ಬಿಳಿ ಸೀರೆಯಲ್ಲಿ ಸ್ವರ್ಗದಿಂದ ಕೆಳಗಿಳಿದ ಅಪ್ಸರೆಯಂತೆ ಡಾನ್ಸ್ ಮಾಡಿದ ಅನುಸೂಯ: ಹೇಗಿತ್ತು ಗೊತ್ತೇ ತಲೆ ದಿಮ್ ಅನ್ನುವಂತಹ ಡಾನ್ಸ್ ವಿಡಿಯೋ?? ವಿಡಿಯೋ ನೋಡಿ.

48

Get real time updates directly on you device, subscribe now.

ನಿರೂಪಕಿ ಅನಸೂಯ, ಅವರು ನನ್ನನ್ನು ನೋಡಿ ಏನಂದುಕೊಳ್ಳುತ್ತಾರೆ ಎಂದು ಯೋಚನೆ ಮಾಡುವುದಿಲ್ಲ, ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ನನಗಿಷ್ಟವಾದುದನ್ನು ಮಾಡುತ್ತೇನೆ, ಕಮೆಂಟ್ ಮಾಡುವುದು, ಟ್ರೋಲ್ ಮಾಡುವುದರಿಂದ ನಿಮ್ಮ ಸಮಯ ವ್ಯರ್ಥ ಆಗುತ್ತದೆ ಅಷ್ಟೇ. ಆದರೆ ನಾನು ಖುಷಿಯಾಗಿಯೇ ಇರುತ್ತೇನೆ, ನನ್ನನ್ನು ಕೆರಳಿಸಿದರೆ ನೀವೇ ಕಳೆದುಕೊಳ್ಳುತ್ತೀರಿ..ಎಂದು ವಾರ್ನಿಂಗ್ ನೀಡುತ್ತಿದ್ದಾರ ಅನಸೂಯ ಅವರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಟಾಪಿಕ್ ಬರುವ ಹಾಗೆ ವಿವಾದ ಸೃಷ್ಟಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಕೆಲವು ಜನರು ವ್ಯಕ್ತಪಡಿಸುತ್ತಿದ್ದಾರೆ. ಅನಸೂಯಾ ಅವರು ಈ ಹಿಂದೆ ಒಂಬತ್ತು ವರ್ಷಗಳ ಕಾಲ ಜಬರ್ದಸ್ತ್ ಶೋ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.

ಆ್ಯಂಕರಿಂಗ್ ಮಾಡುತ್ತಲೇ ಉತ್ತಮ ಸಂಪಾದನೆ ಮಾಡುತ್ತಿದ್ದ ಅನಸೂಯ ಅವರಿಗೆ ತಮ್ಮ ಗ್ಲಾಮರ್ ಶೋ ಮೂಲಕ ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಿವೆ. ರಂಗಸ್ಥಳಂ ಸಿನಿಮಾದಲ್ಲಿ ರಂಗಮ್ಮನ ಪಾತ್ರದಲ್ಲಿ ನಟಿಸಿದ್ದರಿಂದ ಅನಸೂಯಾ ಅವರ ಕೆರಿಯರ್‌ ಗೆ ತಿರುವು ಸಿಕ್ಕಿದೆ ಎನ್ನಬಹುದು. ಅದಕ್ಕಾಗಿಯೇ ಸುಕುಮಾರ್ ಅವರು ಮತ್ತೊಂದು ಅವಕಾಶವನ್ನು ಪುಷ್ಪ ಸಿನಿಮಾದಲ್ಲಿ ಕೊಟ್ಟಿದ್ದಾರೆ. ಇತ್ತೀಚೆಗೆ ಸುಕುಮಾರ್ ನಿರ್ದೇಶನದ ಪುಷ್ಪ ಭಾಗ 1 ರಲ್ಲು ಅನಸೂಯಾ ನಟಿಸಿದ್ದರು. ಭಾಗ 2 ರಲ್ಲು ಅನಸುಯ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇದಲ್ಲದೆ, ಅನೇಕ ಕಾರ್ಯಕ್ರಮಗಳು, ಪ್ರದರ್ಶನಗಳು, ಪ್ರೀರಿಲೀಸ್, ಆಡಿಯೊ ಫಂಕ್ಷನ್‌ ಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ ಅನಸೂಯ.

ಎರಡೂ ಕಡೆ ಹಣ ಗಳಿಸುವ ಅನಸೂಯಾ ಕೆಲವೊಮ್ಮೆ ವಿವಾದಾತ್ಮಕ ಕಮೆಂಟ್‌ ಮಾಡಿ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಅನಸೂಯಾ ಸದ್ಯ ದರ್ಜಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಮಿಡಿಯನ್ ಕಮ್ ಹೀರೋ ಸುನೀಲ್ ಈ ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ, ಅವರು ಸೀರೆಯಲ್ಲಿ ನೃತ್ಯ ಮಾಡುವ ಇತ್ತೀಚಿನ ವೀಡಿಯೊ ವೈರಲ್ ಆಗುತ್ತಿದೆ. ಅನಸೂಯಾ ಬಿಳಿ ಸೀರೆಯಲ್ಲಿ ನೃತ್ಯ ಮಾಡುತ್ತಿದ್ದರೆ, ಆಕೆಯ ದೇಹದ ಭಾಗಗಳು ಹೈಲೈಟ್ ಆಗುತ್ತಿದೆ. ಅನಸೂಯಾ ಅವರ ಸುಂದರವಾಗಿ ಡ್ಯಾನ್ಸ್ ಮಾಡುತ್ತಿದ್ದು, ಅಭಿಮಾನಿಗಳು ವಿಡಿಯೋ ನೋಡಿ ಸಂತೋಷ ಪಟ್ಟಿದ್ದಾರೆ. ವಯಸ್ಸಾದರೂ ಅನಸೂಯಾ ಅವರ ಸೌಂದರ್ಯ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.

Get real time updates directly on you device, subscribe now.