ದೃಶ್ಯಂ ಸಿನಿಮಾದಲ್ಲಿ ಚಿಕ್ಕ ಹುಡುಗಿಯಂತೆ ನಟಿಸಿರುವ ಎಸ್ತರ್ ಅನಿಲ್ ರವರ ಮಾದಕ ಫೋಟೋಶೂಟ್ ಹೇಗಿದೆ ಗೊತ್ತೇ??
ದೃಶ್ಯಂ ಸಿನಿಮಾದಲ್ಲಿ ವೆಂಕಟೇಶ್ ಅವರ ಕಿರಿಯ ಮಗಳಾಗಿ ನಟಿಸಿದ ಬಾಲನಟಿ ಎಲ್ಲರಿಗೂ ನೆನಪಿರುತ್ತಾರೆ. ಆದರೆ ಈಗ ಆಕೆಯನ್ನು ಮಗು ಎನ್ನುವುದಕ್ಕೆ ಆಗೋದಿಲ್ಲ. ಏಕೆಂದರೆ ಈ ಮಗು ಈಗ ಬೆಳೆದಿದೆ, ಇದಲ್ಲದೆ ಈಗ ಆ ಬಾಲನಟಿ, ಹುಡುಗರನ್ನು ಇಂಪ್ರೆಸ್ ಮಾಡುವ ಸುಂದರ ಹುಡುಗಿಯಾಗಿ ಬೆಳೆದು ನಿಂತಿದ್ದಾಳೆ. ಈ ಮಾತುಗಳು ಕೇಳಿದರೆ ಆಶ್ಚರ್ಯ ಆಗುವುದಂತೂ ಖಂಡಿತ್ ಆದರೆ ಈಗ ಇದೇ ಸತ್ಯ. ವಾಸ್ತವವಾಗಿ, ಎಸ್ತರ್ ದೃಶ್ಯಂ ಸಿನಿಮಾದಲ್ಲಿ ಮಗುವಿನಂತೆ ಕಾಣುತ್ತಿದ್ದರು.
ಈಕೆಯನ್ನು ನೋಡಿದವರೆಲ್ಲ ಶಾಲಾ ಬಾಲಕಿ ಎಂದು ಭಾವಿಸುತ್ತಿದ್ದರು, ಏಕೆಂದರೆ ಆಗ ಎಸ್ತರ್ ಸ್ವಲ್ಪ ಚಿಕ್ಕವಳು. ಆದರೆ ಈಗ ಆಕೆಗೆ 21 ವರ್ಷ. ಈ ವಯಸ್ಸಿನಲ್ಲಿ ಒಂದು ರೇಂಜ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ ಎಸ್ತರ್. ಶೀಘ್ರದಲ್ಲೇ ನಾಯಕಿಯಾಗಿ ಅವಕಾಶಗಳನ್ನು ಪಡೆಯಲು ಎಸ್ತರ್ ಅನಿಲ್ ನಿಯಮಿತವಾಗಿ ಗ್ಲಾಮರ್ ಶೋ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಎಸ್ತರ್ ತುಂಬಾ ಸುಂದರವಾಗಿದ್ದಾರೆ. ಎಸ್ತರ್ ಅವರು ತಮ್ಮ ಲುಕ್ಸ್ ಇಂದ ನಿಮ್ಮ ಹಾರ್ಟ್ ಕದಿಯುವುದು ಖಂಡಿತ.
ಇದೀಗ ಇವರು ತಮ್ಮ ಹಾಟ್ ಫೋಟೋಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ದೃಶ್ಯಂ ಸಿನಿಮಾದಲ್ಲಿ ಇವರನ್ನು ಈಗ ನೋಡಿದರೆ ಎಲ್ಲರೂ ಶಾಕ್ಆಲ್ ಆಗುತ್ತದೆ. ಏಕೆಂದರೆ ಈಗ ಅಷ್ಟು ಹಾಟ್ ಆಗಿ ಕಾಣಿಸುತ್ತಾರೆ. ಸೀರೆಯಲ್ಲಿ ಬಹಳ ಗ್ಲಾಮರಸ್ ಆಗಿ ಕಾಣಿಸಿರುವ ಎಸ್ತರ್ ಅವರ ಫೋಟೋಸ್ ಗಳನ್ನು ನೋಡಿ, ನೆಟ್ಟಿಗರು ವಿಧವಿಧವಾಗಿ ಕಮೆಂಟ್ಸ್ ಬರೆಯುಟ್ಟಿದ್ದಾರೆ. ಆಕೆಯನ್ನು ನೋಡಿ ಆಕರ್ಷಿಸತರಾಗುತ್ತಿದ್ದಾರೆ. ಎಸ್ತರ್ ಅನಿಲ್ ಅವರ ಫೋಟೋಗಳನ್ನು ನೀವು ಸಹ ತಪ್ಪದೇ ನೋಡಿ.