ಮಗಳು ಮಾಡುತ್ತಿರುವ ಕೆಲಸದಿಂದ ಮತ್ತೊಮ್ಮೆ ಮುಜುಗರಕ್ಕೆ ಒಳಗಾದ ಅಜಯ್ ದೇವಗನ್, ಮತ್ತೊಮ್ಮೆ ಪರ ವಿರೋಧದ ಚರ್ಚೆ. ಯಾಕೆ ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದ ನಟನಾಗಿರುವ ಅಜಯ್ ದೇವಗನ್ ರವರ ಭಾರತೀಯ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿರುವ ಆರ್ ಆರ್ ಆರ್ ಗಂಗೂಬಾಯಿ ಹಾಗೂ ರನ್ ವೇ 34 ಸಿನಿಮಾಗಳು ದೊಡ್ಡಮಟ್ಟದಲ್ಲಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಅಜಯ್ ದೇವಗನ್ ರವರು ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯಾಗಿರುವುದು ಕೂಡ ನಿಮಗೆಲ್ಲ ಗೊತ್ತಿದೆ.

ಹೌದು ಗೆಳೆಯರೇ ಅಜಯ್ ದೇವಗನ್ ಅವರು ಇತ್ತೀಚಿನ ದಿನಗಳಲ್ಲಿ ಹಿಂದಿ ರಾಷ್ಟ್ರ ಭಾಷೆ ಅನ್ನುವ ಕಾರಣಕ್ಕಾಗಿ ಹಾಗೂ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಇನ್ನು ಕೂಡ ಸಿನಿಮಾ ಹಿನ್ನೆಲೆ ಉಳ್ಳ ಫ್ಯಾಮಿಲಿಯಿಂದಲೇ ಬಂದಿರುವುದು. ಅಜಯ್ ದೇವ್ಗನ್ ರವರು ಮೊದಲಿನಿಂದಲೂ ಕೂಡ ಆಕ್ಷನ್ ಆಧಾರಿತ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೆಲವು ವರ್ಷಗಳ ಹಿಂದಷ್ಟೇ ಬಿಡುಗಡೆಯಾಗಿರುವ ತಾನಾಜಿ ಎನ್ನುವ ಸಿನಿಮಾ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ದಾಖಲೆಯನ್ನು ನಿರ್ಮಿಸಿತು. ಆದರೆ ಇತ್ತೀಚೆಗೆ ಅವರ ಮಗಳಾಗಿರುವ ನ್ಯಾಸ್ ರವರ ಕಾರಣದಿಂದಾಗಿ ಅಜಯ್ ದೇವಗನ್ ರವರು ಮುಜಗರ ಒಳಪಟ್ಟ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಬಹುದಾಗಿದೆ. ಅಜಯ್ ದೇವಗನ್ ಅವರ ಮಗಳ ಕಾರಣದಿಂದಾಗಿ ಜನರು ಅಜಯ್ ದೇವಗನ್ ಅವರಿಗೆ ಟ್ರೊಲ್ ಮಾಡುತ್ತಿದ್ದಾರೆ

ಹೌದು ಗೆಳೆಯರೇ ಅಜಯ್ ದೇವ್ಗನ್ ರವರ ಮಗಳಾಗಿರುವ ನ್ಯಾಸ್ ರವರು ಹೆಚ್ಚಿನ ಸಮಯದಲ್ಲಿ ಗ್ಲಾಮರಸ್ ಬಟ್ಟೆಗಳನ್ನು ಅಂದರೆ ತುಂಡುಡುಗೆಳನ್ನು ಧರಿಸುವ ಕಾರಣದಿಂದಾಗಿ ಭಾರತದ ಸಂಸ್ಕೃತಿಗೆ ಸಭ್ಯತೆಗೆ ಅಪಮಾನ ಮಾಡುತ್ತಿದ್ದಾರೆ ಎಂಬುದಾಗಿ ಅವರ ಅಭಿಮಾನಿಗಳು ಅಜಯ್ ದೇವಗನ್ ಅವರಿಗೆ ನಿಮ್ಮ ಮಗಳನ್ನು ಚೆನ್ನಾಗಿ ಸಂಸ್ಕೃತಿಯ ಕುರಿತಂತೆ ಕಲಿಯುವ ಹಾಗೆ ಮಾಡಿ ಎಂಬುದಾಗಿ ಟ್ರೊಲ್ ಮಾಡುತ್ತಿದ್ದಾರೆ. ಆದರೆ ನಿಜಹೇಳಬೇಕೆಂದರೆ ನ್ಯಾಸ್ ಚಿಕ್ಕವಯಸ್ಸಿನಿಂದಲೂ ಕೂಡ ವಿದೇಶದಲ್ಲಿರುವ ಕಾರಣದಿಂದಾಗಿ ಅಲ್ಲಿ ಇಂತಹ ಉಡುಗೆಗಳು ಸಾಮಾನ್ಯವಾಗಿರುವ ಕಾರಣದಿಂದಾಗಿ ಅದರ ಕುರಿತಂತೆ ಹೆಚ್ಚಿನ ಗಮನವನ್ನು ವಹಿಸಿಲ್ಲ. ಆದರೆ ಒಬ್ಬ ಭಾರತೀಯ ಚಿತ್ರರಂಗದ ಖ್ಯಾತ ನಟ ನಮಗಾಗಿ ಇಂತಹ ಬಟ್ಟೆಯನ್ನು ತೊಟ್ಟು ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದು ಸರಿಯಲ್ಲ ಎಂಬುದಾಗಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿದ್ದಾರೆ, ಆದರೆ ಇನ್ನು ಕೆಲವರು ಸಮರ್ಥನೆ ಮಾಡಿಕೊಂಡು ಅಜಯ್ ರವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.

Get real time updates directly on you device, subscribe now.