ಮತ್ತೊಮ್ಮೆ ವೈರಲ್ ಆಯಿತು ಪ್ರಜ್ವಲ್ ಪತ್ನಿ ರಾಗಿಣಿ ರವರ ವಿಡಿಯೋ, ಮಸ್ತ್ ವಿಡಿಯೋ ನೋಡಿ.

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಇದೀಗ ತಮ್ಮ ಛಾಪು ಮೂಡಿಸಲು ಒಳ್ಳೆಯ ಕಥೆಗಾಗಿ ಕಾಯ್ದು ತದ ನಂತರ ಲಾ ಸಿನೆಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿರುವ ಪ್ರಜ್ವಲ್ ದೇವರಾಜ್ ರವರ ಪತ್ನಿ ರಾಗಿಣಿ ಪ್ರಜ್ವಲ್ ರವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತಾರೆ. ಅದ್ಭುತ ಡ್ಯಾನ್ಸರ್ ಆಗಿರುವ ರಾಗಿಣಿ ರವರು, ತಮ್ಮ ಡಾನ್ಸ್ ವಿಡಿಯೋ ಗಳನ್ನೂ ಹಾಗೂ ಫಿಟ್ನೆಸ್ ಕೋಚ್ ಆಗಿರುವ ಇವರು ತಮ್ಮ ಫಿಟ್ನೆಸ್ ಕುರಿತಾದ ಹಲವಾರು ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

ನಿಜ ಹೇಳಬೇಕು ಎಂದರೇ, ಮೊದಲಿಗೆ ಅಷ್ಟೇನು ಸದ್ದು ಮಾಡದೆ ಇದ್ದರೂ ಹಾಗೂ ಹೆಚ್ಚಿನ ಸಿನೆಮಾಗಳಲ್ಲಿ ನಟನೆ ಮಾಡದೆ ಇದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಜನಪ್ರಿಯತೆಯನ್ನು ಈ ಮೂಲಕ ಪಡೆದುಕೊಂಡಿದ್ದಾರೆ. ಇವರು ಒಮ್ಮೆ ಒಂದು ಫೋಟೋ, ವಿಡಿಯೋ ಅಥವಾ ಯಾವುದಾದ್ರೂ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದರೇ ಕೆಲವೇ ಕೆಲವು ಗಂಟೆಗಳಲ್ಲಿ ವೈರಲ್ ಆಗುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ಇದೀಗ ಇವರ ಮತ್ತೊಂದು ವಿಡಿಯೋ ವೈರಲ್ ಆಗುತಿದ್ದು, ರಾಗಿಣಿ ಪ್ರಜ್ವಲ್ ರವರ ಅದ್ಭುತ ವಿಡಿಯೋ ನೋಡಿ ಜನರು ನಿಜಕ್ಕೂ ಫಿದಾ ಆಗಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಡಾನ್ಸ್ ತರಬೇತಿ ಪಡೆದುಕೊಂಡಿರುವ ರಾಗಿಣಿ ರವರು, ಈ ವಿಡಿಯೋ ವನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಹಂಚಿಕೊಂಡಿದ್ದರು, ಆಗ ಅದು ವೈರಲ್ ಆಗಿತ್ತು, ಆದರೆ ಇದೀಗ ಮತ್ತೊಮ್ಮೆ ಅದೇ ವಿಡಿಯೋ ವೈರಲ್ ಆಗುತಿದ್ದು, ವಿಡಿಯೋ ಅನ್ನು ಮೇಲುಗಡೆ ಲಗತ್ತಿಸಲಾಗಿದ್ದು ಒಮ್ಮೆ ನೋಡಿ, ರಾಗಿಣಿ ರವರ ಅದ್ಬುತ ಡಾನ್ಸ್ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Get real time updates directly on you device, subscribe now.