ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಿಧಿಸುಬ್ಬಯ್ಯ ರವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಗೊತ್ತಾ?

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ನಟನೆ ಮಾಡಿರುವ ನಿಧಿಸುಬ್ಬಯ್ಯ ರವರು ಈ ಬಾರಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇತರ ಸ್ಪರ್ಧಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಕೊಂಡಿರುವ ನಿಧಿಸುಬ್ಬಯ್ಯ ರವರು ಕಿರುತೆರೆಯ ಮೂಲಗಳ ಪ್ರಕಾರ ಒಂದು ವಾರಕ್ಕೆ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಪಡೆದುಕೊಳ್ಳುತ್ತಾರೆ ಎಂಬುದು ತಿಳಿದು ಬಂದಿದೆ.

ಇನ್ನು ಹಲವಾರು ಚಿತ್ರಗಳಲ್ಲಿ ನಟನೆ ಮಾಡಿರುವ ನಿಧಿಸುಬ್ಬಯ್ಯ ರವರು ಖ್ಯಾತ ಉದ್ಯಮಿ ಲವೇಶ್ ಅವರನ್ನು ಮದುವೆಯಾಗಿದ್ದಾರೆ. ನಿಧಿ ಸುಬ್ಬಯ್ಯ ರವರು ಕನ್ನಡ ತೆಲುಗು ಹಿಂದಿ ಚಿತ್ರರಂಗಗಳಲ್ಲಿ ವಿವಿಧ ಸಿನಿಮಾಗಳಲ್ಲಿ ಮಾಡಿ ಒಟ್ಟು 15 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಹಲವಾರು ಅವಾರ್ಡ್ ಗಳನ್ನು ಕೂಡ ಪಡೆದು ಕೊಂಡಿರುವ ನಿಧಿ ಸುಬ್ಬಯ್ಯ ರವರ ಮತ್ತೊಂದು ಚಿತ್ರ ಈ ವರ್ಷ ರಿಲೀಸ್ ಆಗಲಿದೆ.

ಇನ್ನು ನಿಧಿ ಸುಬ್ಬಯ್ಯರ ರವರ ಆರ್ಥಿಕ ವಿಚಾರದ ಕುರಿತು ನಾವು ಮಾತನಾಡುವುದಾದರೆ ಪತಿಯ ಆಸ್ತಿಯನ್ನು ಹೊರತು ಪಡಿಸಿ ನಿಧಿ ಸುಬ್ಬಯ್ಯರ ರವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 15 ಕೋಟಿಗೂ ಹೆಚ್ಚು ಇದೆ ಎಂಬುದು ತಿಳಿದು ಬಂದಿದೆ, ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಗಳಿಸಿ ವಿವಿಧ ರೀತಿಯ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ನಿಧಿ ಸುಬ್ಬಯ್ಯ ಅವರು ತಮ್ಮದೇ ಆದ ಪ್ರತ್ಯೇಕ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ಇವರು ಬಿಗ್ ಬಾಸ್ ಮನೆಯಲ್ಲಿ ಆಟವಾಡಿದ ರೀತಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.