ಪ್ರೀತಿಸಿ ಮದುವೆಯಾಗಿರುವ ಚಾಹಲ್ – ಧನುಶ್ರೀ ದಂಪತಿಗಳ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡದ ಯುವ ಬೌಲರ್ ಹಾಗೂ ಭರವಸೆಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ರವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ ಕೆಲವೇ ಕೆಲವು ತಿಂಗಳುಗಳ ಹಿಂದೆ ಚಾಹಲ್ ರವರು ನೃತ್ಯಗಾರ್ತಿ ಹಾಗೂ ಟಿಕ್ ಟಾಕ್ ಸ್ಟಾರ್ ಆಗಿರುವುದನ್ನುವ ಧನುಶ್ರೀ ರವರ ಜೊತೆ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸದ್ದು ಮಾಡುತ್ತಿದ್ದು ಇಬ್ಬರೂ ಶಾರ್ಟ್ ವಿಡಿಯೋಗಳನ್ನು ಹಾಗೂ ಡ್ಯಾನ್ಸಿಂಗ್ ವಿಡಿಯೋಗಳನ್ನು ಸದಾ ಹಂಚಿಕೊಳ್ಳುತ್ತಾರೆ

ಅತ್ಯದ್ಭುತವಾಗಿ ಡ್ಯಾನ್ಸ್ ಮಾಡುವ ಧನಶ್ರೀ ರವರು ಟಿಕ್ ಟಾಕ್ ಮೂಲಕ ಯುಜ್ವೇಂದ್ರ ಚಾಹಲ್ ರವರಿಗೆ ಪರಿಚಯವಾಗಿದ್ದರು, ಹೀಗೆ ವಿಡಿಯೋಗಳನ್ನು ಮಾಡುತ್ತಾ ಪರಿಚಯವಾದ ಜೋಡಿ ಕೊನೆಗೆ ಪ್ರೀತಿ ಮಾಡಿ ಮದುವೆಯಾಗಿದ್ದಾರೆ. ಮೂಲತಹ ವೈದ್ಯಕೀಯ ಕೋರ್ಸ್ ಮುಗಿಸಿರುವ ಧನುಶ್ರೀ ರವರು ಡಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯಾಗಿ ಮದುವೆಯಾಗಿರುವ ಈ ಜೋಡಿಯ ಕುರಿತು ಕೆಲವೊಂದು ವೈಯಕ್ತಿಕ ವಿಷಯಗಳನ್ನು ನಾವು ತಿಳಿಸುತ್ತೇವೆ ಕೇಳಿ.

ಮೊದಲಿಗೆ ಡ್ಯಾನ್ಸ್ ಹೇಳಿ ಕೊಡಿ ಎಂದು ಧನುಶ್ರೀ ರವರ ಜೊತೆ ಮಾತನ್ನು ಆರಂಭಿಸಿದ ಯುಜ್ವೇಂದ್ರ ಚಾಹಲ್ ರವರು ತಮ್ಮ ಮಾತುಗಳ ಮೂಲಕ ಹಾಗೂ ತಮ್ಮ ಸರಳತೆಯ ಮೂಲಕ ಧನುಶ್ರೀ ರವರ ಮನ ಗೆದ್ದಿದ್ದರು. ಹೀಗೆ ಆನ್ಲೈನ್ ನಲ್ಲಿ ಧನುಶ್ರೀ ರವರನ್ನು ಭೇಟಿಯಾದ ಚಹಲ್ ರವರು ಕೊನೆಗೆ ಪ್ರೀತಿಯ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿದ್ದರು. ಇವರ ವಯಸ್ಸಿನ ಅಂತರ ಪ್ರೀತಿಗೆ ಅಡ್ಡ ಬರಲೇ ಇಲ್ಲ, ಇವರಿಬ್ಬರ ವಯಸ್ಸಿನ ಅಂತರವನ್ನು ನಾವು ನೋಡುವುದಾದರೇ ಇಂದಿನ ಲೆಕ್ಕಾಚಾರದ ಪ್ರಕಾರ ಯುಜ್ವೇಂದ್ರ ಚಾಹಲ್ ರವರಿಗೆ 30 ವರ್ಷ ಹಾಗೂ ಧನಶ್ರೀ ರವರಿಗೆ 24 ವರ್ಷ, ಒಟ್ಟಿನಲ್ಲಿ ಇವರಿಬ್ಬರ ನಡುವಿನ ಅಂತರ 6 ವರ್ಷ. ಆದರೆ ಈ ಅಂತರ ಇವರ ಮದುವೆಗೆ ಯಾವುದೇ ಅಡ್ಡ ಬರಲಿಲ್ಲ.

Get real time updates directly on you device, subscribe now.