ಬಿಗ್ ಬಾಸ್ ಅರವಿಂದ್ ರವರ ರಿಯಲ್ ಲೈಫ್ ನಲ್ಲಿ ನಿಜವಾದ ಗರ್ಲ್ಫ್ರೆಂಡ್ ಯಾರಂತೆ ಗೊತ್ತಾ??

23

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ವಿಶೇಷ ರೀತಿಯಲ್ಲಿ ಆಟವಾಡುತ್ತಿರುವ ಅರವಿಂದ್ ರವರು ನಿಜಕ್ಕೂ ಜನರ ಮನೆ ಗೆಲ್ಲುವುದರಲ್ಲಿ ಯಶಸ್ವಿ ಯಾಗಿದ್ದಾರೆ, ಯಾವುದೇ ಕೆಲಸವನ್ನಾಗಲಿ ಅಥವಾ ಯಾವುದೇ ಮಾತನಾಡಲಿ ಮಾಡಬೇಕು ಎನಿಸಿದರೇ ಅಥವಾ ಹೇಳಬೇಕು ಎನಿಸಿದರೇ ನೇರವಾಗಿ ಹೇಳುವ ‌ ವ್ಯಕ್ತಿತ್ವದ ಮೂಲಕ ಅರವಿಂದ್ ರವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ.

ಅದರಲ್ಲಿಯೂ ಕಳೆದ ವಾರ ರಿಚಾರ್ಜ್ ಬ್ಯಾಟರಿಯನ್ನು ಮನೆಯ ಬೆಡ್ರೂಮ್ ಗಾಗಿ ವಾಪಸು ನೀಡದೆ ನನಗೆ ಅನಿಸಿದ್ದನ್ನು ನಾನು ಮಾಡುತ್ತಿದ್ದೇನೆ, ಏನೇ ಮಾಡಿದರೂ ಕೂಡ ಮುಂದಿನ ವಾರ ನಮ್ಮನ್ನು ನಾಮಿನೇಟ್ ಮಾಡುತ್ತಾರೆ, ಇದು ಕೇವಲ ಆಟ ಎಂದು ಹೇಳುವ ಮೂಲಕ ಅದರಂತೆ ನಡೆದು ಕೊಂಡು ತಮ್ಮ ವ್ಯಕ್ತಿತ್ವವನ್ನು ಎಲ್ಲೂ ಕೂಡ ಕಳೆದು ಕೊಂಡಿರಲಿಲ್ಲ. ಇಷ್ಟು ದಿವಸ ಒಂದಷ್ಟು ರೀತಿ ಸದ್ದು ಮಾಡುತ್ತಿದ್ದ ಅರವಿಂದ್ ಅವರು ಈ ನಡೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆಯನ್ನು ಸೃಷ್ಟಿ ಮಾಡಿದರು.

ಮೂಲತಹ ಬೈಕ್ ರೈಸರ್ ಆಗಿರುವ ಅರವಿಂದ ರವರ ನಡೆ ನಿಜಕ್ಕೂ ಒಂದು ಕೇವಲ ಆಟದಂತೆ ಮಾತ್ರ ಭಾಸವಾಗಿತ್ತು, ಇದಕ್ಕೆ ಹಲವಾರು ಪರ ಹಾಗೂ ವಿರೋಧದ ಚರ್ಚೆಗಳು ಸೃಷ್ಟಿಯಾಗಿದ್ದವು. ಇನ್ನು ಇವರು ಬಿಗ್ ಬಾಸ್ ಮನೆಯಲ್ಲಿ ದಿವ್ಯ ಉರುಡುಗ ರವರ ಜೊತೆ ಕಳೆದ ವಾರದಿಂದ ನಡೆದು ಕೊಳ್ಳುವ ರೀತಿ ಪ್ರತಿಯೊಬ್ಬರು ಕೂಡ ಇವರಿಬ್ಬರಿಗೂ ಮನೆಯ ಹೊರಗಡೆ ಪರಿಚಯವಿರುತ್ತದೆ ಎಂಬ ಮಾತುಗಳನ್ನು ಆಡಿದ್ದಾರೆ, ಇದೇ ಸಂದರ್ಭದಲ್ಲಿ ಅರವಿಂದ್ ರವರ ಹಳೆಯ ಒಂದು ಸಂದರ್ಶನವನ್ನು ನೋಡಿದಾಗ ಅವರ ಗರ್ಲ್ ಫ್ರೆಂಡ್ ಯಾರು ಎಂದು ಪ್ರಶ್ನೆಗೆ ಅರವಿಂದ್ ರವರು ಉತ್ತರ ನೀಡಿ ಅವರ ಬೈಕ್ ಅವರ ಗರ್ಲ್ ಫ್ರೆಂಡ್ ಎಂದಿದ್ದಾರೆ.

Get real time updates directly on you device, subscribe now.