ಲವ್ ಮಾಕ್ಟೇಲ್ ರೀಮೇಕ್ ನಲ್ಲಿ ನಟಿಸಲು ತಮನ್ನಾ ಕೇಳಿದ ಸಂಭಾವನೆ ಕಂಡು ಶಾಕ್ ಆದ ಚಿತ್ರರಂಗ ! ಎಷ್ಟು ಕೋಟಿ ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದಲ್ಲಿ ಹಾಗೂ ದಕ್ಷಿಣ ಭಾರತದ ವಿವಿಧ ಚಿತ್ರರಂಗಗಳಲ್ಲಿ ಪ್ರಸಿದ್ಧಿ ಪಡೆದು ಕೊಂಡಿರುವ ಖ್ಯಾತ ನಟಿ ತಮನ್ನಾ ರವರು ಬಹುಶಹ ನಿಮಗೆಲ್ಲರಿಗೂ ತಿಳಿದಿರುವಂತೆ ಒಂದು ಚಿತ್ರಕ್ಕೆ 60 ಲಕ್ಷದಿಂದ 80 ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ಲವ್ ಮಾಕ್ಟೇಲ್ ತೆಲುಗು ರಿಮೇಕ್ ಸಿನಿಮಾದಲ್ಲಿ ನಟನೆ ಮಾಡಲು ತಮನ್ನಾ ರವರು ಇಲ್ಲಿಯವರೆಗೂ ತಾವು ಪಡೆದಂತಹ ಸಂಭಾವನೆಯನ್ನು ಮುಂದಿಟ್ಟಿದ್ದಾರೆ, ಅಚ್ಚರಿಯೆಂದರೆ ತಮನ್ನಾ ರವರ ಬೇಡಿಕೆಗೆ ಚಿತ್ರರಂಗ ಒಪ್ಪಿಕೊಂಡಿದ್ದು ಲವ್ ಮಾಕ್ಟೇಲ್ ಚಿತ್ರದ ರೀಮೇಕ್ ಕೆಲಸಗಳು ಜೋರಾಗಿಯೇ ನಡೆಯುತ್ತಿದೆ

ಹೌದು ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಚಿತ್ರಗಳನ್ನು ಪಡೆಯಲು ವಿಫಲವಾಗಿದ್ದರೂ ಕೂಡ ತಮನ್ನಾ ರವರು ಲವ್ ಮಾಕ್ಟೇಲ್ ಚಿತ್ರದಲ್ಲಿ ನಟನೆ ಮಾಡಲು ಹೆಚ್ಚಿನ ಸಂಭಾವನೆ ಕೇಳಿರುವ ಕಾರಣ ಏನು ಎಂಬುದನ್ನು ನಾವು ನೋಡುವುದಾದರೇ ಲವ್ ಮಾಕ್ಟೇಲ್ ಚಿತ್ರದಲ್ಲಿ ನಟನಾಗಿ ಇತ್ತೀಚಿನ ದಿನಗಳಲ್ಲಿ ಉದಯೋನ್ಮುಖ ಹಾಗೂ ಯುವ ನಟ ಸತ್ಯದೇವ್ ಕಂಚರಣ ರವರು ನಟಿಸಿದ್ದಾರೆ. ನಾನು ಯುವ ನಟನ ಜೊತೆ ನಟಿಸಬೇಕು ಆದ ಕಾರಣ ನನಗೆ ಹೆಚ್ಚಿನ ಸಂಭಾವನೆ ಬೇಕು ಎಂದು ತಮನ್ನಾ ರವರು ಹೇಳಿದ್ದಾರೆ.

ಇನ್ನು ಈ ಚಿತ್ರಕ್ಕೆ ತಮನ್ನಾ ರವರು ಇಷ್ಟು ದಿವಸ ತಾವು ಸಾಮಾನ್ಯವಾಗಿ ಪಡೆದು ಕೊಳ್ಳುತ್ತಿದ್ದ 60 ಲಕ್ಷ ರಿಂದ 80 ಲಕ್ಷ ರೂಪಾಯಿಗೆ ಬದಲು ಬರೋಬ್ಬರಿ 2.5 ಕೋಟಿ ರೂಪಾಯಿಗಳನ್ನು ಪಡೆಯಲು ಬೇಡಿಕೆ ಇಟ್ಟಿದ್ದಾರೆ, ಈ ಬೇಡಿಕೆಗೆ ಚಿತ್ರರಂಗ ಒಪ್ಪಿಕೊಂಡಿದ್ದು ಲವ್ ಮಾಕ್ಟೇಲ್ ಚಿತ್ರದಲ್ಲಿ ತಮನ್ನಾ ರವರು ನಟಿಸುವುದು ಫೈನಲ್ ಆಗಿದೆ. ಒಟ್ಟಿನಲ್ಲಿ ಇದೀಗ ಲವ್ ಮಾಕ್ಟೇಲ್ ಚಿತ್ರ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕೂಡ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ತನ್ನ ಹವಾ ಆರಂಭಿಸಲಿದೆ.

Get real time updates directly on you device, subscribe now.