ಏನ್ ಕರ್ಮಾ ಗುರು, ಹೇಳಿಕೊಳ್ಳಲು ಸ್ಟಾರ್ ಆಟಗಾರ, ಆದರೆ ತಂಗಿ ಜೊತೆ ಸೇರಿ ಏನು ಮಾಡಿದ್ದಾರೆ ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತದಂತಹ ದೇಶಗಳಲ್ಲಿ ಸಂಭಂದಗಳು ಅತ್ಯಂತ ಮಹತ್ವದ ಸ್ಥಾನದಲ್ಲಿ ಇರುತ್ತವೆ. ಸೋದರ ಸೋದರಿ ಸಂಭಂದಕ್ಕಂತೂ ಹಲವಾರು ಪುರಾತನ ಕತೆಗಳೇ ಇರುತ್ತವೆ. ಆದರೇ ವಿದೇಶಗಳಲ್ಲಿ ಹೀಗಲ್ಲ. ಕೆಲವೊಮ್ಮೆ ಸಂಭಂದದಲ್ಲಿ ಅಣ್ಣ ತಂಗಿಯೇ ಪ್ರೀತಿಸಿ ಮದುವೆಯಾದ ನಿದರ್ಶನಗಳು ಹಲವಾರು ಇವೆ. ಅಂತಹದೇ ನಿದರ್ಶನ ಈಗ ಪೋರ್ಚುಗೀಸ್ ನ ಸ್ಟಾರ್ ಆಟಗಾರನ ಪ್ರಕರಣದಲ್ಲಿಯೂ ಸಹ ನಡೆದಿದೆ.

ಹೌದು ಪೋರ್ಚುಗಲ್ ನ ಮಿಗುಯೆಲ್ ಒಲಿವೇರಾ ಪೋರ್ಚುಗೀಸ್ ನ ಸ್ಟಾರ್ ಕ್ರೀಡಾಪಟು. ಇವರು ಮೋಟಾರ್ ಸೈಕಲ್ ರೇಸರ್ ಆಗಿದ್ದು 2015 ರ ಇಟಾಲಿಯನ್ ಮೋಟಾರ್ ಸೈಕಲ್ ಗ್ರಾಂಡ್ ಪಿಕ್ಸ್ ಗೆದ್ದ ಮೊದಲ ಪೋರ್ಚುಗೀಸ್ ಆಟಗಾರ ಎನಿಸಿಕೊಂಡಿದ್ದಾರೆ. ಅದಲ್ಲದೇ ಪ್ರಸ್ತುತ ಕೆಟಿಎಂ ಟೆಕ್ 3 ಗಾಗಿ ಮೋಟೋ ಜಿಪಿ ವಿಶ್ವ ಚಾಂಪಿಯನ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ. 2018 ರಲ್ಲಿ ಇವರು ರನ್ನರ್ ಅಪ್ ಸಹ ಆಗಿದ್ದಾರೆ. ವಿಶ್ವ ಮೋಟಾರ್ ರೇಸಿಂಗ್ ನಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಮಿಗುಯೆಲ್ ಒಲಿವೆರಾ ಹೊಂದಿದ್ದಾರೆ.

ಈಗ ಒಲಿವೆರಾ ಸುದ್ದಿಯಲ್ಲಿರುವುದು ತಮ್ಮ ವಿವಾಹದ ಕಾರಣಕ್ಕಾಗಿ. ಮಿಗುಯೆಲ್ ಸಂಭಂದದಲ್ಲಿ ತಮ್ಮ ಸೋದರಿಯನ್ನೇ ವಿವಾಹವಾಗಿದ್ದಾರೆ. ಮಿಗುಯೇಲ್ ಒಲಿವೆರಾ ಮದುವೆಯಾಗಿರುವ ಆಂಡ್ರಿಯಾ ಪಿಮೆಂಟಾ ವರಸೆಯಲ್ಲಿ ತಂಗಿಯಾಗಬೇಕು. ಅಂದರೇ ಸ್ಟೆಪ್ ಸಿಸ್ಟರ್. ಇವರಿಬ್ಬರ ತಂದೆಯೂ ಒಂದೇ, ಆದರೇ ತಾಯಿ ಮಾತ್ರ ಬೇರೆ ಬೇರೆ.

ಮಿಗುಯೆಲ್ ಹಾಗೂ ಆಂಡ್ರಿಯಾ ಪರಸ್ಪರ ಹನ್ನೊಂದು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಆದರೇ ಅದನ್ನ ಬಹಳ ರಹಸ್ಯವಾಗಿ ಇಟ್ಟಿದ್ದರಂತೆ. ಈಗ ಇವರು ಪರಸ್ಪರ ಒಪ್ಪಿ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಮಿಗುಯೆಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಇದರ ಬಗ್ಗೆ ಮಿಗುಯೆಲ್ ಹಾಗೂ ಆಂಡ್ರಿಯಾ ರವರ ತಂದೆ ಬಹಳ ಸಂತಸ ಹಂಚಿಕೊಂಡಿದ್ದಾರೆ. ನನ್ನ ಮಗ ನನ್ನ ಮಗಳನ್ನೇ ಮದುವೆಯಾಗುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ. ಇದೇ ರೀತಿಯ ಪ್ರಕರಣಗಳು ಭಾರತದಲ್ಲಿ ಆದರೇ ಅದು ಹೇಗಿರುತ್ತಿತ್ತು ಎಂಬ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.