ಪ್ರತಿ ಮಹಿಳೆಯು ಮದುವೆಯಾಗುವ ಮುನ್ನ ಈ ಮೂರು ವಿಷಯದ ತಿಳಿದುಕೊಂಡರೆ ಬದುಕು ಸ್ವರ್ಗ. ಯಾವ್ಯಾವು ಗೊತ್ತೆ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಹುಡುಗ ಆಗಲಿ ಅಥವಾ ಹುಡುಗಿಯೇ ಆಗಲಿ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದೆ. ಇದನ್ನು ಸರಿಯಾದ ನಿರ್ಧಾರದಿಂದ ಹಾಗೂ ದೃಢ ವಿಶ್ವಾಸದಿಂದ ಮತ್ತು ಇಬ್ಬರ ಮನಸ್ಸುಗಳ ನಡುವಿನ ಅನುಬಂಧ ದಿಂದಾಗಿ ನಿರ್ಧರಿಸಲಾಗುತ್ತದೆ. ಅವರು ಸ್ನೇಹಿತರೆ ಅರೆಂಜ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಮದುವೆಗೂ ಮುನ್ನ ಹುಡುಗ-ಹುಡುಗಿ ಇಬ್ಬರ ನಡುವೆ ಕೂಡ ಕೊಂಚಮಟ್ಟಿಗೆ ಗೊಂದಲ ಹಾಗೂ ನರ್ವಸ್ ಇದ್ದೆ ಇರುತ್ತದೆ.

ಆದರೆ ಇಂದು ನಾವು ಹೇಳಲು ಹೊರಟಿರುವ ವಿಚಾರಗಳನ್ನು ಮದುವೆಗೂ ಮುನ್ನ ತಿಳಿದುಕೊಂಡರೆ ಹುಡುಗಿಯರಿಗೆ ಖಂಡಿತವಾಗಿಯೂ ಯಾವುದೇ ರೀತಿಯ ಗೊಂದಲ ಹಾಗೂ ದುಗುಡಗಳು ಇರುವುದಿಲ್ಲ ಎಂಬುದಾಗಿ ಹಲವಾರು ಸರ್ವೆಗಳು ಹೇಳುತ್ತದೆ. ಇಂದು ನಾವು ಹೇಳಹೊರಟಿರುವ ವಿಚಾರವನ್ನು ಮದುವೆಯಾಗುವ ಹುಡುಗಿಯರು ಖಂಡಿತವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು ಹೀಗಾಗಿ ತಪ್ಪದೆ ಕೊನೆಯವರೆಗೂ ಓದಿ.

ಒಂದು ವೇಳೆ ಲವ್ ಮ್ಯಾರೇಜ್ ಆಗುತ್ತಿದ್ದರೆ ಕಂಡಿತವಾಗಿಯೂ ಹುಡುಗ ಹಾಗೂ ಹುಡುಗಿಯರಿಗೂ ಇಬ್ಬರಿಗೂ ಕೂಡ ಪರಸ್ಪರ ಒಬ್ಬರ ಕುರಿತಂತೆ ಸಾಕಷ್ಟು ವಿಚಾರಗಳು ತಿಳಿದಿರುತ್ತದೆ. ಹೀಗಾಗಿ ಮದುವೆಯಾದ ನಂತರ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಅರಿತುಕೊಂಡು ಸಂಸಾರ ನಡೆಸಲು ಸಹಾಯಕವಾಗುತ್ತದೆ. ಆದರೆ ಈಗ ನಾವು ಮಾತನಾಡಲು ಹೊರಟಿರುವುದು ಒಂದು ವೇಳೆ ಅರೆಂಜ್ ಮ್ಯಾರೇಜ್ ಆಗುತ್ತಿದ್ದರೆ ಇಬ್ಬರು ಕೂಡ ಒಬ್ಬರ ಕುರಿತಂತೆ ಪರಸ್ಪರ ಇಬ್ಬರೂ ತಿಳಿಯೋದು ಪ್ರಮುಖವಾಗಿರುತ್ತದೆ. ಹೌದು ಸ್ನೇಹಿತರೆ ಅರೆಂಜ್ ಮ್ಯಾರೇಜ್ ನಲ್ಲಿ ಆಗಂತುಕರು ಮದುವೆಯಾಗುತ್ತಿದ್ದಾರೆ.

ಹಾಗಾಗಿ ಈ ವಿಚಾರಗಳನ್ನು ಮದುವೆಯಾಗುವ ಮುನ್ನ ತಿಳಿದುಕೊಳ್ಳಲೇಬೇಕು. ಮದುವೆಯಾದ ನಂತರ ಹೆಣ್ಣು ವಸ್ತ್ರಗಳನ್ನು ತಾನಾಗಿ ಬದಲಿಸುವುದು ಪುರುಷರಿಗೆ ಇಷ್ಟವಿರುವುದಿಲ್ಲ ವಂತೆ. ಬದಲಾಗಿ ಪುರುಷರೇ ಇದನ್ನು ಮಾಡಲು ಅಪೇಕ್ಷಿಸುತ್ತಾರೆ. ಇನ್ನು ತಮ್ಮ ಸ್ಪೆಷಲ್ ದಿನಕ್ಕಾಗಿ ಉತ್ತಮವಾದ ಡ್ರೆಸ್ ಗಳನ್ನು ಹಾಕುವುದು ಕೂಡ ಪುರುಷರಿಗೆ ತುಂಬಾ ಇಷ್ಟವಾಗುತ್ತದೆ. ಹೌದು ಸ್ನೇಹಿತರೆ ಹುಡುಗಿಯರು ಮದುವೆ ಸಂದರ್ಭದಲ್ಲಿ ಮೈತುಂಬ ವಿಶೇಷವಾದ ಬಟ್ಟೆಗಳನ್ನು ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಆಭರಣಗಳನ್ನು ಧರಿಸುತ್ತಾರೆ. ಇನ್ನು ಮದುವೆಯಾದ ನಂತರ ಇವುಗಳನ್ನೆಲ್ಲ ತೆಗೆಯಲು ಹುಡುಗಿ ಸಾಕಷ್ಟು ಸುಸ್ತಾಗಿ ಇರುತ್ತಾರೆ.

ಆದರೆ ಮರೆತು ಕೂಡ ಇದನ್ನು ಹುಡುಗಿಯರು ತೆಗೆಯಬಾರದು. ಹೌದು ಸ್ನೇಹಿತರ ಹುಡುಗಿಯರು ಇದನ್ನು ತಮ್ಮ ಪತಿಯ ರಿಗೆ ತೆಗೆಯಲು ಬಿಟ್ಟುಬಿಡಬೇಕು. ಇದರಿಂದಾಗಿ ಆರಂಭದಲ್ಲಿಯೇ ಇಬ್ಬರ ನಡುವೆ ಉತ್ತಮವಾದ ನಿಕಟವಾದ ಅನುಬಂಧ ಬೆಳೆಯಲು ಸಹಾಯವಾಗುತ್ತದೆ ಎಂಬುದು ನಂಬಿಕೆಯಾಗಿದೆ. ಇನ್ನು ಹುಡುಗಿಯರು ಮದುವೆಯಾದ ತಕ್ಷಣವೇ ಪತಿಯೊಂದಿಗೆ ಸಾಕಷ್ಟು ತುಂಟಾಟದ ಮಾತುಗಳನ್ನು ಜಾಸ್ತಿಯಾಗಿ ಆಡಬೇಕು. ಇದರಿಂದಾಗಿ ಹುಡುಗಿ ಹಾಗೂ ಆಕೆಯ ಗಂಡನ ನಡುವೆ ಪ್ರಾರಂಭದಲ್ಲಿಯೇ ರೋಮ್ಯಾಂಟಿಕ್ ಲೈಫ್ ಚೆನ್ನಾಗಿರುವ ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇದರಿಂದಾಗಿ ನಿಮ್ಮ ಲವ್ ಲೈಫ್ ಆರಂಭದಿಂದಲೇ ಉತ್ತಮವಾದ ವೇಗವನ್ನು ಹಿಡಿದುಕೊಳ್ಳುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿನ ಕಾಲದ ಹುಡುಗಿಯರು ಸಾಕಷ್ಟು ಫಾಸ್ಟ್ ಆಗಿದ್ದರೂ ಕೂಡ ಮದುವೆಯ ಸಂದರ್ಭ ಹತ್ತಿರ ಬರುತ್ತಿದ್ದಂತೆ ಅವರ ನಡುವೆ ಒಂದು ವಿಚಿತ್ರ ವಾದಂತಹ ನರ್ವಸ್ ಎನ್ನುವುದು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಮೇಲಿನ ಅಂಶಗಳನ್ನು ಕಲಿತುಕೊಳ್ಳುವುದು ತುಂಬಾ ಸಹಾಯಕಾರಿಯಾಗುತ್ತದೆ ಎಂದು ಹೇಳಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Get real time updates directly on you device, subscribe now.