ಒಳ ಉಡುಪು ಕಾಣಿಸುವಂತೆ ಪಾರದರ್ಶಕ ಬಟ್ಟೆ ಧರಿಸಿ ಬಂದ ಶ್ರುತಿ ಹಾಸನ್, ಮುಜುಗರಕ್ಕೆ ಸಿಲುಕಿಕೊಂಡದ್ದು ಹೇಗೆ ಗೊತ್ತೇ?? ಇಂಟರ್ನೆಟ್ ನಲ್ಲಿ ಹಲ್ ಚಲ್ ಎಬ್ಬಿಸಿದ ವಿಡಿಯೋ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಕಮಲಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಅವರು ಸಾಕಷ್ಟು ವಿಚಾರಗಳಿಗಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಒಬ್ಬ ನಟಿಯಾಗಿ ಈಗಾಗಲೇ ಕೇವಲ ತಮಿಳು ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ನಟಿಸಿ ತಮ್ಮನ್ನು ತಾವು ಸಾಬೀತುಪಡಿಸಿ ಕೊಂಡಿದ್ದಾರೆ. ಕೇವಲ ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಭಾರತದ ಅತ್ಯಂತ ಯಶಸ್ವಿ ನಟಿಯರಲ್ಲಿ ನಟಿ ಶ್ರುತಿ ಹಾಸನ್ ಅವರು ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಇನ್ನು ಈಗ ಶ್ರುತಿಹಾಸನ್ ಅವರವರು ಮುಜುಗರಕ್ಕೆ ಒಳಪಡುವಂತಹ ಒಂದು ವಿಚಾರದ ಕುರಿತಂತೆ ಸುದ್ದಿಯಾಗುತ್ತಿದ್ದಾರೆ. ಈ ಮುಜುಗರಕ್ಕೆ ಒಳಪಡುವಂತೆ ಕಾರಣರಾಗಿದ್ದು ಬೇರೆ ಯಾರು ಅಲ್ಲ ಬದಲಾಗಿ ಅವರೇ ಎಂದು ಹೇಳಬಹುದಾಗಿದೆ. ಹಾಗಿದ್ದರೆ ವಿಷಯ ಏನು ಎಂಬುದನ್ನು ನೋಡೋಣ.
ಹೌದು ಗೆಳೆಯರೇ ಇತ್ತೀಚಿಗಷ್ಟೇ ನಟಿ ಶ್ರುತಿ ಹಾಸನ್ ಅವರು ತಮ್ಮ ತಾಯಿ ಸಾರಿಕಾ ಹಾಗೂ ತಮ್ಮ ಬಾಯ್ ಫ್ರೆಂಡ್ ಶಾಂತನು ರವರ ಜೊತೆಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಡಿನ್ನರ್ ಮಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಕಪ್ಪು ಡ್ರೆಸ್ ನಲ್ಲಿ ಶ್ರುತಿ ಹಾಸನ್ ಅವರು ಬಂದಿದ್ದಾರೆ. ಆದರೆ ಕ್ಯಾಮೆರಾ ಕಣ್ಣಿಗೆ ಅವರ ಬಟ್ಟೆಯ ಒಳಗಡೆ ಇದ್ದಂತಹ ಒಳಉಡುಪುಗಳು ಸ್ಪಷ್ಟವಾಗಿ ಕಂಡು ಬಂದಿವೆ. ಇದರಿಂದಾಗಿ ಅವರು ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದು ಕೂಡ ಕಂಡುಬಂದಿದೆ. ಸದ್ಯಕ್ಕೆ ಶ್ರುತಿ ಹಾಸನ್ ರವರು ಪ್ರಶಾಂತ್ ನಿರ್ದೇಶನದ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.