ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಮನೆಯಲ್ಲಿ ಗಣೇಶೋತ್ಸವ ಹಬ್ಬದ ವಿಶೇಷತೆ ಹೇಗಿತ್ತು ಗೊತ್ತೇ?? ನೋಡಲು ಎರಡು ಕಣ್ಣುಗಳು ಸಾಲದು.

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಂಗೀತ ಕ್ಷೇತ್ರದಲ್ಲಿ ಗಾಯಕನಾಗಿ ಒಂದು ಹೊಸ ಶಕೆಯನ್ನು ಪ್ರಾರಂಭಿಸಿದ ಗಾಯಕ ಎಂದರೆ ಇತ್ತೀಚಿನ ದಿನಗಳಲ್ಲಿ ಅದು ಖಂಡಿತವಾಗಿಯೂ ವಿಜಯ್ ಪ್ರಕಾಶ್ ಎಂದರೆ ತಪ್ಪಾಗಲಾರದು ಹಾಗು ಅದು ಅತಿಶಯೋಕ್ತಿಯಲ್ಲ. ಹೌದು ಸ್ನೇಹಿತರೆ ವಿಜಯಪ್ರಕಾಶ್ ಅವರು ಸಂಗೀತ ಕ್ಷೇತ್ರದಲ್ಲಿ ಗಾಯಕನಾಗಿ ಉನ್ನತ ಸಾಧನೆ ಮಾಡುವ ಸಲುವಾಗಿ ಮನೆಬಿಟ್ಟು ಮುಂಬೈಗೆ ಹೋಗಿ,

ನಂತರ ಕಷ್ಟಪಟ್ಟು ಹಲವಾರು ಸ್ಥಳಗಳಲ್ಲಿ ಅಲೆದಾಡಿ ಹಸುವಿನಿಂದಲೂ ಕೂಡ ಬಳಲಿ ನಂತರ ಇಷ್ಟೆಲ್ಲ ಕಷ್ಟಪಟ್ಟು ಇಂದಿನ ದಿನಕ್ಕೆ ಭಾರತ ದೇಶದಾದ್ಯಂತ ಹಲವಾರು ಚಿತ್ರರಂಗದಲ್ಲಿ ಬಹುಬೇಡಿಕೆಯ ಗಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೌದು ಸ್ನೇಹಿತರೆ ಇನ್ನು ಈಗ ಸರಿಗಮ ಲಿಟಲ್ ಚಾಂಪ್ಸ್ ಪ್ರಾರಂಭವಾಗುತ್ತಿದ್ದು ಅದರ ಮುಖ್ಯ ತೀರ್ಪುಗಾರರಾಗಿ ತೀರ್ಪನ್ನು ನೀಡಲು ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕನ್ನಡ ಚಿತ್ರರಂಗಕ್ಕೆ ಬಂದು ಹಲವಾರು ವರ್ಷವಾದರೂ ಕೂಡ ವಿಜಯಪ್ರಕಾಶ್ ಅವರಷ್ಟು ಯಶಸ್ವಿಯಾಗಿರುವ ಗಾಯಕ ಇನ್ನೊಬ್ಬನಿಲ್ಲ ಎಂದು ಖಡಾಖಂಡಿತವಾಗಿ ಹೇಳ ಬಹುದಾಗಿದೆ.

ಹೌದು ಸ್ನೇಹಿತರೆ ವಿಜಯ ಪ್ರಕಾಶ್ ರವರು ರೋಮ್ಯಾಂಟಿಕ್ ಸ್ಯಾಡ್ ಡ್ಯಾನ್ಸಿಂಗ್ ನಂಬರ್ ಹೀಗೆ ಹಲವಾರು ವಿವಿಧ ಬಗೆಯ ಹಾಡುಗಳನ್ನು ಅದಕ್ಕೆ ನ್ಯಾಯ ಸಲ್ಲಿಸುವಂತೆ ಮಾಡಬಲ್ಲಂತಹ ಪ್ರತಿಭೆಯನ್ನು ಉಳ್ಳವರು. ಇನ್ನು ಮೊನ್ನೆಯಷ್ಟೇ ವಿಜಯ್ ಪ್ರಕಾಶ್ ರವರು ತಮ್ಮ ಕುಟುಂಬದೊಂದಿಗೆ ಮನೆಯಲ್ಲಿಯೇ ಪರಿಸರಸ್ನೇಹಿಯಾಗಿ ಗಣೇಶೋತ್ಸವ ಹಬ್ಬವನ್ನು ಆಚರಿಸಿ ಕೊಂಡಿದ್ದಾರೆ. ಈ ಕುರಿತಂತೆ ಹಲವಾರು ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇನ್ನು ವಿಜಯಪ್ರಕಾಶ್ ರೊಂದಿಗೆ ಅವರ ಪತ್ನಿ ಹಾಗೂ ಮಗಳು ಕೂಡ ಪೂಜೆಯಲ್ಲಿ ಭಾಗವಹಿಸಿದ್ದರು. ಇನ್ನು ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ವಿಡಿಯೋಗಳನ್ನು ನೀವು ಕೂಡ ಈ ಕೆಳಗಡೆ ನೋಡಬಹುದಾಗಿದೆ.

Get real time updates directly on you device, subscribe now.