Alia Bhatt: ಆಲಿಯಾ ಭಟ್ ಮಗುವನ್ನು ನೋಡಲು ಹೋಗಬೇಕು ಎಂದರೇ, ಫಾಲೋ ಮಾಡಬೇಕಾದದ ರೂಲ್ಸ್ ಏನು ಗೊತ್ತೇ?? ಯಪ್ಪಾ ಏನೆಲ್ಲಾ ರೂಲ್ಸ್ ಗೊತ್ತೇ??
Alia Bhatt: ಆಲಿಯಾ ಭಟ್ ಅವರು ಬಾಲಿವುಡ್ ಬೆಡಗಿಯಾದರು ದಕ್ಷಿಣ ಭಾರತದ ಪ್ರೇಕ್ಷಕರಿಗೂ ಪರಿಚಿತರು. ಆರ್.ಆರ್.ಆರ್ ಚಿತ್ರದ ಮೂಲಕ ತೆಲುಗಿನಲ್ಲಿ ಪರಿಚಯವಾದರು. ಹಾಗೆಯೇ ಎಲ್ಲಾ ಭಾಷೆಗಳಲ್ಲೂ ಪರಿಚಿತರು. ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಮದುವೆಯಾದರು. ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಕೊನೆಗೂ ಮದುವೆಯಾದರು. ಮದುವೆಯ ನಂತರ, ಆಲಿಯಾ ಭಟ್ ಗರ್ಭಿಣಿಯಾಗಿರುವ ವಿಷಯವನ್ನು ಪ್ರಕಟಿಸಿದರು.
ಇತ್ತೀಚೆಗಷ್ಟೇ ನವೆಂಬರ್ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು ಆಲಿಯಾ ಭಟ್. ಕಳೆದ ಭಾನುವಾರ ಬೆಳಗ್ಗೆ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು ಆಲಿಯಾ ಭಟ್. ಈ ವಿಷಯ ಹೊರಬರುತ್ತಿದ್ದ ಹಾಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದರು. ಇದೇ ವೇಳೆ ಗುರುವಾರ ರಾತ್ರಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿ ಕೂಡ ತಮ್ಮ ಮಗುವಿಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದರು. ಮಗು ಹುಟ್ಟಿದಾಗ ಅವರ ಸಂತೋಷಕ್ಕೆ ಮಿತಿ ಇರಲಿಲ್ಲ. ಈ ಜೋಡಿ ಮಗುವಿನ ಬಗ್ಗೆ ಈ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ಇದನ್ನು ಓದಿ.. Radhika Apte: ನನಗೆ ಚಾನ್ಸ್ ಸಿಕ್ಕಿಲ್ಲ, ಸಿಗದೇ ಇದ್ದರೂ ಅದಕ್ಕಾಗಿ ಅಡ್ಡದಾರಿ ಹಿಡಿಯುವುದಿಲ್ಲ ಎಂದು ಎಲ್ಲಾ ಸತ್ಯ ಬಿಚ್ಚಿಟ್ಟ ರಾಧಿಕಾ. ಹೇಳಿದ್ದೇನು ಗೊತ್ತೇ?
ಮನಗೆ ಮಗು ಬಂದ ನಂತರ ಮನೆಗೆ ಬಂದ ನಂತರ ಅವರ ಸಂಬಂಧಿಕರು ಮತ್ತು ಆಪ್ತರು ನೋಡಲು ಬರುತ್ತಿದ್ದಾರೆ. ಆಲಿಯಾ ಅವರು ತಮ್ಮ ಮಗುವನ್ನು ನೋಡಲು ಬರುವವರಿಗೆ ಒಂದು ಕಂಡೀಷನ್ ಹಾಕಿದ್ದಾರೆ. ಅದೇನು ಎಂದರೆ, ಮಗುವನ್ನು ನೋಡಲು ಕರೋನಾ ಪರೀಕ್ಷೆ ಮಾಡಿಸಿರಬೇಕು ಎಂದು ಕಂಡೀಷನ್ ಹಾಕಿದ್ದಾರೆ. ಇದರಿಂದಾಗಿ ಆಲಿಯಾ ಭಟ್ ಅವರ ಆಪ್ತರು ಮತ್ತು ಸಂಬಂಧಿಕರು ನಿರಾಶೆಗೊಂಡಿರುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಹೀಗಿದ್ದರು ಸಹ ಕೆಲವರು ಇದು ಒಳ್ಳೆ ಕಂಡೀಷನ್ ಹಾಕಿದ್ದಾರೆ ಎಂದು ಹೊಗಳುತ್ತಿದ್ದಾರೆ. ಆದರೆ ಇನ್ನು ಕೆಲವರು ಇಂಥ ಕಂಡೀಷನ್ ಒಳ್ಳೆಯದಲ್ಲ ಎನ್ನುತ್ತಿದ್ದಾರೆ. ಇದನ್ನು ಓದಿ.. Sreeleela: ತೆಲುಗಿನಲ್ಲಿ ಮಿಂಚುತ್ತಿರುವ ಕನ್ನಡತಿ ಶ್ರೀಲೀಲಾ ರವರು ಮಾಡಿರುವ ಕೆಲಸ ನೋಡಿ, ಕೈ ಎತ್ತಿ ಮುಗಿದು ಕಾಲಿಗೆ ಬೀಳುತ್ತೀರಿ. ಏನು ಮಾಡಿದ್ದಾರೆ ಗೊತ್ತೇ?