ನಟ ವಿನೋದ್ ರಾಜ್ ಗೆ ಲೀಲಾವತಿ ಎಂತಹ ಕೆಲಸ ಮಾಡಲು ಹೊರಟಿದ್ರು ಗೊತ್ತ ಕೇಳಿದ್ರೆ ನಿಜಕ್ಕೂ ಶಾಕ್. ಏನು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಖ್ಯಾತ ಹಿರಿಯ ನಟಿಯರು ಇರಬಹುದು ಆದರೆ ಲೀಲಾವತಿ ಅಮ್ಮನವರನ್ನು ಮೀರಿಸುವ ಅಷ್ಟರಮಟ್ಟಿಗೆ ಯಾರೂ ಕೂಡ ಬೆಳೆದಿರುವುದಕ್ಕೆ ಸಾಧ್ಯವಿಲ್ಲ ಸ್ನೇಹಿತರೇ ಏಕೆಂದರೆ ಎಂತಹ ಪಾತ್ರಗಳನ್ನು ಆದರೂ ಕೂಡ ಮನೋಜ್ಞವಾಗಿ ನಟಿಸಬಲ್ಲಂತಹ ಚಾತುರ್ಯತೆ ಉಳ್ಳವರು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿ ನಂತರ ಕನ್ನಡ ಚಿತ್ರರಂಗದ ಹಲವಾರು ಸೂಪರ್ ಸ್ಟಾರ್ ನಟರ ರೊಂದಿಗೆ ನಟಿಸಿ ಬಹುಬೇಡಿಕೆ ನಾಯಕ ನಟಿಯಾಗಿ ಕೂಡ ಕಾಣಿಸಿಕೊಂಡವರು ಲೀಲಾವತಿ ಅಮ್ಮನವರು.

ನಂತರ ಬರಬರುತ್ತಾ ಅವಕಾಶ ಕಡಿಮೆಯಾಗುತ್ತಿದ್ದಂತೆ ಪೋಷಕ ನಟಿಯಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. ಇನ್ನು ಇವರ ಮಗ ವಿನೋದ್ ರಾಜ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಟಾಪ್ ನಾಯಕನಟನಾಗಿ ನಟಿಸಿದ್ದರು ಆದರೆ ನಂತರ ಕನ್ನಡ ಚಿತ್ರರಂಗದಿಂದ ಆದಂತಹ ತಿರಸ್ಕಾರ ಮನೋಭಾವದಿಂದ ಆಗಿ ಕನ್ನಡ ಚಿತ್ರರಂಗದಿಂದ ಹೊರದೂಡಲ್ಪಟ್ಟರು. ಅಂದಿನಿಂದ ಇಂದಿಗೂ ಕೂಡ ಅವರ ಡ್ಯಾನ್ಸ್ ಕುರಿತಂತೆ ಅಭಿಮಾನಿಗಳು ಇಂದಿಗೂ ಕೂಡ ಅವರನ್ನು ಮೆಚ್ಚುತ್ತಾರೆ. ಡ್ಯಾನ್ಸ್ ಅಂದ್ರೇನೇ ವಿನೋದರಾಜ ವರ್ಷದ ಮಟ್ಟಿಗೆ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.

ಇನ್ನು ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿಯವರದು ಎಂತಹ ತಾಯಿ ಮಗನ ಸಂಬಂಧ ಎಂಬುದು ಕನ್ನಡ ಚಿತ್ರ ರಂಗಕ್ಕೆ ಗೊತ್ತು. ಎಂತಹ ತಾಯಿ ಎಂತಹ ಮಗ ಒಬ್ಬರಿಗೊಬ್ಬರು ಸಮಾಜಕ್ಕೆ ಸ್ಫೂರ್ತಿ ಆಗುವಂತಹ ವ್ಯಕ್ತಿತ್ವವುಳ್ಳವರು. ಆದರೆ ಲೀಲಾವತಿಯವರು ಇವರು ಒಮ್ಮೆ ವಿನೋದ್ ರಾಜ್ ರವರಿಗೆ ಏನನ್ನು ಮಾಡಲು ಹೊರಟಿದ್ದರು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ವಿನೋದ್ ರಾಜ್ ಅವರು ಹುಟ್ಟಿದ ಸಂದರ್ಭದಲ್ಲಿ ಲೀಲಾವತಿ ಅಮ್ಮನವರಿಗೆ ಚಿತ್ರರಂಗದಿಂದ ಅವಕಾಶಗಳು ಹಾಗೂ ಕೆಲಸಗಳು ಕಡಿಮೆಯಾಗಿದ್ದವು ಆದಾಯದ ಮೂಲವೂ ಕೂಡ ಇರಲಿಲ್ಲ. ಆ ಸಂದರ್ಭದಲ್ಲಿ ನೀಲಾವತಿ ಅಮ್ಮನವರು ವಿನೋದ್ ರಾಜ್ ರವರನ್ನು ಕೂಡ ಮುಗಿಸಿ ತಾನು ಕೂಡ ಈ ಲೋಕವನ್ನು ತ್ಯಜಿಸುವ ನಿರ್ಧಾರ ಮಾಡಿದ್ದರಂತೆ. ಆದರೆ ನಂತರ ವಿನೋದರಾಜ ಅವರಿಗೋಸ್ಕರ ನನಗೆ ನೀನು ನಿನಗೆ ನಾನು ನಮ್ಮಿಬ್ಬರಿಗೆ ಬೇರೆ ಯಾರೂ ಇಲ್ಲ ಎಂಬಂತೆ ಜೀವನ ಸಾಗಿಸಿದ್ದರು. ನಂತರ ಲೀಲಾವತಿ ಅಮ್ಮನವರು ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದರು. ಇಂದೂ ಲೀಲಾವತಿ ಅಮ್ಮ ಹಾಗೂ ವಿನೋದ್ ರಾಜ್ ಅವರನ್ನು ನೋಡಿದರೆ ಇಡೀ ಕನ್ನಡ ಚಿತ್ರರಂಗವೇ ಮೆಚ್ಚುವಂತೆ ಆಗಿದೆ. ಇನ್ನು ಇವರಿಬ್ಬರ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.