ಖುಲಾಯಿಸಿದ ರಾಗಿಣಿ ಅದೃಷ್ಟ ! ಒಂದೇ ಕಲ್ಲಿನಲ್ಲಿ ಒಂದಲ್ಲ ಎರಡಲ್ಲ ಐದು ಹಕ್ಕಿ ! ಏನು ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಇರುವ ರಾಗಿಣಿ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಸ್ವಂತ ಉದ್ಯೋಗ ಆರಂಭಿಸಲು ನಿರ್ಧಾರ ಮಾಡಿ ಕೆಲವೇ ಕೆಲವು ದಿನಗಳ ಹಿಂದೆ ಯುಟ್ಯೂಬ್ ಚಾನೆಲ್ ಒಂದನ್ನು ಆರಂಭಿಸಿದ್ದರು, ಯುಟ್ಯೂಬ್ ಚಾನಲ್ ನಲ್ಲಿ ತಮ್ಮ ವಯಕ್ತಿಕ ಅನುಭವಗಳು, ತಮ್ಮ ಸುತ್ತಾಟದ ವಿಡಿಯೋಗಳು ಹಾಗೂ ಬ್ಯೂಟಿ ಟಿಪ್ಸ್ ಗಳನ್ನು ಅಭಿಮಾನಿಗಳಿಗೆ ಹಂಚಿಕೊಳ್ಳುವುದಾಗಿ ತಿಳಿಸಿದರು.

ಅಷ್ಟೇ ಅಲ್ಲದೆ ಕೆಲವೇ ಕೆಲವು ದಿನಗಳ ಹಿಂದೆ ಇದೇ ಸಂದರ್ಶನದಲ್ಲಿ ಮಾತನಾಡಿದ ಅವರು ಈ ವರ್ಷ ಕನಿಷ್ಠ 6 ರಿಂದ 8 ಸಿನಿಮಾಗಳನ್ನು ಮಾಡುತ್ತೇನೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅದೇಗೆ ಟಾಪ್ ನಟಿಯರಿಗೂ ಸಿಗದ ಸಿನಿಮಾಗಳು ಇವರಿಗೆ ಸಿಗುತ್ತವೆ ಎಂದು ಎಲ್ಲರೂ ಪ್ರಶ್ನಾತೀತವಾಗಿ ನೋಡಿದ್ದರು.

ಆದರೆ ರಾಗಿಣಿ ರವರು ಹೇಳಿದ ಮಾತುಗಳು ನಿಜವಾದಂತೆ ಕಾಣುತ್ತಿದೆ, ಹೌದು ಸ್ನೇಹಿತರೇ ಕಳೆದ ಕೆಲವು ದಿನಗಳಿಂದ ಕನ್ನಡದ ಕರ್ವ 3 ಸಿನಿಮಾಗೆ ಸಹಿ ಹಾಕಿದ್ದ, ರಾಗಿಣಿ ರವರು ಈ ಬಾರಿ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂಬುದು ಬಹಿರಂಗ ಗೊಂಡಿದೆ. ಈ ಮೂಲಕ ಕನ್ನಡ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಒಮ್ಮೆಲೆ ರಾಗಿಣಿ ರವರ ಚಿತ್ರ ಬಿಡುಗಡೆಯಾಗಲಿದೆ, ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ರಾಗಿಣಿ ಅವರು ಕಾಣಿಸಿ ಕೊಳ್ಳಲಿದ್ದಾರೆ.

Get real time updates directly on you device, subscribe now.