Kannada News: ನನ್ನ ಬಿಟ್ಟುಹೋದಳು, ಆರೋಗ್ಯ ಜೊತೆ ಜೀವನ ಕೂಡ ಹೋಯ್ತು ಎಂದುಕೊಂಡಿದ್ದ ನಾಗ ಚೈತನ್ಯಗೆ ಶಾಕ್ ಕೊಟ್ಟ ಸಮಂತಾ. ಏನಾಗಿದೆ ಗೊತ್ತೇ??

64

Get real time updates directly on you device, subscribe now.

Kannada News: ನಟಿ ಸಮಂತಾ ಅವರ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಚಿತ್ರರಂಗಕ್ಕೆ ಬಂದು ಒಂದು ದಶಕಕ್ಕಿಂತ ಹೆಚ್ಚಿನ ಸಮಯ ಕಳೆದಿದ್ದರು ಕೂಡ, ಇಂದಿಗು ಟಾಪ್ ಹೀರೋಯಿನ್ ಸ್ತಾನದಲ್ಲಿದ್ದಾರೆ ಸ್ಯಾಮ್. ತೆಲುಗಿನಲ್ಲಿ ಇವರು ನಟಿಸಿದ ಮೊದಲ ಸಿನಿಮಾ ಯೇ ಮಾಯ ಚೇಸಾವೆ, ಈ ಸಿನಿಮಾ ಸೂಪರ್ ಹಿಟ್ ಆದ ನಂತರ ಸಮಂತಾ ಅವರು ಹಿಂದಿರುಗಿ ನೋಡಿದ್ದೇ ಇಲ್ಲ, ಈಗಲೂ ಕೂಡ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳ್ಲಲಿ ನಟಿಸುತ್ತಿದ್ದಾರೆ ಸ್ಯಾಮ್. ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಅವರು ಸಕ್ಸಸ್ ಕಾಣುವುದು ಸಂಶಯ ಎನ್ನುವ ಅನುಮಾನ ಜನರಲ್ಲಿ ಇತ್ತು, ಆದರೆ ಅದನ್ನು ಸುಳ್ಳು ಎಂದು ಪ್ರೂವ್ ಮಾಡಿರುವ ಸ್ಯಾಮ್, ಸಕ್ಸಸ್ ಕಂಡಿದ್ದಾರೆ..

ಆದರೆ ಕೆಲ ಸಮಯದ ಹಿಂದೆ ಸಮಂತಾ ಸಮಂತಾ ಅವರು ಮಯೋಸೈಟಿಸ್ ಎನ್ನುವ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ. ಯಶೋಧ ಸಿನಿಮಾ ಚಿತ್ರೀಕರಣ ಆಗುವ ಸಮಯಕ್ಕೆ ಸಮಂತಾ ಅವರಿಗೆ ಈ ಸಮಸ್ಯೆ ಶುರುವಾಗಿತ್ತಂತೆ, ಹಾಗಿದ್ದರೂ ಕೂಡ, ಸಮಂತಾ ಅವರು ಚಿತ್ರೀಕರಣ ಮುಗಿಸಿಕೊಟ್ಟಿದ್ದರು. ಅದಾದ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿದರು. ಬಳಿಕ ಸಮಂತಾ ಅವರು ಯಶೋಧ ಸಿನಿಮಾ ಪ್ರೊಮೋಷನ್ ಗಳಲ್ಲಿ ಕೂಡ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಆದರೆ ಈಗ ಶಾಕುಂತಲಂ ಸಿನಿಮಾ ಪ್ರಿವ್ಯೂ ನೋಡಲು ಬಂದಿದ್ದು, ಆಗ ಮಾಧ್ಯಮದವರ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ, ಮೊದಲಿಗಿಂತ ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರಂತೆ ಸಮಂತಾ, ಮೆಡಿಟೇಶನ್ ಮಾಡಿದ ನಂತರ ಈ ಬದಲಾವಣೆ ಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಈಕೆಯ ಸೌಂದರ್ಯಕ್ಕೆ ಮರುಳಾಗದವರು ಯಾರು ಇಲ್ಲ, ಮತ್ತೇರಿಸುವ ವಿಡಿಯೋ ಆಯಿತು ವೈರಲ್; ರಶ್ಮಿಕಾ ಹೊಸ ವಿಡಿಯೋ ಹೇಗಿದೆ ಗೊತ್ತೇ??

ಅಲ್ಲಿ ಎಲ್ಲರೂ ಸಮಂತ ಅವರನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ., ಆಕೆ ನಿಜವಾಗಿಯೂ ಸಮಂತಾ ಅವರೇನಾ ಎಂದು ಅನುಮಾನ ಬರುವ ಹಾಗೆ ಬದಲಾಗಿದ್ದಾರಂತೆ. ಸಮಂತಾ ಅವರು ಬಂದ ನಂತರ ಶಾಕುಂತಲಂ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಈ ಸಿನಿಮಾದ ಶೂಟಿಂಗ್ ಮುಗಿದ ಮೇಲೆ ಯಾವುದೇ ಅಪ್ಡೇಟ್ ನೀಡಿರಲಿಲ್ಲ. ನಿರ್ಮಾಣ ಕೆಲಸ ಅರ್ಧದಲ್ಲೆ ನಿಂತಿದೆ ಅಥವಾ ಸಿನಿಮಾವವನ್ನೇ ನಿಲ್ಲಿಸಲಾಗಿದೆ ಎನ್ನುವ ಅನುಮಾನ ಶುರುವಾಗಿದೆ. ಆದರೆ ಸಮಂತಾ ಅವರು ಇದೆಲ್ಲವೂ ಸುಳ್ಳು ಎನ್ನುವ ಹಾಗೆ ಮಾಡಿದ್ದಾರೆ. ಮೊದಲಿನ ಹಾಗೆ ತಾವು ಕಮಿಟ್ ಆಗಿರುವ ಸಿನಿಮಾಗಳಿಗೆ ಹಾಜರಾಗುತ್ತಿದ್ದಾರೆ. ಅನಾರೋಗ್ಯದ ಕಾರಣ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ, ಮುಂದಿನ ವರ್ಷ ಸಂಕ್ರಾಂತಿ ಸಮಯಕ್ಕೆ ಖುಷಿ ಸಿನಿಮಾ ಚಿತ್ರೀಕರಣ ಮತ್ತೆ ಶುರುವಾಗಲಿದೆ. ಒಟ್ಟಿನಲ್ಲಿ ಈ ವಿಷಯ ನಾಗಚೈತನ್ಯ ಅವರಿಗೆ ದೊಡ್ಡ ಶಾಕ್ ಆಗಿದೆ. ಇದನ್ನು ಓದಿ.. Kannada News: ಅವತಾರ್ 2 ಸಿನಿಮಾ ನೋಡಿಲ್ಲವೇ?? ಹಾಗಿದ್ದರೆ ಈ ಕೂಡಲೇ ಈ ವಿಷಯ ತಿಳಿಯಲಿ, ಥೇಟರ್ ಗೆ ಹೋಗುವ ಮುನ್ನ. ಏನಾಗಿದೆ ಗೊತ್ತೇ??

Get real time updates directly on you device, subscribe now.