ಬಿಗ್ ನ್ಯೂಸ್: ಇನ್ನೇನು ಮದುವೆಯಾಗುತ್ತಾರೆ ಎನ್ನುವಷ್ಟರಲ್ಲಿ ರಣಬೀರ್ ಹಾಗೂ ಆಲಿಯಾ ಮದುವೆ ಸ್ಟೋರಿಗೆ ಟ್ವಿಸ್ಟ್, ಏನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸುದ್ದಿಯಲ್ಲಿರುವ ಜೋಡಿ ಎಂದರೆ ಅದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್. ಇಬ್ಬರು ಕೂಡ ಈಗಾಗಲೇ ಪ್ರೇಮ ಪಕ್ಷಿಗಳಾಗಿ ಬಾಲಿವುಡ್ ಅಂಗಳದಲ್ಲಿ ಹಾರಾಡುತ್ತಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವಂತೆ ರಣಬೀರ್ ಕಪೂರ್ ಅವರ ಹೆಸರು ಹಲವಾರು ನಟಿಯರ ಜೊತೆ ಕೇಳಿಬಂದಿತ್ತು. ಮದುವೆಯಾಗುವ ಮಟ್ಟಕ್ಕೆ ಕೂಡ ಹೋಗಿತ್ತು.

ನಂತರ ಹಲವಾರು ನಟಿಯರ ಜೊತೆಗೆ ಬೇಗ ಕೂಡ ಆಗಿದ್ದಾರೆ ಅವುಗಳಲ್ಲಿ ದೀಪಿಕಾ ಪಡುಕೋಣೆ ಕತ್ರಿನಾ ಕೈಫ್ ಕೂಡ ಹೌದು. ಸದ್ಯಕ್ಕೆ ರಣಬೀರ್ ಕಪೂರ್ ಅವರು ಆಲಿಯಾ ಭಟ್ ಅವರ ಜೊತೆಗೆ ಪ್ರೇಮ ಪಕ್ಷಿಯಾಗಿ ಹಾರಾಡುತ್ತಿದ್ದಾರೆ. ಇಬ್ಬರು ಕೂಡ ಅತಿ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ವಿಚಾರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಇನ್ನು ಇವರ ಪ್ರೇಮ ಪುರಾಣ ಎನ್ನುವುದು ಗುಟ್ಟಾಗಿ ಉಳಿದುಕೊಂಡಿಲ್ಲ. ಆಗಾಗ ಹಲವಾರು ಕಾರ್ಯಕ್ರಮಗಳಲ್ಲಿ ಇವರಿಬ್ಬರಿಗೂ ಕೂಡ ಇವರ ಮದುವೆ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಕೇಳಿಬರುತ್ತಲೇ ಇರುತ್ತದೆ. ಇತ್ತೀಚಿಗಷ್ಟೇ ನಡೆದಿರುವ ಗಂಗೂಬಾಯಿ ಕಾಥಿಯವಾಡಿ ಸಿನಿಮಾದ ಪ್ರಮೋಷನ್ ಸಂದರ್ಶನದಲ್ಲಿ ಈ ಕುರಿತಂತೆ ಮಾತನಾಡಿದ್ದಾರೆ.

ಮದುವೆ ಕುರಿತಂತೆ ಗಾಸಿಪ್ ನಿಂದಾಗಿ ನನಗೆ ಏನು ತೊಂದರೆ ಎಂದು ಅನಿಸಿಲ್ಲ. ಕಪಲ್ ಎಂದಮೇಲೆ ಮದುವೆ ಆಗಲೇಬೇಕು ಆದರೆ ಅದಕ್ಕೆ ಸೂಕ್ತ ಸಮಯ ಇರಬೇಕು ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಣಬೀರ್ ಕಪೂರ್ ಅವರ ಮೇಲಿನ ಪ್ರೀತಿಯನ್ನು ಕೂಡ ಅವರು ಮರೆಮಾಚಿಲ್ಲ. ಅತಿ ಶೀಘ್ರದಲ್ಲಂತೂ ಮದುವೆ ಆಗುವುದಿಲ್ಲ ಎನ್ನುವುದಾಗಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಣಬೀರ್ ಕಪೂರ್ ಅವರನ್ನು ಕೂಡ ಮನಸಾರೆ ಹೊಗಳಿದ್ದಾರೆ. ಅಂತು ಇಂತು ಅತಿಶೀಘ್ರವಾಗಿ ಮದುವೆಯಾಗುತ್ತಾರೆ ಎಂದು ಅಂದುಕೊಂಡಿದ್ದವರಿಗೆ ಆಲಿಯಾ ಭಟ್ ರವರ ಹೇಳಿಕೆ ಆಶ್ಚರ್ಯವನ್ನು ತರಿಸಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು.

Get real time updates directly on you device, subscribe now.