ಮಿಥುನ ರಾಶಿ ನಟಿ ರಾಧಾರವರ ಸಹೋದರಿ ಕೂಡ ಕನ್ನಡದ ಟಾಪ್ ಸೀರಿಯಲ್ ನಟಿ ! ಯಾರು ಗೊತ್ತೆ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಧಾರವಾಹಿಗಳಲ್ಲಿ ಒಂದಾಗಿರುವ ಮಿಥುನ ರಾಶಿ ಧಾರವಾಹಿ ಇದೀಗ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಕೊಳ್ಳುತ್ತಿದೆ, ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುವಾಗ ಮಿಥುನ ರಾಶಿ ಧಾರಾವಾಹಿ ಯನ್ನು ನಿಲ್ಲಿಸಲು ವಾಹಿನಿ ಆಲೋಚನೆ ನಡೆಸಿತ್ತು, ಆದರೆ ಪ್ರೇಕ್ಷಕರಿಂದ ಪ್ರತಿಕ್ರಿಯೆಯನ್ನು ನೋಡಿ ಧಾರವಾಹಿಯನ್ನು ಮುಂದುವರಿಸಲು ಸಮಯ ಬದಲಾವಣೆ ಮಾಡಲಾಗಿದೆ.

ಇನ್ನೂ ಧಾರವಾಹಿಯಲ್ಲಿ ನಟಿಸಿರುವ ಹಲವಾರು ಕಲಾವಿದರ ಜನಪ್ರಿಯತೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ, ಇನ್ನು ಇದೇ ಧಾರವಾಹಿಯಲ್ಲಿ ರಾಧಾರವರು ಕೂಡ ಬಹಳ ಉತ್ತಮವಾಗಿ ನಟಿಸಿದ್ದು ತಮ್ಮ ಪಾತ್ರಕ್ಕೆ ಬಹಳ ಅದ್ಭುತವಾಗಿ ಜೀವ ತುಂಬಿದ್ದಾರೆ, ನಾಯಕ ನಟಿಯ ತಾಯಿಯಾಗಿ ನಟಿಸಿರುವ ರಾಧಾ ರವರು ಮತ್ತೊಮ್ಮೆ ತಮಗೆ ನೀಡಿದ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ.

ಇನ್ನು ರಾಧಾರವರ ಸಹೋದರಿ ಕೂಡ ಕನ್ನಡ ಕಿರುತೆರೆಯಲ್ಲಿ ಬಹಳ ಫೇಮಸ್ ನಟಿಯಾಗಿದ್ದು ವಿವಿಧ ಧಾರವಾಹಿಗಳಲ್ಲಿ ಅದ್ಭುತ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಹೌದು ಸ್ನೇಹಿತರೇ ಅವರು ಮತ್ಯಾರು ಅಲ್ಲ ಅವರು ಕಿರುತೆರೆಯಲ್ಲಿ ಧಾರವಾಹಿಗಳ ನಟಿಸುತ್ತಿರುವ ರಮ್ಯ. ಇತ್ತೀಚಿಗೆ ಸುಜಾತ ಧಾರಾವಾಹಿಯಲ್ಲಿ ನಾಯ ಕನಟಿ ತಾಯಿಯ ಪಾತ್ರ ಮಾಡಿದ್ದ ರಮ್ಯಾರವರು ಜೋಡಿಹಕ್ಕಿ, ಕಿನ್ನರಿ ಧಾರವಾಹಿ ಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ಇವರಿಬ್ಬರು ಉತ್ತಮ ಭರತನಾಟ್ಯ ಕಲಾವಿದರಾಗಿದ್ದಾರೆ.

Get real time updates directly on you device, subscribe now.