ಕುಮಾರಸ್ವಾಮಿ ರವರು ರಾಧಿಕಾ ರವರನ್ನು ಮದುವೆಯಾದಾಗ ರಾಧಿಕಾ ಎಷ್ಟು ಚಿಕ್ಕ ವಯಸ್ಸಿನವರು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕುಮಾರಸ್ವಾಮಿ ರವರು ಮೊದಲಿಗೆ ಯಾರಿಗೂ ತಿಳಿಯದಂತೇ ಗುಟ್ಟಾಗಿ ರಾಧಿಕಾ ಕುಮಾರಸ್ವಾಮಿ ಅವರನ್ನು ಮದುವೆಯಾಗಿದ್ದರು. ಆದರೆ ಇಬ್ಬರೂ ಸೆಲೆಬ್ರಿಟಿಗಳ ಆಗಿರುವ ಕಾರಣ ಹೆಚ್ಚು ದಿವಸ ಇವರಿಬ್ಬರ ಮದುವೆಯ ಕುರಿತು ವಿಚಾರಗಳನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ.

ಇನ್ನು ಈ ದಂಪತಿಗಳ ಮದುವೆಯ ಕುರಿತು ಮಾತನಾಡುವುದಾದರೆ 2010 ರಲ್ಲಿ ರಾಧಿಕಾ ಕುಮಾರಸ್ವಾಮಿ ರವರು ಈ ಕುರಿತು ಮಾತನಾಡಿ ನಾನು ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ ಅಂದಿನ ಲೆಕ್ಕಾಚಾರದ ಪ್ರಕಾರ 2006 ರಲ್ಲಿ ಕುಮಾರಸ್ವಾಮಿ ರವರನ್ನು ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ತಮಗೆ 14 ವರ್ಷದವರಿದ್ದಾಗಲೇ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ ಟಾಪ್ ಹೀರೊಯಿನ್ ಆಗಿ ಮೆರೆದು ಚಿಕ್ಕ ವಯಸ್ಸಿನಲ್ಲಿಯೇ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಗಳಿಸುವುದರಲ್ಲಿ ಯಶಸ್ವಿಯಾಗಿದ್ದ ರಾಧಿಕಾ ರವರಿಗೆ ಕುಮಾರಸ್ವಾಮಿ ರವರನ್ನು ಮದುವೆಯಾಗುವಾಗ ಕೂಡ ಬಹಳ ಚಿಕ್ಕ ವಯಸ್ಸಿನವರಾಗಿದ್ದರು.

ಹೌದು ಸ್ನೇಹಿತರೇ ರಾಧಿಕಾ ರವರು ಕುಮಾರಸ್ವಾಮಿ ರವರನ್ನು ಮದುವೆ ಯಾಗುವ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿ ರವರಿಗೆ ಕೇವಲ 20 ವರ್ಷ ವಯಸ್ಸಾಗಿತ್ತು, ಇನ್ನು ಮದುವೆಯಾಗುವ ಸಂದರ್ಭದಲ್ಲಿ ಕುಮಾರಸ್ವಾಮಿ ರವರಿಗೆ ನಲವತ್ತೇಳು ವರ್ಷ ವಯಸ್ಸಾಗಿತ್ತು. ಇಂದಿನ ಲೆಕ್ಕಾಚಾರದ ಪ್ರಕಾರ ತೆಗೆದುಕೊಳ್ಳುವುದಾದರೆ ರಾಧಿಕಾ ಕುಮಾರಸ್ವಾಮಿ ರವರಿಗೆ 34 ಹಾಗೂ ಕುಮಾರಸ್ವಾಮಿ ರವರಿಗೆ 61 ವರ್ಷ ವಯಸ್ಸಾಗಿದೆ

Get real time updates directly on you device, subscribe now.