ಇವರೇ ಈ ಬಾರಿಯ ವಿನ್ನರ್ ಎಂದ ಅಶ್ವಥ್, ಹೌದು ಎಂದ ಪ್ರೇಕ್ಷಕರು. ಹಾಗಿದ್ದರೆ ಆ ಸ್ಪರ್ದಿ ಯಾರು ಗೊತ್ತೇ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಒಂದು ವಾರ ಕಳೆದಿದ್ದು, ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ಮುಟ್ಟುವುದರಲ್ಲಿ ಯಶಸ್ವಿಯಾಗಿದೆ. ಆದರೆ ಮನೆಯಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳು ಪ್ರೇಕ್ಷಕರಿಗೆ ಕೊಂಚವೂ ಇಷ್ಟವಾಗುತ್ತಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಇದೇ ಸಂದರ್ಭದಲ್ಲಿ ಈಗಾಗಲೇ ಸೋಲು-ಗೆಲುವಿನ ಲೆಕ್ಕಾಚಾರಗಳು ಕೂಡ ಆರಂಭವಾಗಿವೆ.

ವಿಶೇಷವೆಂದರೆ ಈ ಬಾರಿ ಸೋಲು ಗೆಲುವಿನ ಲೆಕ್ಕಾಚಾರಗಳು ಮೊದಲನೇ ವಾರದಲ್ಲಿ ಆರಂಭವಾಗಿದ್ದರೂ ಕೂಡ ಒಂದು ಸ್ಪರ್ದಿಯ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಬಾರಿ ಗೆಲ್ಲುತ್ತಾರೆ ಎಂಬುದು ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಅದೇ ಸಮಯದಲ್ಲಿ ಬಹಳ ನಿರೀಕ್ಷೆ ಮೂಡಿಸಿ ಬಿಗ್ ಬಾಸ್ ಮನೆಯ ಒಳಗಡೆ ಹೋಗಿರುವ ಶಂಕರ್ ಅಶ್ವಥ್ ಅವರು ಕೂಡ ಬಿಗ್ ಬಾಸ್ ವಿಜೇತನಾಗುವ ಸ್ಪರ್ಧೆಯನ್ನು ಆಯ್ಕೆ ಮಾಡಿದ್ದಾರೆ. ಇವರ ಆಯ್ಕೆಯ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ಕಳಿಸುವುದನ್ನು ಮರೆಯಬೇಡಿ

ಹೌದು ಸ್ನೇಹಿತರೇ ಪ್ರೇಕ್ಷಕರಿಂದ ಕೇಳಿ ಬಂದ ಹೆಸರು ಹಾಗೂ ಶಂಕರ್ ಅಶ್ವತ್ ರವರ ಲೆಕ್ಕಾಚಾರ ಹಾಕಿ ಹೇಳಿದ ಹೆಸರು ಒಂದೇ ಆಗಿದೆ, ಅವರು ಮತ್ತ್ಯಾರು ಅಲ್ಲ ಅವರೇ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಪ್ರೇಕ್ಷಕರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾಗಿರುವ ಹಾಸ್ಯ ಕಲಾವಿದ ಮಂಜು ಪಾವಗಡ. ಮಂಜು ಪಾವಗಡ ರವರ ತಮ್ಮ ಹಾವ ಭಾವದ ಮೂಲಕ ಹಾಗೂ ತಮ್ಮದೇ ಆದ ಹಾಸ್ಯ ಪ್ರಜ್ಞೆಯ ಮೂಲಕ ಎಲ್ಲರನ್ನೂ ನಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಕಾರಣಕ್ಕಾಗಿ ಶಂಕರ್ ಅಶ್ವತ್ ರವರು ಹಾಗೂ ಪ್ರೇಕ್ಷಕರು ಕೂಡ ಮಂಜು ಪಾವಗಡ ರವರು ವಿನ್ನರ್ ಆಗಬಹುದು ಎಂಬ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ಕಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.