ಯಶಸ್ಸಿನ ಮೆಟ್ಟಿಲು ಹತ್ತಲು ಹೋದ ರಾಬರ್ಟ್ ಗೆ ಬಿಗ್ ಶಾಕ್ ! ವಿಷಯ ಕೇಳಿ ರೊಚ್ಚಿಗೆದ್ದ ಡಿ ಬಾಸ್ ಫ್ಯಾನ್ಸ್.

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ದರ್ಶನ್ ರವರು ನಟಿಸಿರುವ ರಾಬರ್ಟ್ ಚಿತ್ರ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ತೆಲುಗು ರಾಜ್ಯಗಳಲ್ಲೂ ಕೂಡ ಉತ್ತಮ ಪ್ರದರ್ಶನ ತೋರುತ್ತಿದೆ. ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡುತ್ತಿರುವ ದರ್ಶನ್ ರವರ ರಾಬರ್ಟ್ ಚಿತ್ರಕ್ಕೆ ಬಿಡುಗಡೆಯಾದ 24 ಗಂಟೆಗಳ ಬಳಿಕ ಶಾಕ್ ಒಂದು ಎದುರಾಗಿದೆ.

ಈ ಶಾಕ್ ರಾಬರ್ಟ್ ಸಿನಿಮಾದ ಗಲ್ಲಾಪೆಟ್ಟಿಗೆಯ ದಾಖಲೆಗಳ ಮೇಲೆ ಪರಿಣಾಮ ಬೀರುವುದು ಖಚಿತವಾದಂತೆ ಕಾಣುತ್ತಿದ್ದು, ನಿಜಕ್ಕೂ ಇದು ಕನ್ನಡಿಗರಿಗೆ ಒಂದು ಬೇಸರದ ಸಂಗತಿಯಾಗಿದೆ. ಹೌದು ಸ್ನೇಹಿತರೇ ಇದೀಗ ಬಂದಿರುವ ಮೂಲಗಳ ಪ್ರಕಾರ ಸಿನಿಮಾ ರಂಗದ ದೊಡ್ಡ ಭೂತವೊಂದು ರಾಬರ್ಟ ಸಿನಿಮಾಗೆ ಕೂಡ ಅಂಟಿಕೊಂಡಿದೆ.

ಅದುವೇ ಪೈರಸಿ, ಕೆಲವೊಂದು ವೆಬ್ಸೈಟ್ಗಳಲ್ಲಿ ಹಾಗೂ ಅಪ್ಲಿಕೇಶನ್ ಗಳಲ್ಲಿ ರಾಬರ್ಟ್ ಸಿನಿಮಾ ಹರಿದಾಡುತ್ತಿದ್ದು ಥಿಯೇಟರ್ ಪ್ರಿಂಟ್ ಗಳಲ್ಲಿ ಸಿನಿಮಾ ನೋಡುವವರು ಇದೀಗ ಡೌನ್ಲೋಡ್ ಮಾಡಿಕೊಂಡು ಸಿನಿಮಾ ನೋಡುತ್ತಿದ್ದಾರೆ, ಇದೀಗ ಚಿತ್ರ ತಂಡ ಎಲ್ಲಾ ಪೈರಸಿಯ ಲಿಂಕುಗಳನ್ನು ಡಿಲೀಟ್ ಮಾಡಿಸುವ ಕೆಲಸದಲ್ಲಿ ನಿರತರಾಗಿದ್ದರೇ, ಇನ್ನು ತಮಿಳು ರಾಕರ್ಸ್ ವೆಬ್ಸೈಟ್ ಮಾತ್ರ ಎಲ್ಲೆಡೆ ಸಿನಿಮಾವನ್ನು ಹರಿದು ಬಿಡುತ್ತಿದೆ. ದಯವಿಟ್ಟು ಯಾರೂ ಕೂಡ ಈ ವಿಡಿಯೋಗಳನ್ನು ಡೌನ್ಲೋಡ್ ಮಾಡಿಕೊಳ್ಳದೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡ ಬೇಕಾಗಿ ವಿನಂತಿ ಮಾಡಿ ಕೊಳ್ಳುತ್ತಿದ್ದೇವೆ. ಆದರೆ ಇಂತಹ ಸಂದರ್ಭದಲ್ಲಿ ರೊಚ್ಚಿಗೆದ್ದಿರುವ ಡಿ ಬಾಸ್ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಫ್ಯಾನ್ಸ್ ವಾರ್ ಸೃಷ್ಟಿ ಮಾಡುತ್ತಿದ್ದಾರೆ.

Get real time updates directly on you device, subscribe now.