ಭಾರತದಲ್ಲಿಯೇ ಅತಿ ಹೆಚ್ಚು ಬೆಲೆ ಬಾಳುವ ಕಾರಾವಾನ್ ಖರೀದಿಸಿದ ಮಹೇಶ್ ಬಾಬು ! ಬೆಲೆ ಹಾಕು ವಿಶೇಷತೆ ಏನು ಗೊತ್ತಾ?

18

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ವಿವಿಧ ಚಿತ್ರರಂಗಗಳ ನಟರು ಹಾಗೂ ಸೆಲೆಬ್ರಿಟಿಗಳು ವಿಶೇಷ ಕಾರಾವಾನ್ ಹೊಂದಿದ್ದಾರೆ. ಪ್ರತಿಯೊಬ್ಬರು ಕೂಡ ತಮ್ಮ ಅನುಕೂಲತೆಗೆ ತಕ್ಕಂತೆ ಕಾರಾವಾನ್ ಅನ್ನು ಖರೀದಿಸಿದ್ದಾರೆ. ಇದೀಗ ಇಷ್ಟು ದಿವಸ ಕಾರಾವಾನ್ ಹೊಂದಿದ್ದರೂ ಕೂಡ ಇದೀಗ ಹೊಸ ಕಾರಾವಾನ್ ಅನ್ನು ಖರೀದಿಸಿರುವ ಮಹೇಶ್ ಬಾಬು ಭಾರತದಲ್ಲಿ ಯಾವ ಸಿನಿಮಾ ಸೆಲೆಬ್ರಿಟಿಯು ಹೊಂದಿರದ ದೊಡ್ಡ ಮೊತ್ತದಲ್ಲಿ ಕಾರಾವಾನ್ ಅನ್ನು ಖರೀದಿ ಮಾಡಿದ್ದಾರೆ, ಇದರ ಬೆಲೆ ಎಷ್ಟು ಹಾಗೂ ಇತರ ವಿಶೇಷತೆಗಳು ಏನು ಎಂಬುದನ್ನು ತಿಳಿಸಿಕೊಡುತ್ತೇವೆ ಬನ್ನಿ

ಸ್ನೇಹಿತರೆ ಇತ್ತೀಚಿಗೆ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವ ಸೆಟ್ಟಿಗೆ ಮಹೇಶ್ ಬಾಬು ರವರು ಹೊಸ ಕಾರಾವಾನ್ ನಲ್ಲಿ ತೆರಳಿದ್ದಾರೆ, ಈ ಕಾರಾವಾನ್ ಎಲ್ಲರ ಆಕರ್ಷಣೆಯ ಬಿಂದುವಾಗಿದ್ದು, ಇದರಲ್ಲಿ ಹಲವಾರು ವಿಶೇಷತೆಗಳು ಕೂಡ ಇದೆ, ಟಿವಿ, ಕಿಚನ್, ವಾಶ್ ರೂಮ್ ಇದ್ದು, ಸಣ್ಣದಾದ ಮೀಟಿಂಗ್ ರೂಮ್ ಹಾಗೂ ಬೆಡ್ರೂಮ್ ಕೂಡ ಇದೆ.

ಅಗತ್ಯವಿರುವ ಎಲ್ಲಾ ಸೌಕರ್ಯಗಳಿದ್ದು, ಬಿಸಿ ಹಾಗೂ ತಂಪು ನೀರು ಎರಡು ಕೂಡ ಸಿಗಲಿದೆ, ಇನ್ನು ಇದರ ಮೂಲ ಬೆಲೆ 6.25 ಕೋಟಿ ರೂಪಾಯಿ ಆಗಿದ್ದು ಮಹೇಶ್ ಬಾಬು ರವರು ಇದನ್ನು ತೆಗೆದು ಕೊಂಡು ಮತ್ತೆ ಎರಡು ಕೋಟಿ ರೂಪಾಯಿ ಹೆಚ್ಚಿಗೆ ನೀಡಿ ತಮಗೆ ಬೇಕಾದಂತಹ ಡಿಸೈನ್ ಮಾಡಿಸಿಕೊಂಡಿದ್ದಾರೆ, ಅಂದರೆ ಒಟ್ಟಾಗಿ ಇದರ ಬೆಲೆ 8 ಕೋಟಿಗೂ ಹೆಚ್ಚು, ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಶಾರುಖ್ ಖಾನ್ ರವರು ಇಲ್ಲಿಯವರೆಗೂ ದೊಡ್ಡ ಮಟ್ಟದ ವ್ಯಾನಿಟಿ ವ್ಯಾನ್ ಹೊಂದಿದ್ದರು. ಆದರೆ ಮಹೇಶ್ ಬಾಬು ರವರು ಈ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

Get real time updates directly on you device, subscribe now.