ಚಿಕ್ಕ ವಯಸ್ಸಿಗೆ ಆ ಭಾಗಕ್ಕೆ ಸರ್ಜರಿ ಮಾಡಿಕೊಳ್ಳಲು ಮುಂದಾದ ದೃಶ್ಯಂ ಖ್ಯಾತಿಯ ಯುವ ನಟಿ
ಬೆಳ್ಳಿತೆರೆಮೇಲೆ ಕಾಣಿಸಿಕೊಳ್ಳಬೇಕು, ಹೀರೋಯಿನ್ ಆಗಿ ಮಿಂಚಬೇಕು ಎಂದು ಬಹಳ ದಿನಕ್ಕೆ ಆಸೆ ಇರುತ್ತದೆ. ಈ ರೀತಿ ಆಸೆ ಇಟ್ಟುಕೊಂಡು ಚಿತ್ರರಂಗಕ್ಕೆ ಬಂದು, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವವರು ಸಹ ಇರುತ್ತಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂದು ಏನನ್ನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಈಗ ಮತ್ತೊಬ್ಬ ಬ್ಯೂಟಿ ಇದೇ ರೀತಿ ತಯಾರಾಗುತ್ತಿದ್ದಾರೆ. ಈ ಹುಡುಗಿ ಕೂಡ ಸಿನಿಮಾ ನಟಿಯಾಗಲು ಯಾವ ಕೆಲಸವನ್ನಾದರು ಸರಿ ಮಾಡಲು ತಯಾರಾಗಿದ್ದಾರೆ. ಆಕೆ ಮತ್ಯಾರು ಅಲ್ಲ ದೃಶ್ಯಂ ಸಿನಿಮಾ ಖ್ಯಾತಿಯ ಎಸ್ತರ್ ಅನಿಲ್.
ವೆಂಕಟೇಶ್ ಅವರಿಗೆ ಚಿಕ್ಕ ಮಗಳ ಪಾತ್ರದಲ್ಲಿ ನಟಿಸಿದ ಎಸ್ತರ್ ಅನಿಲ್ ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಲು ಪ್ರಯತ್ನ ಪಡುತ್ತಿದ್ದಾರೆ. ಈಗ ಆಕೆಗೆ 20 ವರ್ಷ ಕೂಡ ತುಂಬಿಲ್ಲ, ಈಗಲೇ ಹೀರೋಯಿನ್ ಆಗಲು ಬಹಳ ಕಷ್ಟಪಡುತ್ತಿದ್ದಾರೆ. ತಮ್ಮ ಬಾಡಿಯನ್ನು ಒಳ್ಳೆಯ ಶೇಪ್ ನಲ್ಲಿಡಲು ಆಕೆ ಬಹಳಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗಿನ ಕಾಲದಲ್ಲಿ ಚಿತ್ರರಂಗದಲ್ಲಿ ಬೋಲ್ಡ್ ಆಗಿರಬೇಕು. ಹಾಗಾಗಿ ಎಸ್ತರ್ ಅನಿಲ್ ತಮ್ಮ ಸೌಂದರ್ಯದಿಂದ ಹುಡುಗರನ್ನು ಈಗಲೇ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಹಾಟ್ ಫೋಟೋಶೂಟ್ ಗಳಿಗೆ ಪೋಸ್ ನೀಡುತ್ತಾ, ಎಸ್ತರ್ ಅನಿಲ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೊಂದು ಶಾಕಿಂಗ್ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಮ್ಮ ಬಾಡಿ ಶೇಪ್ ಇನ್ನು ಸುಂದರವಾಗಿ ಇರಬೇಕು ಎನ್ನುವುದಕ್ಕೆ, ಹಾಗೂ ತಮ್ಮ ಮುಖದಲ್ಲಿ ಹೀರೋಯಿನ್ ಲುಕ್ ಬರಬೇಕು ಎನ್ನುವುದಕ್ಕೆ ಸರ್ಜರಿ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಗೆ ನೀಡಿದ್ದಾರಂತೆ. ಅದರಲ್ಲೂ ಲಿಪ್ಸ್ ಚೆನ್ನಾಗಿ ಆಗಬೇಕು ಎಂದು ಲಿಪ್ಸ್ ಗೆ ಪ್ರತ್ಯೇಕವಾಗಿ ಸರ್ಜರಿ ಮಾಡಿಸಿಕೊಳ್ಳಲು ಸಹ ತಯಾರಾಗಿದ್ದರಂತೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.