ಅತ್ತೆಯ ಜೊತೆ ಧಬೆ ಧಬೆ ಜಲಪಾತ ನೋಡಲು ಹೋದ ಸೊಸೆ, ನಂತರ ನಡೆದದ್ದು ಕಂಡು ಇಡೀ ಕುಟುಂಬವೇ ಶಾಕ್. ಯಾಕೆ ಗೊತ್ತೇ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಮ್ಮ ಜೀವನದಲ್ಲಿ ಒಂದಲ್ಲ ಒಂದು ತಿರುವುಗಳು ಬಂದು ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆದು ಹೋಗಿ ಬಿಡುತ್ತದೆ ಅದು ನಮ್ಮ ಕೈಯಲ್ಲಿ ಕೂಡ ಇರುವುದಿಲ್ಲ. ಇಂದು ನಾವು ಹೇಳಲು ಹೊರಟಿರುವುದು ಈ ಭಾನುವಾರವಷ್ಟೇ ಧಬೇ ಧಬೇ ಫಾಲ್ಸ್ ನಲ್ಲಿ ನಡೆದಿರುವ ನೈಜ ಘಟನೆ ಯಾಗಿದೆ ಸ್ನೇಹಿತರೇ.

ಹೌದು ಸ್ನೇಹಿತರೆ ಇದು ನಡೆದಿರುವುದು ಇದನ್ನು ನಮ್ಮದೇ ರಾಜ್ಯದ ಯಾದಗಿರಿಯಲ್ಲಿ. ಐಶ್ವರ್ಯ ಶರಣ ಎಂಬಾಕೆ 23 ವರ್ಷದಲ್ಲೇ ಮದುವೆಯಾಗಿ ಒಂದು ಚಿಕ್ಕ ಮಗುವನ್ನು ಕೂಡ ಹೊಂದಿದ್ದರು ಸ್ನೇಹಿತರೇ. ಮನೆಯಲ್ಲಿ ಒಳ್ಳೆಯ ಅತ್ತೆ ಒಳ್ಳೆಯ ಮಾವ ಗಂಡ ಮಗು ಇನ್ನೇನು ಬೇಕು ಸ್ನೇಹಿತರ ಸುಖ ಸಂಸಾರಕ್ಕೆ. ಆದರೆ ಜೀವನ ಅಂದುಕೊಂಡಂತೆ ನಡೆದಿರೋದು ಜೀವನ ವಾಗಿರುವುದಿಲ್ಲ ಸ್ನೇಹಿತರೆ ಕಷ್ಟಗಳು ಇರಲೇಬೇಕಲ್ಲವೇ ಸ್ನೇಹಿತರೆ. ಹೌದು ಸ್ನೇಹಿತರೆ ನಿನ್ನೆಯಷ್ಟೇ ಐಶ್ವರ್ಯ ಸೇರಿದಂತೆ ಆಕೆಯ ಅತ್ತೆ-ಮಾವ ಇನ್ನೊಬ್ಬ ಸೊಸೆ ಹಾಗೂ ಅಕ್ಕಪಕ್ಕದವರಲ್ಲಿ ಸೇರಿ ಒಟ್ಟು ಏಳು ಮಂದಿ ಧಬೆ ಧಬೇ ಫಾಲ್ಸ್ ಗೆ ಬೇಸರವನ್ನು ಕಳೆಯಲು ಎಲ್ಲರೂ ಹೋಗಿದ್ದರು ಆದರೆ ಅಲ್ಲಿ ನಡೆದಿದ್ದೆ ಬೇರೆ ಘಟನೆ ಸ್ನೇಹಿತರೇ.

ಹೌದು ಸ್ನೇಹಿತರೆ ಐಶ್ವರ್ಯ ಶರಣು ಸೇರಿದಂತೆ ನಾಲ್ಕಾರು ಮಂದಿ ನೀರಿಗೆ ಇಳಿದಿದ್ದಾರೆ. ಆದರೆ ಅವರ ದುರದೃಷ್ಟವೆಂಬಂತೆ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಅಲ್ಲಿದ್ದ ಸ್ಥಳೀಯರು ಉಳಿದ ಮೂವರನ್ನು ಬದುಕಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಐಶ್ವರ್ಯ ಶರಣು ರವರನ್ನು ಬದುಕಿಸಲು ಸಾಧ್ಯವಾಗುವುದಿಲ್ಲ ಸ್ನೇಹಿತರೆ. ಹೌದು ಸ್ನೇಹಿತರೆ ಕೆಲವು ಸಮಯಗಳ ಹುಡುಕಾಟದ ನಂತರ ಐಶ್ವರ್ಯ ಶರಣು ರವರ ದೇಹವನ್ನು ಹುಡುಕಲಾಗುತ್ತದೆ. ಚಿಕ್ಕವಯಸ್ಸಿನಲ್ಲಿ ಜೀವನ ಮುಳುಗಿಸಿ ಕೊಂಡಿದ್ದು ವಿಪರ್ಯಾಸವೇ ಸರಿ ಎಂದು ಹೇಳಬಹುದು.

Get real time updates directly on you device, subscribe now.