ಬಿಗ್ ಬಾಸ್ ಚಾಲನಾ ಎಪಿಸೋಡಿಗೆ ದಾಖಲೆ ಸಂಭಾವನೆ ಪಡೆದ ಸುದೀಪ್ ಎಷ್ಟು ಕೋಟಿ ಗೊತ್ತಾ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಖ್ಯಾತಿಯನ್ನು ಪಡೆದು ಕೊಂಡಿರುವ ಸುದೀಪ್ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನ ದಿಂದಲೂ ಕೂಡ ಕಾರ್ಯಕ್ರಮವನ್ನು ಬಹಳ ಉತ್ತಮವಾಗಿ ನಡೆಸಿ ಕೊಡುತ್ತಿದ್ದಾರೆ. ಇಲ್ಲಿವರೆಗೂ ನಡೆದ 7 ಆವೃತ್ತಿಗಳು ಮುಗಿದಿದ್ದು ಇನ್ನು ಎಂಟನೇ ವೃತ್ತಿ ಇದೀಗ ಆರಂಭವಾಗಿದ್ದು, ಈ ಆವೃತ್ತಿಯನ್ನು ಕೂಡ ಸುದೀಪ್ ರವರು ನಡೆಸಿ ಕೊಡುತ್ತಿದ್ದಾರೆ.

ಹೀಗೆ ಕನ್ನಡದ ಎಲ್ಲಾ ಆವೃತ್ತಿಗಳಲ್ಲೂ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಿರುವ ಸುದೀಪ್ ರವರು ಕಳೆದ ನಾಲ್ಕು ವರ್ಷಗಳ ಹಿಂದೆ ಮಾಡಿ ಕೊಂಡಿದ್ದ ಬಿಗ್ ಬಾಸ್ ನಿರೂಪಕರಾಗಿ ಕಾರ್ಯ ನಿರ್ವಹಿಸುವ ಒಪ್ಪಂದ ಈ ವರ್ಷ ಈಗಾಗಲೇ ಅಂತ್ಯವಾಗಿದೆ. ಇದೀಗ ಮತ್ತೆ ಕೆಲವೊಂದು ವರ್ಷಗಳ ಕಾಲ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿರುವ ಸುದೀಪ್ ರವರು ಈ ಬಾರಿ ದಾಖಲೆ ಮೊತ್ತದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ

ವಿಶೇಷವೆಂದರೆ ಬಿಗ್ ಬಾಸ್ ಕಾರ್ಯಕ್ರಮವನ್ನು ಸುದೀಪ್ ರವರು ನಡೆಸಿಕೊಡುತ್ತಿರುವುದು ಜನರು ಮೆಚ್ಚಿ ಕೊಂಡಿರುವ ಕಾರಣ ಕಲರ್ಸ್ ಕನ್ನಡ ಸಂಸ್ಥೆ ಕೂಡ ಯಾವುದೇ ತಕರಾರು ಇಲ್ಲದೆ ಸುದೀಪ್ ಅವರು ಕೇಳಿದ ಮೊತ್ತಕ್ಕೆ ಒಪ್ಪಿಕೊಂಡಿದೆ ಎನ್ನಲಾಗಿದೆ. ಹೌದು ಸ್ನೇಹಿತರೇ ಕಳೆದ ನಾಲ್ಕು ವರ್ಷಗಳಿಂದ ಸೇರಿ 16 ಕೋತಿ ಅಂದರೆ ಪ್ರತಿ ಸೀಸನ್ 4 ಕೋತಿ ಪಡೆದು ಕೊಳ್ಳುತ್ತಿದ್ದ ಸುದೀಪ್ ರವರು ಈ ಬಾರಿ 1 ಎಪಿಸೋಡೆ 8 ಕೋಟಿ ಬೇಡಿಕೆಯಿಟ್ಟು ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ, ಈ ಮೂಲಕ ಪ್ರತಿ ವಾರ ಸುದೀಪ್ ರವರು 8 ಕೋತಿ ಪಡೆದುಕೊಳ್ಳಲಿದ್ದಾರೆ

Get real time updates directly on you device, subscribe now.