ಮತ್ತೊಮ್ಮೆ ಏರಿಕೆ ಕಂಡ ಬ್ರಹ್ಮಾನಂದಂ ಆಸ್ತಿ, ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ??

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗಿನ ಚಿತ್ರ ರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡಿ ಎರಡು-ಮೂರು ದಶಕಗಳ ಕಾಲ ಬಿಡುಗಡೆಗೊಂಡ ಸ್ಟಾರ್ ನಟರ ಪ್ರತಿ ಸಿನಿಮಾದಲ್ಲಿಯೂ ಕೂಡ ಅವಕಾಶ ಪಡೆದು ಕೊಂಡು ಪ್ರತಿ ಸಿನಿಮಾದಲ್ಲೂ ಪ್ರೇಕ್ಷಕರನ್ನು ನಕ್ಕು ನಲಿಸಿ ಪ್ರತಿ ಸಿನಿಮಾದಲ್ಲೂ ತಮ್ಮದೇ ಆದ ನಟನೆಯ ಮೂಲಕ ಛಾಪು ಮೂಡಿಸಿದ ಬ್ರಹ್ಮಾನಂದಂ ರವರನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.

ಕಾಲೇಜು ಅಧ್ಯಾಪಕರಾಗಿದ್ದ ಬ್ರಹ್ಮಾನಂದಂ ಸಿಕ್ಕ ಅದೃಷ್ಟವನ್ನು ಯಾಕೆ ಬಿಡಬೇಕು ಎಂದು ಚಿತ್ರರಂಗಕ್ಕೆ ಕಾಲಿಟ್ಟರು. ತದ ನಂತರ ಚಿತ್ರರಂಗದಲ್ಲಿ ಇವರಿಗೆ ಸಿಕ್ಕ ಯಶಸ್ಸು ಕಂಡು ಸ್ಟಾರ್ ನಟರು ಇವರಿಲ್ಲದೆ ಸಿನಿಮಾ ಮಾಡುವುದಿಲ್ಲ ಎನ್ನುವ ಮಟ್ಟಕ್ಕೆ ಬೆಳೆದು ನಿಂತರು, ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿ ಮಾಡಿರುವ ಬ್ರಹ್ಮಾನಂದರ ಒಟ್ಟು ಆಸ್ತಿ ಎಷ್ಟು ಕೋಟಿ ಇದೆ ಗೊತ್ತಾ

ಸ್ನೇಹಿತರೆ ಇತರ ಸ್ಟಾರ್ ನಟರು ಕೂಡ ಮಾಡದಷ್ಟು ಹಣವನ್ನು ಇವರು ಕೇವಲ ಹಾಸ್ಯ ನಟರಾಗಿ ನಟಿಸುವ ಮೂಲಕ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು, ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾಗೆ ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದು ಕೊಳ್ಳುವ ಬ್ರಹ್ಮಾನಂದಂ ರವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 400 ಕೋಟಿ, ಹಲವಾರು ಕಾರ್ ಕಲೆಕ್ಷನ್ ಗಳನ್ನು ಇಟ್ಟು ಕೊಂಡಿರುವ ಬ್ರಹ್ಮಾನಂದಂ ರವರು ಹೈದರಾಬಾದ್ ನಗರದ ಪ್ರತಿಷ್ಠಿತ ಪ್ರದೇಶವಾದ ಜುಬಿಲಿ ಹಿಲ್ಸ್ ನಲ್ಲಿ ದೊಡ್ಡ ಬಂಗಲೆಯನ್ನು ಕೂಡ ಇಟ್ಟು ಕೊಂಡಿದ್ದಾರೆ, ಕೋಟ್ಯಂತರ ರೂಪಾಯಿ ಕೃಷಿ ಭೂಮಿಯನ್ನು ಹೊಂದಿರುವ ಇವರು ಕೃಷಿ ಚಟುವಟಿಕೆಗಳು ಕೂಡ ಹೆಚ್ಚು ಗಮನಹರಿಸುತ್ತಾರೆ. ಇನ್ನಿತರ ಹಲವಾರು ಉದ್ಯಮಗಳಲ್ಲಿ ಕೂಡ ಹಣ ಹೂಡಿಕೆ ಮಾಡಿರುವ ಬ್ರಹ್ಮಾನಂದಂ ರವರ ಸಿನಿಮಾಗಳಿಂದ ಇಲ್ಲಿಯವರೆಗೂ ಮುನ್ನೂರಕ್ಕೂ ಹೆಚ್ಚು ಕೋಟಿ ಹಣ ದುಡಿದಿದ್ದಾರೆ ಎಂದರೆ ನೀವು ನಂಬಲೇಬೇಕು.

Get real time updates directly on you device, subscribe now.