ಹೊಸ ಬಿಜಿನೆಸ್ ಆರಂಭಿಸಿದ ರಾಗಿಣಿ ! ಸಿನಿಮಾ ಜೊತೆ ಮತ್ತೊಂದು ಬಿಸಿನೆಸ್ ! ಏನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ರಾಗಿಣಿ ರವರು ಇದೀಗ ಜಾಮೀನಿನ ಬಿಡುಗಡೆಯಾದ ಮೇಲೆ ಮತ್ತೊಮ್ಮೆ ಸಿನಿಮಾದ ಕೆಲಸದಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಾಗಿಣಿ ರವರು ಎಲ್ಲಾ ಸಿನಿಮಾಗಳನ್ನೂ ಮಾಡಿ ಮುಗಿಸುವುದಾಗಿ ಹೇಳಿರುವ ರಾಗಿಣಿ ರವರು ಇದೀಗ ಮತ್ತೊಂದು ಹೊಸ ಬಿಸಿನೆಸ್ ಆರಂಭಿಸಿದ್ದಾರೆ, ಹೌದು ಸ್ನೇಹಿತರೇ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನದ ಜೊತೆಗೆ ಮತ್ತೊಂದು ಹೊಸ ಉದ್ಯೋಗ ಆರಂಭಿಸಿರುವ ರಾಗಿಣಿ ದ್ವಿವೇದಿ ದವರು ಹೊಸ ಹೆಜ್ಜೆ ಇಟ್ಟಿದ್ದಾರೆ

ನಿಮಗೆಲ್ಲರಿಗೂ ತಿಳಿದಿರುವಂತೆ ರಾಗಿಣಿ ರವರು ಮೊದಲಿನಿಂದಲೂ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಾಕಷ್ಟು ಸಕ್ರಿಯರಾಗಿ ಸದಾ ಅಭಿಮಾನಿಗಳ ಜೊತೆ ವಿವಿಧ ರೀತಿಯಲ್ಲಿ ಸಂವಹನ ನಡೆಸುತ್ತಾರೆ. ಇದೀಗ ಅದೇ ರೀತಿ ಅಂತರಾಷ್ಟ್ರೀಯ ಮಹಿಳಾ ದಿನದಂದು ಹೊಸ ಆಲೋಚನೆ ನಡೆಸಿ ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ.

ಹೌದು ಸ್ನೇಹಿತರೆ ಇದೀಗ ವಿಶ್ವದ ಪ್ರತಿಷ್ಠಿತ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಯೂಟ್ಯೂಬ್ನಲ್ಲಿ ತನ್ನದೇ ಆದ ಪ್ರತ್ಯೇಕ ಯೌಟ್ಯೂಬ್ ಚಾನೆಲ್ ಅನ್ನು ಆರಂಭಿಸಿರುವ ರಾಗಿಣಿ ದ್ವಿವೇದಿ ಅವರು ಇದೀಗ ಜನರಲ್ಲಿ ನಗು, ಯಶಸ್ಸಿನ ಹಾದಿ, ಸೌಂದರ್ಯ, ಫಿಟ್ನೆಸ್, ಆಹಾರ ಮತ್ತು ವಿವಿಧ ಪ್ರದೇಶಗಳಿಗೆ ಪ್ರಯಾಣವನ್ನು ಒಳಗೊಂಡಿರುವ ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ವಿಶೇಷವೇನೆಂದರೆ ಯೂಟ್ಯೂಬ್ ನಲ್ಲಿ ಈ ರೀತಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಕೂಡ ಸಾಕಷ್ಟು ಹಣ ಗಳಿಸಬಹುದು, ಒಟ್ಟಿನಲ್ಲಿ ಅಭಿಮಾನಿ ಬಳಗದ ಜೊತೆ ಮತ್ತಷ್ಟು ಸಕ್ರಿಯರಾಗಿ ಅದೇ ಸಮಯದಲ್ಲಿ ಒಂದು ಉದ್ಯೋಗದ ರೀತಿ ಕೂಡ ಯೂಟ್ಯೂಬ್ ಅನ್ನು ಬಳಸಬಹುದಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.