ಮದುವೆಯಾಗುವ ಮುನ್ನ ಮಗು ಬೇಕು ಎಂದ ಸ್ಟಾರ್ ನಟಿ ! ಯಾರು ಮತ್ತು ಕಾರಣ ಏನಂತೆ ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸೆಲೆಬ್ರೆಟಿ ಜೀವನಗಳಲ್ಲಿ ಇದೀಗ ಯಾವುದೇ ರೀತಿಯ ಆದರ್ಶ ಬದುಕನ್ನು ತೋರಿಸುವ ಇರಾದೆ ಇಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿರುವ ಸೆಲೆಬ್ರೆಟಿಗಳು ಕೆಲವೊಂದು ಹೇಳಿಕೆಗಳ ಮೂಲಕ ಸದಾ ಸದ್ದು ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿ ದಕ್ಷಿಣ ಭಾರತದ ಟಾಪ್ ನಟಿಯೊಬ್ಬರು ತನ್ನ ತಂದೆ ತಾಯಿಯಂತೆ ಇನ್ನು ಮದುವೆಗೂ ಮುನ್ನ ಮಗು ಹೆರುವ ಆಸಕ್ತಿ ಇದೆ ಎಂದು ಹೇಳಿಕೆ ನೀಡುವ ಮೂಲಕ ಇಡೀ ಚಿತ್ರರಂಗವನ್ನು ತನ್ನ ಕಡೆಗೆ ನೋಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಯಾರು ಹಾಗೂ ನಡೆದಿದ್ದೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತದ ಖ್ಯಾತ ನಟರಾಗಿರುವ ಹಾಗೂ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳನ್ನು ಮೂಲಕ ಸದ್ದು ಮಾಡುತ್ತಿರುವ ಕಮಲ್ ಹಾಸನ್ ರವರು ಹಾಗೂ ಸಾರಿಕಾ ರವರ ತಂಪತಿಗಳು ಮದುವೆಗೂ ಮುನ್ನ ಮಗು ಮಾಡಿಕೊಂಡಿದ್ದರು. ಆ ಮಗು ಮತ್ಯಾರು ಅಲ್ಲ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್. ಈ ದಂಪತಿಗಳು ಇದೀಗ ವಿಚ್ಛೇದನ ಪಡೆದು ಕೊಂಡಿದ್ದಾರೆ.

ಹೀಗೆ ಅಪ್ಪ ಅಮ್ಮನ ಕುರಿತು ಮಾತನಾಡುವಾಗ ಶ್ರುತಿ ಹಾಸನ್ ರವರು ನಮ್ಮ ತಂದೆ ಹಾಗೂ ತಾಯಿ ಬಹಳ ಅತ್ಯುತ್ತಮವಾದ ಜೋಡಿ, ಎಲ್ಲರೂ ಒಟ್ಟಿಗೆ ಇರುವಾಗ ಬಹಳ ಸಂತೋಷದಿಂದ ಸಮಯಗಳನ್ನು ಕಳೆದಿದ್ದೆವು ನಾವೆಲ್ಲರೂ. ಇನ್ನು ನಾನು ಕೂಡ ನಮ್ಮ ತಂದೆ ತಾಯಿಯಂತೆ ಮದುವೆಗೂ ಮುನ್ನ ಮಗು ಹೆರುವ ಆಲೋಚನೆ ಇದೆ, ಅದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಇದೀಗ ಸದ್ದು ಮಾಡಿದ್ದಾರೆ. ಈ ಹೇಳಿಕೆ ಕೆಲವು ದಿನಗಳ ಹಿಂದೆ ನೀಡಿದ್ದರು, ಆದರೆ ಈ ವಿಡಿಯೋ ಇದೀಗ ಬಯಲಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಬಾರಿ ಸದ್ದು ಮಾಡಲು ಆರಂಭಿಸಿದೆ.

Get real time updates directly on you device, subscribe now.