Kannada News: ದಿಡೀರ್ ಎಂದು ಆರೋಗ್ಯವಾಗಿದ್ದ 24 ವರ್ಷದ ಖ್ಯಾತ ಕಿರುತೆರೆ ನಟಿ ಐಂದ್ರಿಲಾ ಶರ್ಮ ವಿಧಿವಶ. ಕೊನೆ ಕ್ಷಣದಲ್ಲಿ ಏನಾಗಿತ್ತು ಗೊತ್ತೇ?? ಈ ವಯಸ್ಸಿಗೆ ಏನಾಯಿತು ಗೊತ್ತೇ??

53

Get real time updates directly on you device, subscribe now.

Kannada News: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ವ್ಯತ್ಯಾಸ ಇಲ್ಲದೆ ಚಿಕ್ಕ ವಯಸ್ಸಿನವರಿಗೂ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಇದರಿಂದಾಗಿ ಯುವಜನತೆ ಕೂಡ ಸಾವನ್ನಪ್ಪಿದ್ದಾರೆ. ಇದೀಗ ಬೆಂಗಾಲಿ ನಟಿಯೊಬ್ಬರು ಕೇವಲ 24 ವಯಸ್ಸಿಗೆ, ಹೃದಯ ಸ್ಥಂಭನದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಬೆಂಗಾಲಿ ಕಿರುತೆರೆಯನ್ನು ಶೇಕ್ ಮಾಡಿದೆ ಎಂದರೆ ತಪ್ಪಲ್ಲ. ಬಹಳ ಚಿಕ್ಕ ವಯಸ್ಸಿಗೆ ಈ ನಟಿಗೆ ಇಂತಹ ದುರ್ವಿಧಿ ಎದುರಾಗಿದೆ..

ಈಕೆಯ ಹೆಸರು ಐಂದ್ರಿಲಾ ಶರ್ಮಾ (Aindrila Sharma), ಇವರು ಪಶ್ಚಿಮ ಬಂಗಾಳದ (West Bengal) ಬ್ರಹಾಂಪುರದವರು, ಚಿಕ್ಕ ವಯಸ್ಸಿನಿಂದಲು ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಐಂದ್ರಿಲಾ ಅವರು, ಹಲವು ಬೆಂಗಾಲಿ ಧಾರವಾಹಿಗಳಲ್ಲಿ ನಟಿಸಿ ಹೆಸರು ಮಾಡಿದ್ದರು, ಮಹಾಪೀಠ ತಾರಾಪೀಠ, ಜಿಬಾನ್ ಜ್ಯೋತಿ ಹಾಗೂ ಇನ್ನಿತರ ಸೂಪರ್ ಹಿಟ್ ಧಾರವಾಹಿಗಳಲ್ಲಿ ನಟಿಸಿದ್ದರು. ಲವ್ ಕೇಫ್ ಮತ್ತು ಇನ್ನಿತರ ಬೆಂಗಾಲಿ ಸಿನಿಮಾಗಳಲ್ಲಿ ಸಹ ನಟಿಸಿದ್ದರು. ನವೆಂಬರ್ 1ರಂದು ಇವರಿಗೆ ಬ್ರೇನ್ ಸ್ಟ್ರೋಕ್ ಉಂಟಾದ ಕಾರಣ, ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನು ಓದಿ.. Kantara: ಕಾಂತಾರ ಸಿನಿಮಾ ನೋಡಿ ಕಣ್ಣೀರು ಹಾಕಿದ ಬಾಲಿವುಡ್ ದೊರೆ ಸುನಿಲ್ ಶೆಟ್ಟಿ; ಹೇಳಿದ್ದೇನು ಗೊತ್ತೇ??

ಐಂದ್ರಿಲಾ ಅವರಿಗೆ ಮೇಜರ್ ಸರ್ಜರಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಐಂದ್ರಿಲಾ ಅವರಿಗೆ ನವೆಂಬರ್ 14ರಂದು ಪದೇ ಪದೇ ಹೃದಯಾಘಾತವಾಗಿ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ. ಕೊನೆಗೆ ಹೃದಯ ಸ್ಥಂಭನವಾಗಿದ್ದು, ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಐಂದ್ರಿಲಾ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆಗಳು ಫಲಕಾರಿಯಾಗದೆ ಐಂದ್ರಿಲಾ ಸಾವನ್ನಪ್ಪಿದ್ದಾರೆ. ಇವರ ಮರಣ ಬೆಂಗಾಲಿ ಕಿರುತೆರೆಗೆ ಶಾಕ್ ನೀಡಿದ್ದು, ಇಷ್ಟು ಚಿಕ್ಕ ವಯಸ್ಸಿಗೆ ಹೀಗಾಗಿದ್ದು ಬಹಳ ಮೋಸ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Viral Video: ಮದುವೆ ಮನೆಯಲ್ಲಿ ಗ್ರಾಂಡ್ ಎಂಟ್ರಿ ಕೊಟ್ಟ ಮಧು ಮಗಳು: ವೈರಲ್ ಆಯ್ತು ಎಲ್ಲರೂ ಇದ್ದಾರೆ ಎನ್ನುವುದನ್ನು ನೋಡದೆ ಹಾಕಿ ಸ್ಟೆಪ್ಸ್. ಹೇಗಿದೆ ಗೊತ್ತೇ?

Get real time updates directly on you device, subscribe now.