮದುವೆ ಕೂಡ ಆಗಿರುತ್ತದೆ, ಇನ್ನು ಈ ಜೋಡಿಯು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ಅನುಮಾನ ಎಲ್ಲರಿಗೂ ಇತ್ತು ಈಗ ಅನುಮಾನ ಖಚಿತವಾಗಿದೆ.

ಅಭಿಮಾನಿಗಳು ಕೂಡ ಈ ಜೋಡಿಯನ್ನು ಮೆಚ್ಚಿಕೊಂಡಿದ್ದ ಕಾರಣ ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬುದರ ಕುರಿತು ಸದಾ ಚರ್ಚೆ ನಡೆಯುತ್ತಿತ್ತು, ಇನ್ನು ಜೋಡಿಗಳ ನಡುವಿನ ವಯಸ್ಸಿನ ಅಂತರವನ್ನು ನಾವು ಗಮನಿಸುವುದಾದರೇ ಸ್ನೇಹಿತರೇ ಚಂದನ್ ಕುಮಾರ್ ರವರಿಗೆ ಇದೀಗ 35 ವರ್ಷಗಳಾಗಿದ್ದು ಕವಿತಾ ಗೌಡ ರವರು 28 ವರ್ಷ ವಯಸ್ಸಾಗಿದೆ, ಅಂದರೆ ಒಟ್ಟಾರೆಯಾಗಿ ಜೋಡಿಗಳ ನಡುವಿನ ಅಂತರ 7 ವರ್ಷಗಳು. ಕೇವಲ ಅಭಿಮಾನಿಗಳಿಗೆ ಒಂದು ಕುತೂಹಲಕಾರಿ ಅಂಶವನ್ನು ತಿಳಿಸುವುದು ಈ ಮಾಹಿತಿಯ ಉದ್ದೇಶ, ಯಾರ ಮನಸ್ಸನ್ನು ನೋ’ಯಿಸುವ ಉದ್ದೇಶವಾಗಲಿ ಇರುವುದಿಲ್ಲ.

Get real time updates directly on you device, subscribe now.