55 ನೇ ವಯಸ್ಸಿನಲ್ಲಿ ಮದುವೆಯಾದ ಖ್ಯಾತನಟ ಆ ಹುಡುಗಿಯ ವಯಸ್ಸೆಷ್ಟು ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಂದಿನ ಕಾಲದಲ್ಲಿ ಮದುವೆಗೆ ಯಾವುದೇ ವಯಸ್ಸಿನ ಅಂತರಗಳು ಲೆಕ್ಕ ಇರುವುದಿಲ್ಲ ಎಂದು ಈಗಾಗಲೇ ಹಲವಾರು ಬಾರಿ ಸಾಬೀತು ಗೊಂಡಿದೆ. ಅದರಲ್ಲಿಯೂ ಸೆಲೆಬ್ರಿಟಿಗಳು ಸಂಗಾತಿಯ ವಯಸ್ಸಿನ ಕುರಿತು ಕಿಂಚಿತ್ತೂ ಆಲೋಚನೆ ನಡೆಸುವುದಿಲ್ಲ ಎಂಬುದು ಕೂಡ ಹಲವಾರು ಬಾರಿ ಸಾಬೀತಾಗಿದೆ. ಇಂದು ಅದೇ ರೀತಿ ನಾವು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಜನರ ಮನ ಗೆದ್ದಿರುವ ನಟನ ವೈವಾಹಿಕ ಜೀವನದ ಕುರಿತು ನಿಮಗೆ ಮಾಹಿತಿ ನೀಡುತ್ತೇವೆ.

ಸ್ನೇಹಿತರೆ ಬಾಲಿವುಡ್ ಚಿತ್ರರಂಗದಲ್ಲಿ ಹಾಗೂ ತೆಲುಗಿನ ಚಿತ್ರರಂಗದಲ್ಲಿ ಹಲವಾರು ಯಶಸ್ವಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿರುವ ಮಿಲಿಂಡ್ ಸೋಮನ್ ರವರು ತಮ್ಮ ವಿಭಿನ್ನ ನಟನೆಯ ಮೂಲಕ ಸಾಕಷ್ಟು ಖ್ಯಾತಿ ಕಳಿಸಿದ್ದಾರೆ. ಇವರಿಗೆ 55 ವರ್ಷ ವಯಸ್ಸಾದವರು ಕೂಡ ಫಿಟ್ನೆಸ್ ಕುರಿತು ಬಹಳ ಆಸಕ್ತಿ ವಹಿಸಿ ಯಾಂಗ್ ಹುಡುಗನಂತೆ ಕಾಣುತ್ತಾರೆ. ತಲೆಯಲ್ಲಿ ಬಿಳಿ ಕೂದಲಿಗೆ ಬಣ್ಣ ಬಳಿದು ಕೊಂಡರೆ ಇವರಿಗೆ 55 ವರ್ಷವಾಗಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ.

ಇದೀಗ ಇವರು ವೈವಾಹಿಕ ಜೀವನಕ್ಕೆ ಕಳೆದ ಕೆಲವು ತಿಂಗಳುಗಳ ಹಿಂದೆ ಕಾಲಿಟ್ಟಿದ್ದಾರೆ, ಇವರು ಮದುವೆಯಾಗಿರುವ ಹುಡುಗಿಯ ವಯಸ್ಸು ಕೇವಲ 24 ವರ್ಷ, ಇವರಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಆರು ತಿಂಗಳಿಗೂ ಹೆಚ್ಚುಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ವಿಮಾನದಲ್ಲಿ ಹೋಗುವಾಗ ಗಗನ ಸಖಿಯಾಗಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ನೋಡಿ ಸ್ನೇಹ ಬೆಳೆಸಿ ಪ್ರೀತಿಸಿ ಮದುವೆಯಾಗಿರುವ ಮಿಲಿಂಡ್ ಸೋಮನ್ ರವರು ಇತ್ತೀಚೆಗೆ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 30 ವರ್ಷಗಳಾಗಿದ್ದು ಇವರಿಬ್ಬರೂ ಕೂಡ ಅದರ ಕುರಿತು ಆಲೋಚನೆ ನಡೆಸಿಲ್ಲ, ಇನ್ನು ಮಿಲಿಂಡ್ ಸೋಮನ್ ರವರಿಗೆ ಇದು ಎರಡನೇ ಮದುವೆ, ಈಗಾಗಲೇ ಹಾಲಿವುಡ್ ನಟಿ ಮೈಲಿನ್ ರವರನ್ನು ಮದುವೆಯಾಗಿ ವಿಚ್ಚೇದನ ನೀಡಿದ್ದಾರೆ.

Get real time updates directly on you device, subscribe now.