Kannada News: ಸಿನೆಮಾಗೆ ಬರುವ ಮುನ್ನ ಚೆಂದುಳ್ಳಿ ಚೆಲುವೆಗೆ ಆಗಿತ್ತು ಕಾಸ್ಟಿಂಗ್ ಕೌಚ್: ಪ್ಯಾಂಟ್ ಬಿಚ್ಚು ಎಂದಿದ್ದ ನಿರ್ಮಾಪಕ: ತೆಲುಗು ಚಿತ್ರರಂಗದ ಮತ್ತೊಂದು ಕರಾಳ ಮುಖ.

35

Get real time updates directly on you device, subscribe now.

Kannada News: ಕರ್ನಾಟಕದ ಹುಡುಗಿ ಕೃತಿ ಶೆಟ್ಟಿ ಅವರು ಇಂದು ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಇವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ಉಪ್ಪೇನ, ಈ ಸಿನಿಮಾ ಸೂಪರ್ ಹಿಟ್ ಆಗಿ, ಮೊದಲ ಸಿನಿಮಾದಲ್ಲೇ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು ಕೃತಿ ಶೆಟ್ಟಿ. ಉಪ್ಪೇನ ಸಿನಿಮಾ ಸಕ್ಸಸ್ ಇಂದ ಕೃತಿ ಶೆಟ್ಟಿ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಬಹಳಷ್ಟು ಸ್ಟಾರ್ ಹೀರೋಗಳ ಜೊತೆಯಲ್ಲಿ ನಟಿಸಿದರು, ಮೊದಲ ಮೂರು ಸಿನಿಮಾಗಳಲ್ಲಿ ಸಕ್ಸಸ್ ಕಂಡರು ಕೃತಿ ಶೆಟ್ಟಿ.

ಆದರೆ ನಂತರದ ಸಿನಿಮಾಗಳು ಫ್ಲಾಪ್ ಲಿಸ್ಟ್ ಸೇರಿದವು. ಈ ಕಾರಣದಿಂದ ಕೃತಿ ಶೆಟ್ಟಿ ಅವರು ಚಿತ್ರರಂಗಕ್ಕೆ ಗೋಲ್ಡನ್ ಲೆಗ್ ಎನ್ನುತ್ತಿದ್ದವರೆ, ಅವರನ್ನು ಐರನ್ ಲೆಗ್ ಎಂದು ಕರೆಯುವುದಕ್ಕೆ ಶುರು ಮಾಡಿದರು. ಕೃತಿ ಶೆಟ್ಟಿ ಅವರನ್ನು ತೆಲುಗು ಚಿತ್ರರಂಗದಿಂದ ಹೊರಗಿಡಬೇಕು, ಅವರಿಂದಲೇ ಸ್ಟಾರ್ ಹೀರೋಗಳ ಸಿನಿಮಾಗಳು ಫ್ಲಾಪ್ ಆಗುತ್ತಿದೆ ಎಂದೆಲ್ಲಾ ಮಾತುಗಳು ಕೇಳಿಬಂದವು, ಕೃತಿ ಅವರ ಕೈಯಲ್ಲಿ ಈಗ ಹೆಚ್ಚಿನ ಸಿನಿಮಾಗಳು ಕೂಡ ಇಲ್ಲ. ಇನ್ನು ಕೃತಿ ಶೆಟ್ಟಿ ಅವರ ಬಗ್ಗೆ ಹೇಳುವುದಾದರೆ, ಇವರು ಮೊದಲಿಗೆ ಜಾಹೀರಾತಿನಲ್ಲಿ ನಟಿಸಿದ್ದರು, ಅದನ್ನು ನೋಡಿಯೇ ಕೃತಿ ಶೆಟ್ಟಿ ಅವರಿಗೆ ನಟನೆಯಲ್ಲಿ ಹೆಚ್ಚಿನ ಅವಕಾಶಗಳು ಬಂದವು. ಇದನ್ನು ಓದಿ..Viral Video: ಕ್ಲಾಸ್ ರೂಮ್ ನಲ್ಲಿಯೇ ಮಸ್ತ್ ಡಾನ್ಸ್ ಮಾಡಿದ ಟೀಚರ್: ಡಾನ್ಸ್ ನೋಡಿದರೆ, ಇದೆ ಶಾಲೆಗೇ ಹೋಗ್ಬೇಕು ಅಂತೀರಾ.

ಜಾಹೀರಾತುಗಳಲ್ಲಿ ನಟಿಸುವಾಗ ಕ್ಯಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಎದುರಿಸಿದ್ದರಂತೆ ಕೃತಿ ಶೆಟ್ಟಿ. ಆಗ ಕೃತಿ ಅವರಿಗೆ ಬಹಳ ಚಿಕ್ಕ ವಯಸ್ಸು, ಜಾಹೀರಾತಿನಲ್ಲಿ ನಟಿಸುವಾಗ ನಿರ್ಮಾಪಕರು ಆಕೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರಂತೆ. ಅಷ್ಟೇ ಅಲ್ಲದೆ, ಆ ಸಮಯದಲ್ಲಿ ಜಾಹಿರಾತು ಚಿತ್ರೀಕರಣಕ್ಕಾಗಿ ಪ್ಯಾಂಟ್ ತೆಗೆಯಬೇಕು ಎಂದು ಕೂಡ ಹೇಳಿದ್ದರಂತೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಅವಮಾನಗಳು, ಕ್ಯಾಸ್ಟಿಂಗ್ ಕೌಚ್ ಇದೆಲ್ಲವನ್ನು ಎದುರಿಸಿ ಬಂದಿದ್ದಾರೆ ಕೃತಿ ಶೆಟ್ಟಿ. ಇಂದು ಹೀರೋಯಿನ್ ಆಗಿ ಇವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ, ಆದರೆ ಸಿನಿಮಾಗಳು ಸಕ್ಸಸ್ ಆಗುತ್ತಿಲ್ಲ. ಇದನ್ನು ಓದಿ.. Kannada News: ತೆಲುಗಿನಲ್ಲಿ ಕನ್ನಡತಿ ಕೃತಿ-ಶ್ರೀ ಲೀಲಾ ಗೆ ಫುಲ್ ಡಿಮ್ಯಾಂಡ್: ಆ ಪಾರ್ಟ್ ಗಾಗಿ, ಯುವ ಹೀರೋ ಗಳು ನಟಿಯರ ಹಿಂದೆ ಬೀಳುತ್ತಿದ್ದಾರೆ. .

Get real time updates directly on you device, subscribe now.