25ರ ಆಸುಪಾಸಿನವಂತೆ ಕಾಣುವ ಪ್ರಿಯಾಮಣಿ ರವರ ನಿಜವಾದ ವಯಸ್ಸು ತಿಳಿದರೇ ನೀವು ನಂಬುವುದೇ ಇಲ್ಲ

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗಗಳಲ್ಲೂ ಕೂಡ ನಟನೆ ಮಾಡುವ ಮೂಲಕ ಭಾರಿ ಅಭಿಮಾನಿಗಳನ್ನು ಕಳಿಸಿರುವ ಹಾಗೂ ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದ ದೂರ ಉಳಿದಿದ್ದರೂ ಕೂಡ ಕಿರುತೆರೆಯ ವಿವಿಧ ಕಾರ್ಯಕ್ರಮಗಳ ಮೂಲಕ ತನ್ನ ಜನ ಪ್ರಿಯತೆಯನ್ನು ದಿನೇ ದಿನೇ ಹೆಚ್ಚಿಸಿ ಕೊಳ್ಳುತ್ತಿರುವ ಪ್ರಿಯಾಮಣಿ ರವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ.

ಕನ್ನಡ ತೆಲುಗು ತಮಿಳು ಚಿತ್ರರಂಗಗಳಲ್ಲಿ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿರುವ ಪ್ರಿಯಾಮಣಿ ರವರು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ದಿನಗಳವರೆಗೂ ಕೂಡ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು, ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಪ್ರಿಯ ಮಣಿರವರನ್ನು ನೋಡಿದರೆ ಬಹಳ ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ ಅವರಿಗೆ ವಯಸ್ಸಾಗಿದೆ ಎಂದರೆ ಯಾರು ಕೂಡ ನಂಬಲು ಸಾಧ್ಯವೇ ಇಲ್ಲ, ಹೆಚ್ಚಿನ ವಯಸ್ಸಾಗಿಲ್ಲ ಆದರೂ ಕೂಡ ಇವರ ವಯಸ್ಸು ಕೇಳಿದರೆ ಖಂಡಿತ ನೀವು ನಂಬುವುದಿಲ್ಲ.

ಹೌದು ಸ್ನೇಹಿತರೇ ನೀವು ಸಾಮಾನ್ಯವಾಗಿ ಪ್ರಿಯಾಮಣಿ ರವರನ್ನು ನೋಡಿದ ತಕ್ಷಣ 25ರಿಂದ 30 ವರ್ಷದ ಒಳಗಿನ ಇರಬಹುದು ಎಂದು ಕೊಳ್ಳುತ್ತೀರಾ ಆದರೆ ಇವರ ನಿಜವಾದ ವಯಸ್ಸನ್ನು ನಾವು ಗಮನಿಸುವುದಾದರೆ. ಸ್ನೇಹಿತರೆ ಪ್ರಿಯಾಮಣಿ ರವರು 1984 ರ ಜೂನ್ ತಿಂಗಳಿನಲ್ಲಿ ಜನಿಸಿದ್ದು ಇಂದಿನ ಲೆಕ್ಕಾಚಾರದ ಪ್ರಕಾರ ಇವರಿಗೆ 36 ವರ್ಷಗಳು ಆಗಿವೆ, ಥೇಟ್ ನೋಡಲು ಬಹಳ ಚಿಕ್ಕವಯಸ್ಸಿನ ನಂತೆ ಕಾಣುವ ಪ್ರಿಯಾಮಣಿ ರವರು ನಿಜಕ್ಕೂ 36 ವರ್ಷ ಎಂದರೆ ಯಾರು ಕೂಡ ನಂಬಲು ಸಾಧ್ಯವೇ ಇಲ್ಲ. ಇನ್ನು ಇವರ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.