ಬಿಗ್ ಬಾಸ್ ಮನೆಯಿಂದ ಹೊರಬಂದ ಗೀತಾ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಲಕ್ಷ ಗೊತ್ತಾ?? ಮೂರೇ ವಾರಕ್ಕೆ ಇಷ್ಟೊಂದಾ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಮೂರನೇ ವಾರ ಕಿರುತೆರೆಯ ನಟಿ ಹಾಗೂ ಗಾಯಕಿ ಗೀತಾ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಮೊದಲ ಎರಡು ವಾರಗಳ ಕಾಲ ಹೆಚ್ಚಾಗಿ ಯಾವುದೇ ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡದೆ ಇದ್ದರೂ ಮೂರನೇ ವಾರ ಅದ್ಭುತವಾಗಿ ಹಾಡಿದರೂ ಕೂಡ ಪ್ರೇಕ್ಷಕರು ಇವರನ್ನು ಉಳಿಸಿಕೊಳ್ಳುವ ಮನಸ್ಸು ಮಾಡಿಲ್ಲ.

ಇನ್ನು ಬಿಗ್ ಬಾಸ್ ಮನೆಗೆ ತೆರಳುವಾಗ ಗೀತ ರವರು ಕಿರುತೆರೆಯಲ್ಲಿ ಹೆಚ್ಚಿನ ಜನ ಪ್ರಿಯತೆಯನ್ನು ಹೊಂದಿರುವ ಕಾರಣ ಕನಿಷ್ಠ ಹತ್ತು ವಾರಗಳಾದರೂ ಇರುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಗೀತಾ ರವರು ಹೇಳುವಂತೆ ಅವರ ಸ್ವಾಭಾವಿಕ ವ್ಯಕ್ತಿತ್ವ ಮನೆಯ ಮಂದಿಗೆ ನಾಟಕ ಎನಿಸಿದೆ, ಬಹುಶಹ ಅದೇ ಕಾರಣಕ್ಕೆ ಇರಬೇಕು ಗೀತ ರವರು ಹೆಚ್ಚು ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ವಿಫಲರಾಗಿದ್ದಾರೆ.

ಇನ್ನು ಗೀತಾ ರವರ ಸಂಭಾವನೆ ಕುರಿತು ನಾವು ಮಾತನಾಡುವುದಾದರೇ ಈ ಬಾರಿ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಸಂಭವನೆಯನ್ನು ನೀಡಲಾಗುತ್ತಿದೆ, ಅದರಂತೆಯೇ ಖ್ಯಾತ ಗಾಯಕಿ ಹಾಗೂ ಕಿರುತೆರೆಯ ನಟಿ ಹಾಕಿರುವ ಗೀತಾ ರವರಿಗೆ ಒಂದು ವಾರಕ್ಕೆ 40 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು, ಆದ ಕಾರಣ ಮೂರು ವಾರಕ್ಕೆ ಒಟ್ಟಾರೆ 1.2 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನು ಆಗಿ ಪಡೆದು ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.