ಪುನೀತ್ ಸಿನಿಮಾ ಹಾಡಿಗೆ ಸಕ್ಕತ್ ಸ್ಟೆಪ್ಸ್ ಹಾಕಿದ ಅಮೃತ ವರ್ಷಿಣಿ ರಜನಿ ! ವಿಡಿಯೋ ನೋಡಿ

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ವರ್ಷಗಳ ಹಿಂದೆ ಪ್ರಸಾರ ವಾಗುತ್ತಿದ್ದ ಅಮೃತ ವರ್ಷಿಣಿ ಧಾರಾವಾಹಿಯೂ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಈ ದಾರವಾಹಿಯನ್ನು ಕರ್ನಾಟಕದ ಜನರು ತಪ್ಪದೇ ನೋಡುತ್ತಿದ್ದರು ಎಂಬುವುದರಲ್ಲಿ ಎರಡು ಮಾತಿಲ್ಲ

ಈ ಧಾರವಾಹಿ ಮೂಲಕ ಹಲವಾರು ಕಲಾವಿದರು ಜನ ಪ್ರಿಯತೆಯನ್ನು ಹೆಚ್ಚಿಸಿ ಕೊಂಡರು. ನಾಯಕ ನಟಿ ಅಮೃತ ಪಾತ್ರಧಾರಿಯಾಗಿ ನಟನೆ ಮಾಡಿದ ರಜನಿ ಗೌಡರವರು ಕೂಡ ಹೆಚ್ಚಿನ ಜನ ಪ್ರಿಯತೆಯನ್ನು ಪಡೆದು ಕೊಂಡರು. ಈ ದಾರವಾಹಿಯಲ್ಲಿ ಅತ್ತೆ-ಸೊಸೆ ನಡುವೆ ನಡೆಯುತ್ತಿದ್ದ ಕಥೆ ಹಾಗೂ ಅಕ್ಕ-ತಂಗಿಯರ ನಡುವೆ ನಡೆಯುತ್ತಿದ್ದ ಜಟಾಪಟಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಬಾರಿ ತಾರಾ ಬಳಗವನ್ನು ಹೊಂದಿದ್ದ ಈ ಧಾರಾವಾಹಿಯಲ್ಲಿ ಅಮೃತ ಪಾತ್ರಧಾರಿ ರಜಿನಿ ಗೌಡರವರು ನಿಜಕ್ಕೂ ಅತ್ಯದ್ಭುತವಾಗಿ ನಟನೆ ಮಾಡಿದ್ದರು. ಧಾರವಾಹಿ ಮುಗಿದ ಬಳಿಕ ಕಿರುತೆರೆಯಲ್ಲಿ ವಿವಿಧ ರಿಯಾಲಿಟಿ ಶೋಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ರಜನಿ ಗೌಡರವರು ಈಗಲೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಇತ್ತೀಚಿಗೆ ಪುನೀತ್ ರಾಜಕುಮಾರ್ ರವರ ಪವರ್ ಚಿತ್ರದ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದ್ದು ಮೇಲೆ ವಿಡಿಯೋ ಹಾಕಲಾಗಿತ್ತು ಒಮ್ಮೆ ನೋಡಿ ಡ್ಯಾನ್ಸ್ ನ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.