16 ವರ್ಷದಿಂದ ಸಿನಿಮಾ ಮಾಡುತ್ತಿರುವ ತಮನ್ನಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದಲ್ಲಿ ಖ್ಯಾತಿಯನ್ನು ಗಳಿಸಿದ ಬಳಿಕ ತಮಿಳು ಹಾಗೂ ಬಾಲಿವುಡ ಚಿತ್ರರಂಗದಲ್ಲಿಯೂ ಕೂಡ ಬೆರಳಣಿಕೆಯಷ್ಟು ಸಿನಿಮಾಗಳನ್ನು ಮಾಡಿರುವ ಖ್ಯಾತ ನಟಿ ತಮನ್ನಾ ರವರು ಇತ್ತೀಚೆಗೆ ಕೆಜಿಎಫ್ ಸಿನಿಮಾದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂಬ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಕನ್ನಡದಲ್ಲೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡಿದ್ದಾರೆ.

ಇವರು ಹಲವಾರು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದಾರೆ, ಎಲ್ಲಾ ಸ್ಟಾರ್ ನಟರ ಜೊತೆ ನಟನೆ ಮಾಡಿ ಸೈ ಎನಿಸಿಕೊಂಡಿರುವ ತಮನ್ನಾ ರವರು ಇತ್ತೀಚಿನ ದಿನಗಳಲ್ಲಿ ಕೊಂಚ ಅವಕಾಶಗಳನ್ನು ಕಡಿಮೆ ಪಡೆಯುತ್ತಿದ್ದಾರೆ, ಇದಕ್ಕೆಲ್ಲಾ ಕಾರಣಗಳನ್ನು ನಾವು ಹುಡುಕುವುದಾದರೆ ಬರೋಬ್ಬರಿ 16 ವರ್ಷದಿಂದ ಇವರು ವಿವಿಧ ಸಿನಿಮಾಗಳ ನಟರ ಜೊತೆ ನಟಿಸಿದ್ದಾರೆ, ಆದ ಕಾರಣ ಸಿನಿಪ್ರಿಯರು ಹೊಸ ನಟಿಯರತ್ತ ಗಮನಹರಿಸುವ ಕಾರಣ ಬಹುತೇಕ ನಿರ್ದೇಶಕರು ಹೊಸ ನಟಿಯರಿಗೆ ಮಣೆ ಹಾಕುತ್ತಿದ್ದಾರೆ.

ಸಾಕಷ್ಟು ಯಶಸ್ಸಿನ ಚಿತ್ರಗಳನ್ನು ನೀಡಿರುವ ತಮನ್ನಾ ರವರು ಕೆಲವೇ ಕೆಲವು ತಿಂಗಳುಗಳ ಹಿಂದೆ ಚಿತ್ರರಂಗದ ತ್ಯಜಿಸುವ ನಿರ್ಧಾರ ಕೂಡ ಮಾಡಿದ್ದರು ಆದರೆ, ಖ್ಯಾತ ನಟ ವೆಂಕಟೇಶ್ ರವರು ಕರೆದು ಅವಕಾಶ ನೀಡುವ ಮೂಲಕ ಚಿತ್ರರಂಗದಲ್ಲಿ ಉಳಿಸಿದರು ಎಂದು ಇತ್ತೀಚಿನ ಸಂದರ್ಶನದಲ್ಲಿ ತಮನ್ನಾ ಅವರೇ ಹೇಳಿದ್ದಾರೆ, ಇನ್ನು ಇವರು 16 ವರ್ಷದಿಂದ ನಟನೆ ಮಾಡುತ್ತಿದ್ದಾರೆ ಎಂದರೇ ಅವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ನಾವು ನೋಡುವುದಾದರೆ ಕೇವಲ 15 ವರ್ಷವಿದ್ದಾಗಲೇ ಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ ನಟಿ ತಮನ್ನಾ ರವರ ವಯಸ್ಸು ಇದೀಗ ಇಂದಿನ ಲೆಕ್ಕಾಚಾರದ ಪ್ರಕಾರ 31 ವರ್ಷ. 1989 ರಲ್ಲಿ ತಮನ್ನಾ ರವರು ಜನಿಸಿದ್ದಾರೆ.

Get real time updates directly on you device, subscribe now.