ನಟರನ್ನು ಹೀರೋ ರೀತಿ ನೋಡಲಾಗುತ್ತದೆ ಆದರೆ ನಟಿಯರನ್ನು ಯಾವ ರೀತಿ ನೋಡುತ್ತಾರಂತೆ ಗೊತ್ತಾ?? ಸೋನಂ ಹೇಳಿದ್ದು ಹೀಗೆ

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಸೋನಮ್ ಕಪೂರ್ ರವರು ಬಹುಶಹ ನಿಮಗೆಲ್ಲರಿಗೂ ತಿಳಿದೆ ಇರುತ್ತಾರೆ, ಸದಾ ಒಂದಲ್ಲ ಒಂದು ಸಿನಿಮಾಗಳಿಂದ ಅಥವಾ ವಿವಾದಗಳಿಂದ ಸದ್ದು ಮಾಡುವ ಸೋನಂ ರವರು ಎರಡು ಇಲ್ಲ ಎಂದರೆ ಖಂಡಿತ ಯಾವುದಾದರೂ ಒಂದು ಹೇಳಿಕೆ ನೀಡಿ ಟ್ರೋಲ್ ಪೇಜ್ ಗಳಿಗೆ ಟ್ರೋಲ್ ಮಾಡುವ ವಿಷಯವನ್ನು ನೀಡುವುದಂತೂ ಸತ್ಯ. ಹೀಗೆ ವಿವಿಧ ರೀತಿಯ ಹೇಳಿಕೆಗಳ ಮೂಲಕ ಸದ್ದು ಮಾಡುವ ಸೋನಂ ಕಪೂರ್ ಅವರು ಇದೀಗ ಕೆಲವೊಂದಷ್ಟು ಮೌಲ್ಯಯುತವಾದ ಮಾತುಗಳನ್ನು ಹೇಳುವ ಮೂಲಕ ಸದ್ದು ಮಾಡಿದ್ದಾರೆ

ಹೌದು ಸ್ನೇಹಿತರೇ ಸೋನಂ ಕಪೂರ್ ಅವರು ಚಿತ್ರರಂಗದಲ್ಲಿ ನಟ ಹಾಗೂ ನಟಿಯರ ನಡುವಿನ ವ್ಯತ್ಯಾಸದ ಕುರಿತು ಮಾತನಾಡಿದ ಸೋನಂ ಕಪೂರ್ ರವರು ನಟ ಅಥವಾ ನಿರ್ದೇಶಕ ಎಂದ ತಕ್ಷಣ ಅವರನ್ನು ಹೀರೋ ಹಾಗೂ ಸೆಲೆಬ್ರೆಟಿ ಎಂಬಂತೆ ಸ್ವೀಕರಿಸುತ್ತಾರೆ, ಹೀರೋಗಳನ್ನು ಬಹಳ ಆತ್ಮೀಯವಾಗಿ ಕಾಣುವ ಅಭಿಮಾನಿಗಳು, ಹೀರೋಯಿನ್ ಗಳನ್ನು ಕಂಡರೆ ಮಾತ್ರ ಬೇರೆ ರೀತಿ ಗಮನಿಸುತ್ತಾರೆ, ನಟಿಯರನ್ನು ಮಾನಗೆಟ್ಟವರ ರೀತಿ ಕಾಣುತ್ತಾರೆ, ನಟರಾಗಿರಲಿ ಅಥವಾ ನಟಿಯರಾಗಿಗಿರಲಿ ಅಥವಾ ಇನ್ಯಾವುದೋ ನಿರ್ದೇಶಕನಾಗಿ ಇರಲಿ ಎಲ್ಲರೂ ಕೂಡ ಕಲಾವಿದರೆ ಆದರೆ ನಟರನ್ನು ಇರೋ ರೀತಿ ಕಂಡು ನಟಿಯರನ್ನು ಬಹುತೇಕರು ಕಡೆಗಣಿಸುತ್ತಾರೆ ಇದನ್ನು ನೋಡಿದರೆ ನಿಜಕ್ಕೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

Get real time updates directly on you device, subscribe now.