ಅಸಲಿಗೆ ಹುಡುಗಿಯರಿಗೆ ಯಾವ ಅಭ್ಯಾಸಗಳು ಇದ್ರೆ ಬೀಳ್ತಾರೆ ಗೊತ್ತೆ?? ಹುಡುಗರೇ ಈ ಅಭ್ಯಾಸ ಮಾಡ್ಕೊಳಿ ಪಕ್ಕ ಲವ್ ಹುಡುಗಿಯರಿಗೆ ನಿಮ್ಮ ಮೇಲೆ ಆಗುತ್ತೆ.

259

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಹುಡುಗಿಯರನ್ನು ಮೆಚ್ಚಿಸಲು ಹುಡುಗರು ನಾನಾ ತರಹದ ಸರ್ಕಸ್ ಗಳನ್ನು ಮಾಡುತ್ತಾರೆ ಆದರೆ ಹುಡುಗಿಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಎಲ್ಲದಕ್ಕಿಂತ ಕಷ್ಟ. ಆದರೆ ಅಂತಹ ಹುಡುಗಿಯರ ಮನಸ್ಸನ್ನು ಗೆಲ್ಲೋ ಟ್ರಿಕ್ ಕೂಡ ಸಿಕ್ಕಿದೆ. ಈ ಕೆಳಗೆ ಹೇಳೋ ಗುಣಗಳನ್ನು ಹುಡುಗರು ಹೊಂದಿದ್ದರೇ ಆ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟ ಪಡುತ್ತಾರೆ.

ಮೊದಲನೇದಾಗಿ ಹುಡುಗರು ಹಾಸ್ಯ ಪೃವೃತ್ತಿಯನ್ನು ಹೊಂದಿದ್ದರೆ ಬೇರೆಯವರನ್ನು ನಗಿಸುತ್ತಿದ್ದರೆ ಅಂತಹವರನ್ನು ಹುಡುಗಿಯರು ಹೆಚ್ಚು ಇಷ್ಟ ಪಡುತ್ತಾರೆ. ನೀರಸ ವ್ಯಕ್ತಿಗಳನ್ನು ಇಷ್ಟ ಪಡುವುದಿಲ್ಲ.
ಎರಡನೇದಾಗಿ ಮನಸ್ಸಿನ ಮಾತನ್ನು ಹೇಳಲು ಹಿಂಜರಿಯುವ ಹುಡುಗರೆಂದರೆ ಹುಡುಗಿಯರಿಗೆ ಆಗುವುದಿಲ್ಲ. ಅವರಿಗೆ ಆತ್ಮವಿಶ್ವಾಸವನ್ನು ಹೆಚ್ಚಾಗಿ ಹೊಂದಿರುವ ಹುಡುಗರೆಂದರೆ ಇಷ್ಟ.

ಮೂರನೇದಾಗಿ ತಾವು ವಾಸಿಸುವ ಸ್ಥಳದ ಹಾಗೂ ದಿನನಿತ್ಯದ ಶುಚಿತ್ವವನ್ನು ಕಾಪಾಡಿಕೊಳ್ಳುವ ಹುಡುಗರೆಂದರೆ ಹುಡುಗಿಯರಿಗೆ ಇಷ್ಟ. ಕೆಟ್ಟ ಚಟಗಳನ್ನು ಕೂಡ ಹುಡುಗರು ಹೊಂದಿರಬಾರದು.
ನಾಲ್ಕನೇದಾಗಿ ಹುಡುಗಿಯರು ಭಾವನಾತ್ಮಕವಾಗಿದ್ದು ಕೆಲವೊಂದು ಸಮಯಗಳಲ್ಲಿ ಅವರ ಮಾತನ್ನು ಕೇಳುವುದು ಅವರಿಗೆ ಸಮಧಾನಕರವಾಗಿರುತ್ತದೆ. ಇದು ಅವರು ಒಬ್ಬ ಹುಡುಗನನ್ನು ಮೆಚ್ಚುವಲ್ಲಿ ಇರಬೇಕಾದ ಪ್ರಮುಖ ಅಂಶ.

ಐದನೇದಾಗಿ ಈಗಾಗಲೇ ನೀವು ಒಂದು ಹುಡುಗಿಯ ಜೊತೆಗೆ ಡೇಟಿಂಗ್ ಫ್ರಾರಂಭಿಸಿದ್ದರೆ ಮೊದಲಿಗೆ ಆಕೆ ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಅನ್ನು ಮೊದಲು ನೋಡುತ್ತಾಳೆ. ಹೀಗಾಗಿ ನಿಮ್ಮ ಉಡುಗೆಯ ಆಯ್ಕೆ ಕೂಡ ಆಕೆ ನಿಮ್ಮನ್ನು ಇಷ್ಟಪಡುವಲ್ಲಿ ಮುಖ್ಯ ನಿರ್ಧಾರ ವನ್ನು ಮಾಡುತ್ತದೆ.
ಕೊನೆಯದಾಗಿ ಇತ್ತೀಚಿನ ದಿನಗಳಲ್ಲಿ ಹುಡುಗಿಯರು, ಹುಡುಗರು ತಮ್ಮ ಫಿಟ್ನೆಸ್ ಹಾಗೂ ಆರೋಗ್ಯದ ಕುರಿತಂತೆ ಯಾವ ರೀತಿಯಲ್ಲಿ ಕಾಳಜಿ ವಹಿಸುತ್ತಿದ್ದಾರೆ ಎಂಬುದನ್ನು ಕೂಡ ಗಮನಿಸುತ್ತಾರೆ. ಇವಿಷ್ಟು ವಿಚಾರಗಳನ್ನು ಪ್ರಮುಖವಾಗಿ ಹುಡುಗಿಯರು ಹುಡುಗರಲ್ಲಿ ಗಮನಿಸುತ್ತಾರೆ.

Get real time updates directly on you device, subscribe now.