ಜಸ್ವಿತ್ ಬುಮ್ರಾ ಅವರಿಗಿಂತ, ಅವರ ಹೆಂಡತಿ ಸಂಜನಾ ಎಷ್ಟು ವರ್ಷ ದೊಡ್ಡವರು ಗೊತ್ತೆ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ಕ್ರಿಕೆಟ್ ತಂಡದ ನಂಬರ್ 1 ಬೌಲರ್ ಹಾಗೂ ವಿಶ್ವ ಕ್ರಿಕೆಟ್ ನಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯದ್ಭುತ ಸಾಧನೆ ಮಾಡುವ ಮೂಲಕ ಹಲವಾರು ಪಂದ್ಯಗಳನ್ನು ಭಾರತ ದೇಶಕ್ಕಾಗಿ ಗೆಲ್ಲಿಸಿ ಕೊಟ್ಟಿರುವ ಜಸ್ವಿತ್ ಬುಮ್ರಾ ರವರು ನಿರೂಪಕಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಂಜನಾ ಗಣೇಶನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಲವಾರು ತಿಂಗಳುಗಳಿಂದ ಪರಸ್ಪರ ಡೇಟ್ ಮಾಡಿ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ, ಜಸ್ವಿತ್ ಬುಮ್ರಾ ರವರು ಕೊನೆಯವರೆಗೂ ತಮ್ಮ ಗರ್ಲ್ ಫ್ರೆಂಡ್ ಯಾರು ಎಂದು ಯಾರಿಗೂ ತಿಳಿಸದೆ ಮದುವೆಯಾಗುವವರೆಗೂ ಹುಡುಗಿ ಯಾರೆಂದು ತಿಳಿಸೇ ಇರಲಿಲ್ಲ, ಹಲವಾರು ನಟಿಯರ ಹೆಸರು ಜಸ್ವಿತ್ ಬುಮ್ರಾ ಅವರ ಜೊತೆ ಕೇಳಿಬಂದಿತ್ತಾದರೂ ಕೊನೆಯದಾಗಿ ಸಂಜನಾ ಗಣೇಶ್ ಅವರ ಜೊತೆ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಇನ್ನು ನಮಗೆ ಜಸ್ವಿತ್ ಬುಮ್ರಾ ರವರು ಬಹಳ ತಿಳಿದಿದ್ದಾರೆ ಆದರೆ ಸಂಜನಾ ಗಣೇಶ್ ಅವರ ಕುರಿತು ಹೆಚ್ಚಿಗೆ ತಿಳಿದಿಲ್ಲ, ಮೂಲತಹ ಮಹಾರಾಷ್ಟ್ರದ ಪುಣೆ ನಗರ ದವರಾಗಿರುವ ಸಂಜನಾ ರವರು, ಪುಣೆಯಲ್ಲಿ ಬಿ ಟೆಕ್ ಪದವಿಯನ್ನು ಪಡೆದು ಕೊಂಡಿದ್ದಾರೆ, ಓದಿನಲ್ಲಿ ಗೋಲ್ಡ್ ಮೆಡಲ್ ಪಡೆದು ಕೊಂಡಿರುವ ಇವರು, ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಫೈನಲ್ ವರೆಗೆ ತಲುಪಿದ್ದರು. ತದ ನಂತರ ಫೆಮಿನಾ ಅಧಿಕೃತವಾಗಿ ಗಾರ್ಜಿಯಸ್ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ವಿನ್ನರ್ ಆಗಿದ್ದಾರೆ, ಇನ್ನು ಇವರ ವಯಸ್ಸಿನ ಕುರಿತು ಮಾತನಾಡುವುದಾದರೇ 1991 ಮೇ ನಲ್ಲಿ ಜನಿಸಿರುವ ಸಂಜನಾ ರವರಿಗೆ ಇದೀಗ 29 ವರ್ಷ, ಇನ್ನು ಜಸ್ವಿತ್ ಬುಮ್ರಾ ರವರು 1993 ರಲ್ಲಿ ಜನಿಸಿದ್ದು ತಮ್ಮ ಪತ್ನಿ ಸಂಜನಾರ ವರಿಗಿಂತ ಎರಡು ವರ್ಷ ಚಿಕ್ಕವರಾಗಿದ್ದಾರೆ.

Get real time updates directly on you device, subscribe now.