ಮುಜುಗರಕ್ಕೆ ಒಳಗಾಗಿ ಬಾರಿ ಟ್ರೊಲ್ ಆದ ನಟ ನಟಿಯರ ಫೋಟೋಗಳು ಯಾವ್ಯಾವು ಗೊತ್ತೇ?? ಇಲ್ಲಿದೆ ನೋಡಿ ಮುಜುಗರ ಸ್ಟೋರಿಗಳು.

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದಲ್ಲಿ ಹಲವಾರು ಹೈಡ್ರಾಮಾ ಗಳು ನಡೆಯುತ್ತಿರುತ್ತದೆ. ಹೀಗಾಗಿಯೇ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಚಿತ್ರರಂಗ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತದೆ. ಇಂದಿನ ವಿಷಯದಲ್ಲಿ ಕೂಡ ನಾವು ಇದೇ ರೀತಿ ಸುದ್ದಿಮಾಧ್ಯಮಗಳು ತೆಗೆದು ಫೋಟೋಗಳಿಂದ ವಿವಾ’ದಗಳಿಗೆ ಸುದ್ದಿ ಆದಂತಹ ಬಾಲಿವುಡ್ ಸ್ಟಾರ್ ಗಳ ಕುರಿತು ನಮಗೆ ವಿವರಿಸಲು ಹೊರಟಿದ್ದೇವೆ.

ಹೌದು ಗೆಳೆಯರೇ ಕೆಲವೊಂದು ಸಂದರ್ಭದಲ್ಲಿ ಪಪರಾಜಿಗಳು ತೆಗೆದಿರುವ ಫೋಟೋದಿಂದ ಬಾಲಿವುಡ್ ಸ್ಟಾರ್ ಗಳು ಸಾಕಷ್ಟು ಕೆಟ್ಟ ಸುದ್ದಿಗೆ ಒಳಗಾಗಿದ್ದಾರೆ. ಈ ಸಾಲಿನಲ್ಲಿಯೂ ಏಳು ಫೋಟೋಗಳು ನಾವು ಕಾಣಬಹುದಾಗಿದೆ. ಹಾಗಿದ್ದರೆ ಅದು ಯಾವ ಸಂದರ್ಭ ಏನಾಗಿತ್ತು ಎಂಬುದರ ಕುರಿತಂತೆ ನಿಮಗೆ ಕಂಪ್ಲೀಟ್ ಡೀಟೇಲ್ಸ್ ನೀಡಲಿದ್ದೇವೆ.

ಅಕ್ಷಯ್ ಕುಮಾರ್ ಹೌದು ಗೆಳೆಯರೇ ಬಾಲಿವುಡ್ ಚಿತ್ರರಂಗದ ಕಿಲಾಡಿ ಎಂದೇ ಕರೆಸಿಕೊಂಡಿರುವ ನಟ ಅಕ್ಷಯ್ ಕುಮಾರ್ ಅವರು ಕೂಡ ಈ ಪರಿಸ್ಥಿತಿಗೆ ಒಳಗಾಗಿದ್ದರು. ಹೌದು ಒಮ್ಮೆ ಜೀನ್ಸ್ ಪ್ಯಾಂಟ್ ಜಾಹೀರಾತನ್ನು ಮಾಡುತ್ತಿರಬೇಕಾದರೆ ಎಲ್ಲರ ಎದುರುಗಡೆಯೇ ಅಕ್ಷಯ್ ಕುಮಾರ್ ಅವರು ತಮ್ಮ ಪ್ಯಾಂಟಿನ ಜಿಪ್ಪನ್ನು ತಮ್ಮ ಹೆಂಡತಿಯ ಬಳಿ ಹಾಕಿಸಿಕೊಂಡಿದ್ದರು. ಇದನ್ನು ಅಲ್ಲಿನ ಕ್ಯಾಮರಾಗಳು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದವು. ಇದರ ಕಾರಣದಿಂದಾಗಿ ಅಕ್ಷಯ್ ಕುಮಾರ್ ಹಲವಾರು ಬಾರಿ ಪೊಲೀಸ್ ಸ್ಟೇಷನ್ ಬಳಿ ಸುಳಿಯುವಂತಾಗಿತ್ತು.

ಕತ್ರಿನಾ ಕೈಫ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಕತ್ರಿನಾ ಕೈಫ್ ರವರು ಕೂಡ ಒಮ್ಮೆ ಪಾರ್ಟಿಯಲ್ಲಿ ತುಂಬಾ ಮದ್ಯವನ್ನು ಸೇವಿಸಿ ನಿಲ್ಲಲು ಕೂಡ ಆಗದಂತೆ ಆಗಿದ್ದರು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡಲು ಬಂದ ವ್ಯಕ್ತಿ ಗೊತ್ತಾಗದೆ ಆಕೆಯ ವಸ್ತ್ರದ ಒಳಗೆ ಕೈ ಹಾಕುತ್ತಾರೆ. ಇದನ್ನು ಮಾಧ್ಯಮಗಳು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ ದೊಡ್ಡ ಸುದ್ದಿಯನ್ನೇ ಮಾಡಿಬಿಟ್ಟಿದ್ದರು.

ಕತ್ರಿನಾ ಕೈಫ್ ಮತ್ತು ರಾಣಿ ಮುಖರ್ಜಿ ಒಂದು ಭೇಟಿಯ ಸಂದರ್ಭದಲ್ಲಿ ರಾಣಿ ಮುಖರ್ಜಿ ಹಾಗೂ ಕತ್ರಿನಾ ಕೈಫ್ ಒಬ್ಬರನ್ನೊಬ್ಬರು ತಬ್ಬಿ ಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಕ್ಯಾಮೆರಾ ಪಡೆದಂತಹ ಆಂಗಲ್ ನಲ್ಲಿ ಅವರು ಪರಸ್ಪರ ಕಿಸ್ ಮಾಡುತ್ತಿರುವಂತೆ ಕಾಣುತ್ತದೆ. ಇಬ್ಬರದ್ದು ತಪ್ಪಿಲ್ಲದಿದ್ದರೂ ಕೂಡ ಮಾಧ್ಯಮಗಳು ಕ್ಲಿಕ್ಕಿಸಿದ ಫೋಟೋಗಳು ಸಾಕಷ್ಟು ಸುದ್ದಿಗೆ ಎಡೆಮಾಡಿಕೊಟ್ಟಿದೆ. ಅಜಯ್

ದೇವಗನ್ ಹಾಗೂ ಐಶ್ವರ್ಯ ರೈ ಭೇಟಿಯೊಂದರ ಸಂದರ್ಭದಲ್ಲಿ ಇವರಿಬ್ಬರು ಹಗ್ ಮಾಡಿಕೊಂಡಿದ್ದು ಕ್ಯಾಮೆರಾ ದೃಷ್ಟಿಯಲ್ಲಿ ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿಯನ್ನು ಕೂಡ ಮಾಡಿದ್ದರು.

ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯ ರೈ ಈ ಸಂದರ್ಭದಲ್ಲಿ ಕೂಡ ತಮ್ಮ ಮಾವ ಅಮಿತಾಬ್ ಬಚ್ಚನ್ ಅವರಿಗೆ ಐಶ್ವರ್ಯ ರೈ ರವರು ಗಲ್ಲದ ಮೇಲೆ ಮುತ್ತನ್ನು ನೀಡಿದ್ದರು. ಇದನ್ನು ಕ್ಯಾಮೆರಾಗಳು ಅವರ ತುಟಿಗೆ ಮುತ್ತು ನೀಡುವಂತೆ ಚಿತ್ರೀಕರಿಸಿದ್ದರು. ಹೀಗಾಗಿ ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗುಲ್ಲೆಬ್ಬಿಸಿದೆ.

ಪ್ರೀತಿಜಿಂಟಾ ಹಾಗೂ ಲಲಿತ್ ಮೋದಿ ಐಪಿಎಲ್ ಸಮಯದಲ್ಲಿ ಪ್ರೀತಿಜಿಂಟಾ ಹಾಗೂ ಲಲಿತ್ ಮೋದಿ ಸುಮ್ಮನೆ ತಮ್ಮ ಪಾಡಿಗೆ ಹೋಗುತ್ತಿದ್ದರು ಆದರೆ ಕ್ಯಾಮೆರಾ ಸಿಕ್ಕಿಸಿರುವ ಫೋಟೋದಲ್ಲಿ ಬೇರೆಯದೇ ರೀತಿಯಲ್ಲಿ ಕಾಣಿಸುತ್ತಾರೆ. ಈ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವಿವಾ’ದವನ್ನು ಸೃಷ್ಟಿಸಿತ್ತು.

ಶಿಲ್ಪಾ ಶೆಟ್ಟಿ ಸುವರ್ಣ ಬಾಬಾ ಈ ಸಮಯದಲ್ಲಿ ಕ್ಯಾಮೆರಾ ತಪ್ಪಿಲ್ಲದಿದ್ದರೂ ಕೂಡ ಶಿಲ್ಪ ಶೆಟ್ಟಿ ಮುಂಬೈನ ಸುವರ್ಣ ಮಂದಿರಕ್ಕೆ ಹೋದಾಗ ಅರ್ಚಕರ ಜೊತೆಗೆ ತೆಗೆದುಕೊಂಡಿದ್ದ ಫೋಟೋ ಸಾಕಷ್ಟು ವಿವಾ’ದಗಳಿಗೆ ಕಾರಣವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿ ಮಾಡಿತ್ತು.

Get real time updates directly on you device, subscribe now.