ಒಂದು ವೇಳೆ ಪವಿತ್ರ ರವರ ಜೊತೆ ಸಂಬಂಧ ಬೇಡ ಎಂದು ದೂರ ಹೋಗಬೇಕು ಎಂದರೆ ನರೇಶ್ ಎಷ್ಟು ಕೋಟಿ ಕೊಡಬೇಕು ಗೊತ್ತೇ??
ಚಿತ್ರರಂಗದಲ್ಲಿ ಮದುವೆ, ವಿಚ್ಛೇದನ ಸಾಮಾನ್ಯ. ಯಾವುದೇ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲು ಇಂಥವು ನಡೆದೇ ನಡೆಯುತ್ತದೆ. ಅದರ ಹೊರತಾಗಿ ಡೇಟ್ ಮಾಡುವುದು, ನಂತರ ಬ್ರೇಕ್ ಅಪ್ ಆಗುವುದು ಸಾಮಾನ್ಯ. ಆದರೆ ಲೇಟ್ ಏಜ್ ನಲ್ಲಿ ಡೇಟಿಂಗ್ ಮಾಡುವುದು ಆ ಕಾಲದಲ್ಲಿ ಬಾಲಿವುಡ್ ನಲ್ಲಿ ಮಾತ್ರ ಕಾಣಿಸುತ್ತಿತ್ತು. ಆದರೆ ಈಗ ಈ ಸಂಸ್ಕೃತಿ ಟಾಲಿವುಡ್ ಗು ಹಬ್ಬಿದೆ. ಕ್ಯಾರೆಕ್ಟರ್ ಆರ್ಟಿಸ್ಟ್ ಪವಿತ್ರಾ ಲೋಕೇಶ್ ಅವರು ನಟ ನರೇಶ್ ಅವರನ್ನು ಡೇಟ್ ಮಾಡುತ್ತಿರುವುದು ಟಾಲಿವುಡ್ ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ. ನರೇಶ್ ಈಗಾಗಲೇ ಮೂರು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.
ಅದು ಅಲ್ಲದೆ ನಟಿ ಪವಿತ್ರಾ ಲೋಕೇಶ್ ಕೂಡ ಕನ್ನಡದ ನಟನನ್ನು ಮದುವೆಯಾಗಿ ಮಕ್ಕಳಾದ ನಂತರ ಬೇರೆಯಾಗಿದ್ದರು. ಕೆಲ ದಿನಗಳಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ಇದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಲ್ಲದೇ ಇಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅದಲ್ಲದೆ ನರೇಶ್ ಮಾಜಿ ಪತ್ನಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹೋಟೆಲ್ ನಲ್ಲಿ ಹಿಡಿದಿದ್ದಾರೆ. ಹಾಗಾಗಿ ನರೇಶ್ ಪವಿತ್ರಾ ಅವರ ಅಫೇರ್ ಹಾಟ್ ಟಾಪಿಕ್ ಆಯಿತು. ನಟಿ ಪವಿತ್ರಾ ಲೋಕೇಶ್ ಕನ್ನಡದ ನಟಿಯಾಗಿರುವುದರಿಂದ ಅಲ್ಲಿಯೇ ಮಾಧ್ಯಮ ಗೋಷ್ಠಿ ಏರ್ಪಡಿಸಿ ನರೇಶ್ ಪ್ರತಿಷ್ಠೆಯನ್ನು ಬಜಾರ್ ಗೆ ಎಳೆದು ತಂದರು ಮಾಜಿ ಪತ್ನಿ ರಮ್ಯಾ ರಘುಪತಿ.

ಅದರೊಂದಿಗೆ ಪವಿತ್ರಾ ನರೇಶ್ ಜೊತೆಗಿನ ಸಂಬಂಧ ಕಗ್ಗಂಟಿನ ಹಾಗೆ ಆಯಿತ್. ಈ ನಡುವೆ ನರೇಶ್ ಪವಿತ್ರಾ ಸಂಬಂಧದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ನರೇಶ್ ಹಾಗೂ ಪವಿತ್ರಲೋಕೇಶ್ ಮದುವೆಯಾಗುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದು, ನರೇಶ್ ಅವರ ಜೊತೆ ಇರಲು ಪವಿತ್ರಾ ಅವರಿಗೆ ತಿಂಗಳಿಗೆ 25 ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಅದೂ ಅಲ್ಲದೆ ಮುಂದೆ ಪವಿತ್ರಾ ಅವರನ್ನು ಬಿಟ್ಟು ಹೋದರೆ 50 ಕೋಟಿ ರೂಪಾಯಿಗಳನ್ನು ನಿರ್ವಹಣೆಯಾಗಿ ನೀಡಬೇಕು ಎಂದು ಒಪ್ಪಂದದಲ್ಲಿ ಬರೆಯಲಾಗಿದೆ. ಆದರೆ ಈ ಸುದ್ದಿಯಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎಂಬುದು ತಿಳಿಯಬೇಕಾದರೆ ಕಾದು ನೋಡಬೇಕು.