ರಶ್ಮಿಕಾ ರವರ ನಿಜವಾದ ವಯಸ್ಸು ತಿಳಿದ ಅಭಿಮಾನಿಗಳು ಅಚ್ಚರಿಗೊಂಡದ್ದು ಯಾಕೆ ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳಲ್ಲಿ ಒಂದಾಗಿರುವ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೊದಲನೇ ಚಿತ್ರದಲ್ಲಿ ಯಶಸ್ಸು ಗಳಿಸಿದ ಬಳಿಕ ತೆಲುಗು ಚಿತ್ರರಂಗದಲ್ಲಿ ಕೂಡ ಸಾಕಷ್ಟು ಅವಕಾಶಗಳನ್ನು ಪಡೆದು ಕೊಂಡು ಇದೀಗ ಬಾಲಿವುಡ್ ಹಾಗೂ ತಮಿಳು ಚಿತ್ರರಂಗಗಳಲ್ಲಿ ಕೂಡ ಅವಕಾಶಗಳನ್ನು ಪಡೆದಿರುವ ರಶ್ಮಿಕಾ ಮಂದಣ್ಣ ರವರು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಹೌದು ಸ್ನೇಹಿತರೇ ಇತ್ತೀಚೆಗೆ ಯುಟ್ಯೂಬ್ ಚಾನೆಲ್ ನಲ್ಲಿ ರಶ್ಮಿಕ ಮಂದಣ್ಣ ಹಾಗೂ ಅಲಿಯ ಭಟ್ ರವರ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ರಶ್ಮಿಕ ಮಂದಣ್ಣ ರವರ ವಯಸ್ಸನ್ನು ಹಾಗೂ ಅಲಿಯ ಭಟ್ ರವರನ್ನು ಹೋಲಿಸಿ ನೋಡುವಾಗ ರಶ್ಮಿಕ ಮಂದನ್ನ ರವರ ವಯಸ್ಸು ಬಹಿರಂಗ ಕೊಂಡಾಗ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಹೌದು ಸ್ನೇಹಿತರೇ ಈಗಾಗಲೇ ಸಾಲು ಸಾಲು ಯಶಸ್ಸಿನ ಚಿತ್ರಗಳಲ್ಲಿ ನಟಿಸುವ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡ ನಟಿಯರಲ್ಲಿ ಒಬ್ಬರಾಗಿದ್ದೇನೆ ಎಂಬುದನ್ನು ಸಾರಿರುವ ರಶ್ಮಿಕಾ ಮಂದನ್ನ ರವರ ವಯಸ್ಸು ಕೇವಲ 24, ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಶ್ಮಿಕರವರಿಗಿಂತ ಆಲಿಯಾ ಭಟ್ ರವರು ಬರೋಬರಿ 3 ವರ್ಷ ದೊಡ್ಡವರು ಎಂದರೆ ನೀವು ನಂಬಲೇಬೇಕು. 1996 ರಲ್ಲಿ ಜನಿಸಿರುವ ರಶ್ಮಿಕ ಮಂದನ್ನ ರವರು ಇದೀಗ ಬಾಲಿವುಡ್ ನಲ್ಲಿ ತಮ್ಮ ಹವಾ ಆರಂಭಿಸಿದ್ದಾರೆ, ಅದೇ ಕಾರಣಕ್ಕಾಗಿ ಈ ಕುರಿತು ಇದೀಗ ಚರ್ಚೆ ನಡೆಯುತ್ತಿದೆ.

Get real time updates directly on you device, subscribe now.