ಬಾಯ್ ಫ್ರೆಂಡ್ ಇದ್ದಾರೆ ಎಂದು ಒಪ್ಪಿಕೊಂಡು ಫೋಟೋ ಹಾಕಿದ ಕಿರುತೆರೆ ನಟಿ ಕಾವ್ಯ ಶಾಸ್ತ್ರೀ ಯಾರಂತೆ ಗೊತ್ತಾ ??

14

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಿ ಜನಪ್ರಿಯತೆಯನ್ನು ಗಳಿಸಿರುವ ಕಾವ್ಯ ಶಾಸ್ತ್ರಿ ರವರು ಯಾರಿಗೆ ತಿಳಿದಿಲ್ಲ ಹೇಳಿ. ಮೊದಲು ನಿರೂಪಕಿಯಾಗಿ ಕೆಲಸ ಆರಂಭಿಸಿದ ಕಾವ್ಯಶಾಸ್ತ್ರೀ ರವರು ತದ ನಂತರ ದಿನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡು ಕಿರುತೆರೆಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

ಕಿರುತೆರೆಯಲ್ಲಿಯೂ ಕೂಡ ಯಶಸ್ಸನ್ನು ಗಳಿಸಿದ ಕಾವ್ಯ ಶಾಸ್ತ್ರೀ ರವರು ಬಿಗ್ ಬಾಸ್ ಮನೆಗೆ ತೆರಳುವಲ್ಲಿ ಯಶಸ್ವಿಯಾಗಿದ್ದರೂ. ಈ ಮೂಲಕ ಕಾವ್ಯ ಶಾಸ್ತ್ರೀ ರವರು ಕನ್ನಡಿಗರಿಗೆ ಚಿರಪರಿಚಿತ ಸೆಲೆಬ್ರಿಟಿ ಆಗಿಬಿಟ್ಟರು. ಇನ್ನು ಹೀಗೆ ಜನಪ್ರಿಯತೆ ಪಡೆದುಕೊಂಡ ದಿನ ದಿಂದಲೂ ಅಭಿಮಾನಿಗಳು ಕಾವ್ಯ ಶಾಸ್ತ್ರೀ ಅವರನ್ನು ಹಲವಾರು ವರ್ಷಗಳಿಂದ ವಿವಿಧ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದರಲ್ಲಿ ಬಹುತೇಕರು ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ ಅಥವಾ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳುತ್ತಿದ್ದರು.

ಇದೀಗ ಈ ಪ್ರಶ್ನೆಗಳಿಗೆ ಕಾವ್ಯ ಶಾಸ್ತ್ರಿಯವರೇ ಉತ್ತರ ನೀಡಿದ್ದು, ಇವರು ನನ್ನ ಕಾಲೇಜು ಸ್ನೇಹಿತ 15 ವರ್ಷಗಳ ಕಾಲ ನಾವಿಬ್ಬರು ಸಂಪರ್ಕದಲ್ಲಿರಲಿಲ್ಲ, ಆದರೆ ಈಗ ಈತನು ನನಗೆ ಪವಾಡಗಳಲ್ಲಿ ನಂಬಿಕೆ ಬರುವಂತೆ ಮಾಡಿದ್ದಾನೆ, ಈತನು ನನ್ನ ಆಶಾಕಿರಣ ಇವರಿಗೆ ನನ್ನ ಧನ್ಯವಾದ ಎಂದು ಹೇಳಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಲವ್ ಯು ಎಂದು ಬರೆದುಕೊಂಡಿದ್ದಾರೆ ಹಾಗೂ ನಾನು ಸಿಂಗಲ್ ಆಗಿದ್ದೀನಾ ಎಂದು ಪ್ರಶ್ನೆ ಕೇಳುವ ಎಲ್ಲಾ ಅಭಿಮಾನಿಗಳಿಗೆ ಇಲ್ಲಿದೆ ನೋಡಿ ಉತ್ತರ ಎಂದು ಇವರ ಬಾಯ್ ಫ್ರೆಂಡ್ ಜೊತೆ ಫೋಟೋ ಹಾಕುವ ಮೂಲಕ ಅಧಿಕೃತ ಪ್ರಕಟಣೆ ಮಾಡಿದ್ದಾರೆ.

Get real time updates directly on you device, subscribe now.