ದುನಿಯಾ ವಿಜಯ್ ಪತ್ನಿ ಕೀರ್ತಿ ಇರುವ ಸುಂದರವಾದ ಹೇಗಿದೆ ಗೊತ್ತಾ ನೋಡಿ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ದುನಿಯಾ ವಿಜಯ್ ಅವರದ್ದು ಒಂತರ ಸ್ಪೂರ್ತಿದಾಯಕ ಸಿನಿ ಜರ್ನಿ ಎಂದು ಹೇಳಿದರೆ ತಪ್ಪಾಗಲಾರದು‌. ಹೌದು ಸ್ನೇಹಿತರೆ ಸಾಕಷ್ಟು ಬಡ ಕುಟುಂಬದಲ್ಲಿ ಜನಿಸಿದ ದುನಿಯಾ ವಿಜಯ್ ರವರು ಚಿಕ್ಕವಯಸ್ಸಿನಲ್ಲಿ ಕದ್ದು ಕದ್ದು ಸಿನಿಮಾ ನೋಡಲು ಹೋಗುತ್ತಿದ್ದರಂತೆ. ನಂತರ ಬಾಡಿಬಿಲ್ಡಿಂಗ್ ಗೆ ಸೇರಿಕೊಂಡು ದೇಹದಾರ್ಡ್ಯತೆ ಬೆಳೆಸಿಕೊಂಡಿದ್ದಾರೆ. ನಂತರ ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಳ್ಳುತ್ತಾ ಬಂದಿದ್ದಾರೆ.

2006 ರಲ್ಲಿ ದುನಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ದುನಿಯಾ ವಿಜಯ್ ಅವರು ಕಾಣಿಸಿಕೊಳ್ಳುತ್ತಾರೆ. ಒಂದು ದುನಿಯಾ ಸಿನಿಮಾ ಇಲ್ಲಿಯವರೆಗೂ ಕೂಡ ಅವರನ್ನು ಕರೆತಂದಿದೆ. ಕನ್ನಡ ಚಿತ್ರರಂಗದಲ್ಲಿ ಕಲರ್ ಮುಖ್ಯವಲ್ಲ ಪ್ರತಿಭೆಯ ಖದರ್ ಮುಖ್ಯ ಎಂಬುದಾಗಿ ದುನಿಯಾ ವಿಜಯ್ ಅವರು ಸಾಬೀತುಪಡಿಸಿದ್ದಾರೆ. ಇನ್ನು ಹಲವಾರು ವರ್ಷಗಳ ಹಿಂದೆ ಸಾಂಸಾರಿಕವಾಗಿ ಸಾಕಷ್ಟು ತಾಪತ್ರಯಗಳನ್ನು ಎದುರಿಸಿದ್ದರು ಕೂಡ ನಟಿ ಕೀರ್ತಿ ಅವರನ್ನು ದುನಿಯಾ ವಿಜಯ್ ಅವರು ಎರಡನೇ ಮದುವೆಯಾಗಿ ತಮ್ಮ ಮಕ್ಕಳೊಂದಿಗೆ ಕತ್ರಿಗುಪ್ಪೆಯ ಮನೆಯಲ್ಲಿ ಸಂತೋಷದಿಂದ ಜೀವನವನ್ನು ಸಾಗಿಸುತ್ತಿದ್ದಾರೆ‌. ಇನ್ನು ಸಲಗ ಚಿತ್ರದ ಮೂಲಕ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಕೂಡ ಪಾದಾರ್ಪಣೆ ಮಾಡಲು ದುನಿಯಾ ವಿಜಯ್ ರವರು ಸಜ್ಜಾಗಿದ್ದಾರೆ.

ಇನ್ನು ಕನ್ನಡ ದುನಿಯಾ ವಿಜಯ ರವರ ಕತ್ರಿಗುಪ್ಪೆಯ ಮನೆಯ ಕುರಿತಂತೆ ಹೇಳುವುದಾದರೆ, ಈ ಮನೆಯಲ್ಲಿ ದುನಿಯಾ ವಿಜಯ್ ಅವರ ಪತ್ನಿ ಹಾಗೂ ಅವರ ಇಬ್ಬರು ಮಕ್ಕಳು ನೆಲೆಸಿದ್ದಾರೆ. ದುನಿಯಾ ವಿಜಯ್ ರವರ ಕತ್ರಗುಪ್ಪೆ ಮನೆಯನ್ನು ಅವರ ಪತ್ನಿ ಕೀರ್ತಿ ಅವರು ತಮ್ಮ ಸದಭಿರುಚಿಗೆ ತಕ್ಕಂತೆ ಇಂಟೀರಿಯರ್ ಡಿಸೈನ್ ಮಾಡಿಸಿಕೊಂಡಿದ್ದಾರೆ. ಮನೆ ಕೂಡ ನೋಡಲು ಸಾಕಷ್ಟು ಚೆನ್ನಾಗಿದ್ದು ಕೀರ್ತಿ ಅವರ ಇಚ್ಛೆಯಂತೆ ಈ ಮನೆ ನಿರ್ಮಾಣದಲ್ಲಿ ಮೂಡಿ ಬಂದಿದೆ. ಇನ್ನು ದುನಿಯಾ ವಿಜಯ್ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Get real time updates directly on you device, subscribe now.