ಭಜರಂಗಿ ಭಾಯಿಜಾನ್ ಸಿನಿಮಾದ ಮುನ್ನಿ ಈಗ ಹೇಗಿದ್ದಾರೆ ಗೊತ್ತೆ?? ನಿಜಕ್ಕೂ ಶಾಕ್ ಆಗುತ್ತೀರಾ
ನಮಸ್ಕಾರ ಸ್ನೇಹಿತರೇ ಭಾರತ ಚಿತ್ರರಂಗದಲ್ಲಿ ನೂರಾರು ಕೋಟಿ ಗಳಿಕೆ ಮಾಡುವ ಮೂಲಕ ಇಡೀ ಭಾರತದಲ್ಲಿ ಸದ್ದು ಮಾಡಿದ್ದ ಭಾರತ ಚಿತ್ರರಂಗದ ಖ್ಯಾತ ನಟ ಸಲ್ಮಾನ್ ಖಾನ್ ರವರು ನಟನೆ ಮಾಡಿರುವ ಭಜರಂಗಿ ಭಾಯಿಜಾನ್ ಚಿತ್ರವನ್ನು ಪ್ರತಿಯೊಬ್ಬರು ಕೂಡ ತಪ್ಪದೆ ನೋಡಿರುತ್ತೀರಿ. ಸಲ್ಮಾನ್ ಖಾನ್ ರವರ ವಿರುದ್ದ ಹಲವಾರು ವಿವಾದಗಳೂ ಇದ್ದರೂ ಕೂಡ ಈ ಚಿತ್ರ ಸುಲಭವಾಗಿ ಯಶಸ್ಸಿನ ಸಾಲಿಗೆ ಸೇರಿಕೊಂಡು ದಾಖಲೆ ಸೃಷ್ಟಿಸಿತ್ತು
ಇನ್ನು ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ಪುಟ್ಟ ಹುಡುಗಿ ಒಂದು ನಟಿಸುವ ಮೂಲಕ ರಾತ್ರೋ ರಾತ್ರಿ ಇಡೀ ಭಾರತದಲ್ಲಿ ಫೇಮಸ್ ಆಗಿತ್ತು, ಹೌದು ನಾವು ಭಜರಂಗಿ ಭಾಯಿಜಾನ್ ಚಿತ್ರದಲ್ಲಿ ನಟಿಸಿರುವ ಮುನ್ನಿ ಪಾತ್ರದಾರಿ ಹರ್ಶಾಲಿ ಮಲ್ಹೊತ್ರ ರವರ ಬಗ್ಗೆ ಮಾತ ನಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ರವರಿ ಗಿಂತ ಹೆಚ್ಚು ಜನರನ್ನು ಸೆಳೆದಿದ್ದು ಮಾತು ಭಾರಡ ಹುಡುಗಿ ಮುನ್ನಿ.
ಇನ್ನು ಈ ಸಿನಿಮಾದಲ್ಲಿ ನಟಿಸುವಾಗ ಹರ್ಶಾಲಿ ಮಲ್ಹೊತ್ರ ರವರಿಗೆ ಕೇವಲ ಏಳು ವರ್ಷವಾಗಿತ್ತು, ವಯಸ್ಸಿಗೂ ನಟನೆಗೂ ಸಂಬಂಧವಿಲ್ಲ ಎಂಬಂತೆ ನಟಿಸಿದ ಹರ್ಶಾಲಿ ಮಲ್ಹೊತ್ರ ರವರ ವಯಸ್ಸು ಇದೀಗ 12 ವರ್ಷ.
ಇನ್ನು ಇತ್ತೀಚೆಗೆ 12 ವರ್ಷ ತುಂಬಿದಾಗ ಬರ್ತಡೆ ಆಚರಣೆ ಮಾಡಿರುವ ಫೋಟೋಗಳನ್ನು ಹಾಗೂ ತಮ್ಮ ಇತರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದು, ನಾವು ನೋಡಿದ ಪುಟ್ಟ ಹುಡುಗಿ ಈಗ ಎಷ್ಟು ದೊಡ್ಡವಳಾಗಿದ್ದಾಳೆ ಎಂದು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ, ಹರ್ಶಾಲಿ ಮಲ್ಹೊತ್ರ ರವರ ಇತ್ತೀಚಿನ ಫೋಟೋ ಇದ್ದು ಒಮ್ಮೆ ನೀವೇ ನೋಡಿ