16 ವರ್ಷದಿಂದ ನಟಿಸುತ್ತಿರುವ ಖ್ಯಾತ ಟಾಪ್ ನಟಿ ಲಕ್ಷ್ಮಿ ರೈ ರವರ ನಿಜವಾದ ವಯಸ್ಸು ತಿಳಿದರೆ ನೀವು ನಂಬುವುದಿಲ್ಲ. ಇಷ್ಟೊಂದು ಕಡಿಮೇನಾ??

11

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಲಕ್ಷ್ಮಿ ರವರು ಇದೀಗ ಬಾಲಿವುಡ್ ಚಿತ್ರರಂಗದಲ್ಲಿಯೂ ಕೂಡ ಹಲವಾರು ಅವಕಾಶಗಳನ್ನು ಪಡೆದು ಕೊಂಡಿದ್ದಾರೆ. ರವರು ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿರುವ ಇವರು ಇಲ್ಲಿಯವರೆಗೂ ಬಹುತೇಕ ಎಲ್ಲಾ ಹೀರೋಗಳ ಜೊತೆ ನಟನೆ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿಯೂ ಕೂಡ ಹಲವಾರು ಪಾತ್ರಗಳಿಗೆ ಬಣ್ಣ ಹಚ್ಚಿ ಕಲಾವಿದೆಯಾಗಿ ಮಿಂಚಿರುವ ಇವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ 16 ವರ್ಷವಾಗಿದ್ದರೂ ಕೂಡ ಈಗಲೂ ಕೂಡ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿದ್ದು, ಬಹು ಬೇಡಿಕೆಯ ನಟಿಯರಲ್ಲಿ ನಲ್ಲಿ ಕಾಣಿಸುತ್ತಾರೆ. ಅದೇ ಕಾರಣಕ್ಕಾಗಿ ಇವರ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ ಹೇಳಿ.

ಸ್ನೇಹಿತರೇ 2005 ರಲ್ಲಿ ಲಕ್ಷ್ಮಿ ರವರು ತಮಿಳು ಭಾಷೆಯ ಚಿತ್ರರಂಗದ ಕರ್ಕ ಕಸದರ ಎಂಬ ಸಿನಿಮಾದ ಮೂಲಕ ನಾಯಕ ನಟಿಯಾಗಿ ಪಾದರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ವಾಲ್ಮೀಕಿ ಎಂಬ ಕನ್ನಡ ಶಾರ್ಟ್ ಫಿಲಂ ನಲ್ಲಿ ನಟನೆ ಮಾಡುವ ಮೂಲಕ ತಮಿಳು ಚಿತ್ರದಲ್ಲಿ ಅವಕಾಶ ಪಡೆದಿದ್ದರು. ಅಚ್ಚರಿಯೆಂದರೆ ಇವರಿಗೆ ಕೇವಲ 15 ವರ್ಷವಿದ್ದಾಗ ನಟಿಯಾಗಿ ಅವಕಾಶ ಪಡೆದು ಕೊಂಡರು, ಒಟ್ಟಿನಲ್ಲಿ ಇದೀಗ ಇವರ ಬಗ್ಗೆ ವಯಸ್ಸು ನೋಡುವುದಾದರೆ ಕೇವಲ 31. ಹೇಳಿದರೆ ನೀವು ನಂಬುವುದಿಲ್ಲ ಎಂದು ಮೊದಲೇ ಹೇಳಿದ್ದೆವು ಅಲ್ಲವೇ.

Get real time updates directly on you device, subscribe now.