ಮೊದಲ ವಾರದಲ್ಲಿಯೇ ಪ್ರೇಕ್ಷಕರ ಮನೆಗೆದ್ದ ದಿವ್ಯ ಸುರೇಶ್ ರವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಟಿ ಗೊತ್ತಾ?

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವಂತೆ ದಿವ್ಯ ಸುರೇಶ್ ರವರು ಇದೀಗ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಲು ಆರಂಭಿಸಿದ್ದಾರೆ. ದಕ್ಷಿಣ ಭಾರತದ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಜಯಗಳಿಸಿದ ನಂತರ ವಿವಿಧ ಸಿನಿಮಾಗಳಲ್ಲಿ ನಟನೆ ಮಾಡಿದ್ದರೂ ಕೂಡ ಗಳಿಸದ ಜನಪ್ರಿಯತೆಯನ್ನು ದಿವ್ಯ ಸುರೇಶ್ ರವರು ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಮೊದಲನೇ ವಾರದಲ್ಲಿಯೇ ಗಳಿಸಿದ್ದಾರೆ.

ಕಾರ್ಯಕ್ರಮ ಆರಂಭವಾದ ಮೊದಲ ದಿನದಂದು ಸದ್ದು ಮಾಡಲು ಆರಂಭಿಸಿದ ದಿವ್ಯ ಸುರೇಶ್ ರವರು ಮಂಜು ಪಾವಗಡ ರವರ ಜೊತೆ ಸೇರಿಕೊಂಡು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುವುದರ ಯಶಸ್ವಿಯಾಗುತ್ತಿದ್ದಾರೆ. ಮನೆಯೊಳಗೆಲ್ಲಾ ಸ್ಪರ್ಧಿಗಳ ಜೊತೆ ಚೆನ್ನಾಗಿ ಬೆರೆತು ಉತ್ತಮವಾಗಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುರೇಶ್ ರವರು ಕನ್ನಡ ತೆಲುಗು ಚಿತ್ರರಂಗಗಳಲ್ಲಿ ಈ ಮುನ್ನ ನಟನೆ ಮಾಡಿದ್ದಾರೆ. ಕನ್ನಡದಲ್ಲಿ ನನ್ನ ಹೆಂಡತಿ ಎಂಬಿಬಿಎಸ್ ಧಾರವಾಹಿಯಲ್ಲಿ ನಟಿಸಿರುವ ದಿವ್ಯ ಸುರೇಶ್ ರವರು ತೆಲುಗಿನಲ್ಲಿಯೂ ಕೂಡ ಚಿತ್ರವೊಂದರಲ್ಲಿ ನಟಿಯಾಗಿ ನಟನೆ ಮಾಡಿದ್ದಾರೆ.

ಇನ್ನು ಹೀಗೆ ವಿವಿಧ ಚಿತ್ರರಂಗಗಳಲ್ಲಿ ಹಾಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ದಿವ್ಯ ಸುರೇಶ್ ರವರ ಒಟ್ಟು ಆಸ್ತಿಯ ಮೌಲ್ಯವನ್ನು ನಾವು ನೋಡುವುದಾದರೆ ಕೋಟ್ಯಾಧೀಶ್ವರೇ ಯಾಗಿರುವ ದಿವ್ಯ ಸುರೇಶ್ ರವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 25 ಕೋಟಿ ಎಂಬುದು ತಿಳಿದು ಬಂದಿದೆ. ಮೂಲತಹ ಬೆಂಗಳೂರಿನವರ ಆಗಿರುವ ದಿವ್ಯ ಸುರೇಶ್ ರವರು ಸ್ವಂತ ಬಿಎಂಡಬ್ಲ್ಯೂ ಕಾರ್ ಅನ್ನು ಹೊಂದಿದ್ದಾರೆ. ಇನ್ನು ಇವರ ಫೇವರೆಟ್ ನಟರು ಯಾರು ಎಂಬುದನ್ನು ನಾವು ನೋಡುವುದಾದರೇ ತೆಲುಗಿನ ಪ್ರಭಾಸ್ ಹಾಗೂ ಮಹೇಶ್ ಬಾಬು ರವರು ದಿವ್ಯ ಸುರೇಶ್ ರವರ ನೆಚ್ಚಿನ ನಟರು ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.