ವಿಜಯ್ ಪ್ರಕಾಶ್ ಅವರನ್ನು ಮೀರಿಸಿದ ಸಂಜಿತ್ ಹೆಗಡೆ, ಒಂದು ಹಾಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ಹಾಡುಗಾರರಲ್ಲಿ ಒಬ್ಬರಾಗಿರುವ ವಿಜಯ್ ಪ್ರಕಾಶ್ ರವರು ಕನ್ನಡದಲ್ಲಿ ಹಲವಾರು ಸೆನ್ಸೇಷನ್ ಸೃಷ್ಟಿಸುವಂತಹ ಹಾಡುಗಳನ್ನು ಹಾಡಿದ್ದಾರೆ, ಇವರ ಹಾಡುಗಳು ದಾಖಲೆ ಮಟ್ಟದಲ್ಲಿ ಸದ್ದು ಮಾಡುವ ಮೂಲಕ ಹೆಚ್ಚೆಚ್ಚು ಜನಪ್ರಿಯತೆಯನ್ನು ಪಡೆದು ಕೊಂಡಿವೆ. ಹಲವಾರು ಸಿನಿಮಾಗಳಲ್ಲಿ ಪ್ರಮುಖ ಹಾಡುಗಳನ್ನು ಹಾಡಿರುವ ವಿಜಯ ಪ್ರಕಾಶ್ ರವರು ಕನ್ನಡದ ಅತಿ ಬಿಸಿಯಾಗಿರುವ ಹಾಡುಗಾರರಲ್ಲಿ ಒಬ್ಬರಾಗಿದ್ದಾರೆ.

ಇನ್ನು ಸರಿಗಮಪ ವೇದಿಕೆಯಲ್ಲಿ ತನ್ನದೇ ಆದ ವಿಶೇಷ ಶೈಲಿಯಲ್ಲಿ ಹಾಡು ಹಾಡುವ ಮೂಲಕ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿ ತದ ನಂತರ ಇದೀಗ ಮೂವತ್ತಕ್ಕೂ ಹೆಚ್ಚು ಹಾಡುಗಳಿಗೆ ದ್ವನಿ ನೀಡಿರುವ ಸಂಚಿತ್ ಹೆಗಡೆ ರವರು ಇದೀಗ ದಿನೇ ದಿನೇ ತಮ್ಮ ಬೇಡಿಕೆಯನ್ನು ಹೆಚ್ಚಿಸಿ ಕೊಳ್ಳುತ್ತಿದ್ದಾರೆ, ಅರ್ಜುನ್ ಜನ್ಯ ರವರು ಇವರಿಗೆ ಮೊದಲಿಗೆ ಸಾಕಷ್ಟು ಅವಕಾಶಗಳು ನೀಡಿದ ಬಳಿಕ ಇವರನ್ನು ಇದೀಗ ಅವಕಾಶಗಳು ಹುಡುಕಿಕೊಂಡು ಹೋಗುತ್ತಿವೆ, ಇವರಿಗೆ ಎಷ್ಟು ಬಿಸಿಯಾಗಿದ್ದಾರೆ ಎಂದರೇ ಕೆಲವು ದಿನಗಳ ಹಿಂದೆ ನಿರ್ಮಾಪಕರೊಬ್ಬರು ನನ್ನ ಸಿನಿಮಾದಲ್ಲಿ ಸಂಜಿತ್ ಹೆಗಡೆ ಹಾಡಲು ಸಾಧ್ಯವಾಗಿಲ್ಲ ಎಂದು ಬೇಜಾರಿನ ಮಾತುಗಳನ್ನು ಹಾಡಿದರು.

ಹೀಗೆ ಇಷ್ಟೆಲ್ಲಾ ಹವಾ ಸೃಷ್ಟಿಸಿರುವ ಸಂಜಿತ್ ಹೆಗಡೆ ಅವರು ಇತ್ತೀಚೆಗೆ ಶ್ರುತಿ ಹಾಸನ್ ಅವರ ಜೊತೆ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇನ್ನೂ ಸಂಭಾವನೆ ಕುರಿತು ಮಾತನಾಡುವುದಾದರೆ ವಿಜಯ್ ಪ್ರಕಾಶ್ ರವರು ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಹಾಡುಗಾರರ ಸಾಲಿನಲ್ಲಿ ಕಂಡು ಬರುತ್ತಾರೆ. ಹೌದು ವಿಜಯ ಪ್ರಕಾಶ್ ರವರು ಒಂದು ಹಾಡಿಗೆ ಬರೋಬ್ಬರಿ ಎರಡು ಲಕ್ಷ ಹಣ ಪಡೆದು ಕೊಳ್ಳುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಆದರೆ ಇತ್ತೀಚೆಗೆ ನಡೆದರೆ ರೆಕಾರ್ಡಿಂಗ್ ನಲ್ಲಿ ಸಂಜಿತ್ ಹೆಗಡೆ ಇರುವ ಒಂದು ಹಾಡು ಹಾಡಲು ಬರೋಬ್ಬರಿ ಮೂರು ಲಕ್ಷ ರೂಪಾಯಿ ಬೇಡಿಕೆ ಇಟ್ಟು ಸಹಿ ಹಾಕಿದ್ದಾರೆ ಎಂಬ ಸುದ್ದಿ ಇದೀಗ ಕೇಳಿ ಬಂದಿದೆ.

Get real time updates directly on you device, subscribe now.