ಒಂದು ಐಟಂ ಸಾಂಗಿಗೆ ನಟನೆ ಮಾಡಲು ದಿಶಾ ಪಟನಿ ಕೇಳಿದ ಹಣ ಎಷ್ಟು ಗೊತ್ತಾ ಯಪ್ಪಾ ಇಷ್ಟೊಂದಾ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸಿನಿಮಾಗಳಲ್ಲಿಯೂ ಕೂಡ ಐಟಂ ಸಾಂಗ್ ಸ್ಥಾನ ಪಡೆದು ಕೊಂಡಿದೆ, ದೊಡ್ಡ ದೊಡ್ಡ ನಿರ್ದೇಶಕರು ಕೂಡ ತಮ್ಮ ಕಥೆ ಜೊತೆ ಒಂದು ಐಟಂ ಸಾಂಗ್ ಹಾಕಿ ಪ್ರೇಕ್ಷಕರನ್ನು ಮತ್ತಷ್ಟು ಸೆಳೆಯಲು ಪ್ರಯತ್ನ ಪಡುತ್ತಾರೆ. ಮೊದಲು ಎಲ್ಲಾ ಚಿತ್ರಗಳಲ್ಲಿಯೂ ಕೂಡ ಈ ರೀತಿಯ ಹಾಡುಗಳು ಇರುತ್ತಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸಿನಿಮಾಗಳನ್ನು ಕೂಡ ಐಟಂ ಸಾಂಗ್ ಇದ್ದೇ ಇರುತ್ತದೆ.

ಇದೀಗ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಅಲ್ಲೂ ಅರ್ಜುನ ರವರ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಸಿನಿಮಾದಲ್ಲಿ ಕೂಡ ಐಟಂ ಸಾಂಗ್ ಇರಲಿದೆ ಎಂಬುದು ಖಚಿತವಾಗಿದೆ ಹಾಗೂ ಐಟಂ ಸಾಂಗ್ ಬಹಳ ವಿಶೇಷವಾಗಿ ಚಿತ್ರೀಕರಣ ಮಾಡಲು ನಿರ್ಧಾರ ಮಾಡಲಾಗಿದ್ದು ಬಾಲಿವುಡ್ ಚಿತ್ರರಂಗದ ನಟಿಯನ್ನು ಕರೆತರಲು ನಿರ್ಧಾರ ಮಾಡಲಾಗಿದೆ.

ಹೌದು ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ದಿಶಾ ಪಠಾಣಿ ರವರನ್ನು ಪುಷ್ಪ ಸಿನಿಮಾಗೆ ಐಟಂ ಸಾಂಗ್ ಹೆಜ್ಜೆ ಹಾಕಲು ಆಹ್ವಾನ ನೀಡಲಾಗಿದೆ. 28 ವರ್ಷದ ಈ ನಟಿ ಐಟಂ ಸಾಂಗಿನಲ್ಲಿ ಹೆಜ್ಜೆ ಹಾಕಲು ಬರೋಬ್ಬರಿ ಒಂದೂವರೆ ಕೋಟಿ ಬೇಡಿಕೆ ಯಿಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ, ಅಲ್ಲು ಅರ್ಜುನ್ ಚಿತ್ರವಾಗಿರುವ ಕಾರಣ ಬಜೆಟ್ಗೆ ಯಾವುದೇ ಕೊರತೆ ಇರುವುದಿಲ್ಲ ಎಂಬ ಲೆಕ್ಕಾಚಾರದ ಮೇಲೆ ಎಷ್ಟು ಕೇಳಿರಬಹುದು ಎಂದು ನಿರ್ಮಾಪಕರು ಅಭಿಪ್ರಾಯ ಪಟ್ಟಿದ್ದಾರೆ.

Get real time updates directly on you device, subscribe now.